Student Zone Online Service Center Yellapur

Student Zone Online Service Center Yellapur ಆನ್ಲೈನ್ ಸೇವಾ ಕೇಂದ್ರ

25/05/2023
ಶ್ರೀ ದೇವಿ ಭುವನೇಶ್ವರಿ ವಿಜಯತೇ             ಯಲ್ಲಾಪುರಿ ವಾಸಿನಿ...     ಯಲ್ಲಾಪುರ ಶ್ರೀ ಗ್ರಾಮದೇವಿ ಜಾತ್ರೆ     22-02-2023 ರಿಂದ 02-03...
21/02/2023

ಶ್ರೀ ದೇವಿ ಭುವನೇಶ್ವರಿ ವಿಜಯತೇ
ಯಲ್ಲಾಪುರಿ ವಾಸಿನಿ...
ಯಲ್ಲಾಪುರ ಶ್ರೀ ಗ್ರಾಮದೇವಿ ಜಾತ್ರೆ
22-02-2023 ರಿಂದ 02-03-2023
ಸರ್ವರಿಗೂ ಹೃದಯಪೂರ್ವಕ ಸ್ವಾಗತ
🌹🌹🌹🌹🌹🌹🌹🌹

ಗಣರಾಜೋತ್ಸವದ ಹಾರ್ದಿಕ ಶುಭಾಶಯಗಳು…ಈ ದಿನವನ್ನು ಸಂಭ್ರಮಿಸಿ, ಗೌರವಿಸಿ, ರಾಷ್ಟ್ರದ ಅಭ್ಯುದಯಕ್ಕಾಗಿ ಯೋಚಿಸೋಣ..!!
26/01/2023

ಗಣರಾಜೋತ್ಸವದ ಹಾರ್ದಿಕ ಶುಭಾಶಯಗಳು…ಈ ದಿನವನ್ನು ಸಂಭ್ರಮಿಸಿ, ಗೌರವಿಸಿ, ರಾಷ್ಟ್ರದ ಅಭ್ಯುದಯಕ್ಕಾಗಿ ಯೋಚಿಸೋಣ..!!

01/01/2023
2022 ಎಪ್ರಿಲ್ ತಿಂಗಳ‌ ಶೈಕ್ಷಣಿಕ & ಸರ್ಕಾರಿ ಉದ್ಯೋಗಗಳ ಮಾಹಿತಿ..!!    🇮🇳 🇮🇳 🇮🇳 🇮🇳 🇮🇳 🇮🇳 🇮🇳 🇮🇳 ✓ಉಡುಪಿ ಜಿಲ್ಲಾ ನ್ಯಾಯಾಲಯ ಸಿಪಾಯಿ ಹುದ್...
06/04/2022

2022 ಎಪ್ರಿಲ್ ತಿಂಗಳ‌ ಶೈಕ್ಷಣಿಕ & ಸರ್ಕಾರಿ ಉದ್ಯೋಗಗಳ ಮಾಹಿತಿ..!!
🇮🇳 🇮🇳 🇮🇳 🇮🇳 🇮🇳 🇮🇳 🇮🇳 🇮🇳
✓ಉಡುಪಿ ಜಿಲ್ಲಾ ನ್ಯಾಯಾಲಯ ಸಿಪಾಯಿ ಹುದ್ದೆಗಳು
✓ಗದಗ ಜಿಲ್ಲಾ ನ್ಯಾಯಾಲಯ ವಿವಿಧ ಹುದ್ದೆಗಳು
✓ಬಾಗಲಕೋಟೆ ಜಿಲ್ಲಾ ನ್ಯಾಯಾಲಯ ವಿವಿಧ ಹುದ್ದೆಗಳು
✓ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಫೀಸರ್ ಹುದ್ದೆಗಳು
✓ಕೆ.ಪಿ.ಎಸ್.ಸಿ ಗ್ರೂಪ್-ಸಿ ಹುದ್ದೆಗಳು
✓ಕೆ.ಪಿ.ಎಸ್.ಸಿ ಗ್ರೂಪ್-ಬಿ ಹುದ್ದೆಗಳು
✓ಕೊಪ್ಪಳ ಜಿಲ್ಲಾ ನ್ಯಾಯಾಲಯ ಸಿಪಾಯಿ ಹುದ್ದೆಗಳು
✓ಎಸ್.ಎಸ್.ಸಿ. ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳು
✓ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಕ್ಲರ್ಕ್ ಹುದ್ದೆಗಳು
✓ಚಾಮರಾಜನಗರ ಜಿಲ್ಲಾ ನ್ಯಾಯಾಲಯ ವಿವಿಧ ಹುದ್ದೆಗಳು
✓ಗ್ರಾಮೀಣಾಭಿವೃದ್ಧಿ & ಪಂಚಾಯತರಾಜ್ ಎಸ್.ಡಿ.ಎ ಹುದ್ದೆಗಳು
✓ಬಳ್ಳಾರಿ ಡಿ.ಸಿ.ಸಿ ಬ್ಯಾಂಕ್ ವಿವಿಧ ಹುದ್ದೆಗಳು
✓ಕೆಸೆಟ್-2022 ಎಂಟ್ರೆನ್ಸ್ ಎಕ್ಸಾಂ ರಜಿಸ್ಟ್ರೇಷನ್

ಎಲ್ಲಾ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ನೀಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅಧೀಕೃತ ನೋಟಿಫಿಕೇಷನ್ ಓದಿ, ಅರ್ಥೈಸಿ ನಂತರ ಅರ್ಜಿ ಸಲ್ಲಿಸತಕ್ಕದ್ದು. ಆನ್ಲೈನ್ ಅರ್ಜಿ ಸಲ್ಲಿಸಲು ಸಂಪರ್ಕಿಸಿ
════════════════
"ಸ್ಟುಡೆಂಟ್ ಜೋನ್" ಯಲ್ಲಾಪುರ (ಉ.ಕ.)
ವ್ಯಾಟ್ಸಪ್ ನಂ : +91-9620159964‌
🙏 ಮಿತ್ರರಿಗೂ ಶೇರ್ ಮಾಡಿ.‌ 🙏

15/01/2022

ಕಾರ್ಮಿಕರ ರಾಜ್ಯ ವಿಮಾ ನಿಗಮ(ESIC) ನೇಮಕಾತಿ-2022. 10 ನೇ ತರಗತಿ ಅಥವಾ ಯಾವುದೇ ಪದವಿ ಉತ್ತೀರ್ಣರಾದವರಿಗೆ ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣಾವಕಾಶ.

ಕ್ಲರ್ಕ್‌, ಸ್ಟೆನೋಗ್ರಾಫರ್, ಸಹಾಯಕ(MTS) ಒಟ್ಟು 3847 ಹುದ್ದೆಗಳು. ಅರ್ಜಿ ದಿನಾಂಕ : 15-01-2022
ಇಂದ 15-02-2022. ವಯೋಮಿತಿ : 18 ಇಂದ 27 ವರ್ಷ. ವೇತನ : 25500 ಇಂದ 81100 ರೂ.

ಆನ್ಲೈನ್ ‌ಅಪ್ಲಿಕೇಷನ್ ಸಲ್ಲಿಸಲು ಸಂಪರ್ಕಿಸಿ. ಅಗತ್ಯ ಡಾಕ್ಯುಮೆಂಟ್ ಗಳನ್ನು ವ್ಯಾಟ್ಸಪ್ ಮೂಲಕ ಕಳುಹಿಸಿದ್ದಲ್ಲಿ ಅರ್ಜಿ ಸಲ್ಲಿಸಿಕೊಡಲಾಗುವುದು" ಮಿತ್ರರಿಗೂ ಶೇರ್ ಮಾಡಿ.‌
════════════════
"ಸ್ಟುಡೆಂಟ್ ಜೋನ್" ಯಲ್ಲಾಪುರ
ವ್ಯಾಟ್ಸಪ್ : +91-9620159964

Address

Near Devi Midan, Islam Galli, Main Road
Yellapur
581359

Opening Hours

Monday 8am - 8pm
Sunday 9am - 5pm

Telephone

+919620159964

Website

Alerts

Be the first to know and let us send you an email when Student Zone Online Service Center Yellapur posts news and promotions. Your email address will not be used for any other purpose, and you can unsubscribe at any time.

Contact The Business

Send a message to Student Zone Online Service Center Yellapur:

Share

Category