Rajeshh Kunte

Rajeshh Kunte 🎬 Content Creator
📖 Storytelling Through Vlogs
📍 Bijapur, Karnataka
🎥 Reels • Lifestyle • Real Moments
✨ Turning everyday life into stories

07/08/2026

ವಿಜಯಪುರದ ಈ ಅದ್ಭುತ ಕಲಾವಿದನ ಪ್ರತಿಭೆ ನೋಡಿದ್ರೆ ನೀವು ಕೂಡ ಶಾಕ್ ಆಗ್ತೀರಾ!

ಒಂದೇ ವ್ಯಕ್ತಿ… ಕನ್ನಡದ 35ಕ್ಕೂ ಹೆಚ್ಚು ಶೈಲಿಗಳಲ್ಲಿ ಮಾತನಾಡುತ್ತಾರೆ, ಜೊತೆಗೆ ಮಿಮಿಕ್ರಿ, ಮ್ಯಾಜಿಕ್, ಆ್ಯಕ್ಟಿಂಗ್ ಎಲ್ಲವೂ ಅದ್ಭುತವಾಗಿ ಮಾಡುತ್ತಾರೆ!
ಇಂತಹ ಪ್ರತಿಭೆಗಳು ನಮ್ಮ ವಿಜಯಪುರದ ಹೆಮ್ಮೆ.
ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ!
❤️

06/08/2026

💰 ನಿಮ್ಮ ಮನೆಯಲ್ಲಿರುವ ಹಳೆಯ ರೇಷ್ಮೆ ಸೀರೆ ಈಗ ಹಣವಾಗಬಹುದು!

ಉತ್ತಮ ಬೆಲೆ, ನಂಬಿಕೆಗೆ ಪಾತ್ರ ಸೇವೆ ಮತ್ತು ತಕ್ಷಣದ ಪಾವತಿ.

📍 ಶ್ರೀ ಬಾಲಾಜಿ ಸಾರಿ ಸೆಂಟರ್
ಬಶೀರ್‌ಶಾಹರ್ ಸರ್ಕಲ್, BSNL ಆಫೀಸ್ ಹತ್ತಿರ, ರೋಶನ್ ಬಿಲ್ಡಿಂಗ್, ವಿಜಯಪುರ.

📞 98805 48095

ಈ ಮಾಹಿತಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೂ ಶೇರ್ ಮಾಡಿ. ಯಾರ ಮನೆಯಲ್ಲಾದರೂ ಹಳೆಯ ರೇಷ್ಮೆ ಸೀರೆ ಇದ್ದರೆ ಅವರಿಗೆ ಇದು ಉಪಯೋಗವಾಗಬಹುದು.

03/08/2026

ವಿಜಯಪುರದ ಯುವಕರಿಗೆ ಹೊಸ ಭರವಸೆ!

₹1622 ಕೋಟಿ ಮೌಲ್ಯದ ಕ್ಯಾಂಪಾ ಕೋಲಾ ಯೋಜನೆ, 100 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗುತ್ತಿದ್ದು, 1200ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ವಿಜಯಪುರದಲ್ಲಿ ನೀರಿನ ಸಮಸ್ಯೆ ಪರಿಹಾರ, ಕೋಟಿವೃಕ್ಷ ಅಭಿಯಾನ, ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ನಡುವೆ, ಈ ಯೋಜನೆಯೂ ಜಿಲ್ಲೆಯ ಬೆಳವಣಿಗೆಯ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

ಇಂತಹ ದೊಡ್ಡ ಹೂಡಿಕೆಗಳು ನಮ್ಮ ಜಿಲ್ಲೆಯ ಯುವಕರಿಗೆ ತಮ್ಮ ಊರಲ್ಲೇ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಲಿ ಎಂಬ ಆಶಯ.

ನಮ್ಮ ವಿಜಯಪುರ… ನಮ್ಮ ಹೆಮ್ಮೆ!

02/08/2026

🎸 ಕೇವಲ ₹99ಕ್ಕೆ Brand New Guitar ಗೆಲ್ಲುವ ಅವಕಾಶ!

🎤 ವಿಜಯಪುರದಲ್ಲಿ ಮೊದಲ ಬಾರಿಗೆ Singing Competition
✨ ಆಯೋಜಕರು: Sandy Stereo & Chai Bhotta

🏆 ಬಹುಮಾನಗಳು:
🥇 1ನೇ ಬಹುಮಾನ – Branded Guitar
🥈 2ನೇ ಬಹುಮಾನ – Ukulele

📅 ಸ್ಪರ್ಧೆ ಆರಂಭ: ಆಗಸ್ಟ್ 9
🕔 ಸಮಯ: ಸಂಜೆ 5:00 ರಿಂದ

🎶 ನಿಮ್ಮ ಹಾಡಿನ ಪ್ರತಿಭೆಯನ್ನು ತೋರಿಸಿ, ಈ ಅದ್ಭುತ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ!

📞 ಹೆಚ್ಚಿನ ಮಾಹಿತಿಗಾಗಿ:
📱 73380 49405
📱 86600 46713

01/08/2026

ಸಿಂದಗಿ ಬಗ್ಗೆ ನಿಮಗೆಷ್ಟು ಗೊತ್ತು..?

ಹೆಚ್ಚಿನವರಿಗೆ ಸಿಂದಗಿ ಅಂದ್ರೆ ಒಂದು ತಾಲೂಕು ಅಷ್ಟೇ ಗೊತ್ತು. ಆದರೆ ಕೃಷಿ ವೈಭವ, ಶ್ರೀಮಂತ ಸಂಸ್ಕೃತಿ, ಪುರಾತನ ದೇವಾಲಯಗಳು ಮತ್ತು ಇತಿಹಾಸದ ಹೆಮ್ಮೆಯನ್ನು ತನ್ನೊಳಗೆ ಹೊತ್ತಿರುವ ನೆಲವೇ ಸಿಂದಗಿ.

ಈ ವಿಡಿಯೋ ನೋಡಿ ನಿಮಗೆ ಹೊಸ ಮಾಹಿತಿ ಸಿಕ್ಕಿದ್ದರೆ ಹಾಕಿ, ನಿಮ್ಮ ಊರು ಸಿಂದಗಿ ಆಗಿದ್ದರೆ “ನಮ್ಮ ಸಿಂದಗಿ” ಎಂದು ಕಾಮೆಂಟ್ ಮಾಡಿ. ನಿಮ್ಮ ಸ್ನೇಹಿತರಿಗೂ ಈ ಹೆಮ್ಮೆಯನ್ನು ತಲುಪಿಸಿ!

📍 ವಿಜಯಪುರ ಜಿಲ್ಲೆಯ ಹೆಮ್ಮೆಯ ಸರಣಿಯಲ್ಲಿ ಮತ್ತೊಂದು ವಿಶೇಷ ಕಥೆ.

29/07/2026

ಬಸವನ ಬಾಗೇವಾಡಿ – ವಿಜಯಪುರ ಜಿಲ್ಲೆಯ ಹೆಮ್ಮೆ!

12ನೇ ಶತಮಾನದ ಮಹಾನ್ ಸಮಾಜ ಸುಧಾರಕ ಬಸವಣ್ಣನವರ ಜನ್ಮಭೂಮಿ ಬಗ್ಗೆ ನಿಮಗೆ ಈ ವಿಶೇಷತೆಗಳು ಗೊತ್ತಿತ್ತಾ?

ಈ ವಿಡಿಯೋ ನೋಡಿ, ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ. ನೀವು ಬಸವನ ಬಾಗೇವಾಡಿಯವರಾಗಿದ್ದರೆ ನಿಮ್ಮ ಊರಿನ ಹೆಸರನ್ನೂ ಕಾಮೆಂಟ್ ಮಾಡಿ!

ವಿಡಿಯೋ ಇಷ್ಟವಾದರೆ Like • Share • Follow ಮಾಡೋದನ್ನು ಮರೆಯಬೇಡಿ.

27/07/2026

Maangalaya shopping mall
Ashad KG sale offer in Bijapur

Vijayapura Shopping Alert! Ladies, this is the perfect time to refresh your wardrobe because Mangala Shopping Mall, Gandhi Chowk, Vijayapura has launched one of the biggest festive shopping offers in town! 🎉 Buy 1 KG Saree and Get 1 KG Saree FREE, along with many more exciting offers on a wide range of sarees and women’s fashion collections. Whether you’re shopping for daily wear, office wear, festive occasions, weddings, or gifting your loved ones, you’ll find beautiful designs, vibrant colours, and budget-friendly prices all under one roof. Don’t miss this limited-time opportunity to grab more for less. Visit Mangala Shopping Mall, Gandhi Chowk, Vijayapura today and make the most of these unbelievable deals before the offer ends. Tag your shopping partner and plan your visit now! 🛍️✨

SareeShopping Vijayapura LadiesFashion ShoppingOffers KarnatakaShopping

26/07/2026

ಬಿಜಾಪುರ ಬಗ್ಗೆ ನಿಮಗೆಷ್ಟು ಗೊತ್ತು ಕಾಮೆಂಟ್ ಮಾಡಿ.

   😍
25/07/2026

😍

Address

Bhavasar Nagar Jail Road Vijayapura
Vijayapura
586101

Website

Alerts

Be the first to know and let us send you an email when Rajeshh Kunte posts news and promotions. Your email address will not be used for any other purpose, and you can unsubscribe at any time.

Shortcuts

Share