The Back Benchers

The Back Benchers Contact information, map and directions, contact form, opening hours, services, ratings, photos, videos and announcements from The Back Benchers, Amritsar.

😂😂😂
05/09/2017

😂😂😂

31/07/2014

Lipstick lagaana ladakiyonka beauty hain....
Wah! Wah!
Lipstick lagaana ladakiyonka beauty hain....
Par....,
usse taste karna ladakonka duty hain.....

09/06/2014
10/02/2014

Sarathi film dubbed dialog.....
ಪ್ರೀತಿ ಸಾಯೊಲ್ಲ ನಿಜ,
ಪ್ರೀತ್ಸೋಳು ಸಾಯಲ್ವಾ....?
ಒಂದು ವೇಳೆ ಪ್ರೀತ್ಸೋಳು ಸತ್ತರೆ ಇನ್ನೊಬ್ಬಳು ಸಿಗೊಲ್ವಾ......?
Our BackBencher Muttu was written this dialog. Give one like 10 salute, one comment 100 salute to him......

30/12/2013

ಖಾಲಿ ಪೌಡರ್ ಡಬ್ಬಿಹಂಗೆ ಲೈಫು
ಆಚೆಗಾಕೋನೆ ಹಸ್ಬಂಡು - ೨
ಕಣ್ತುಂಬ ಕಾಡಿಗೆ ತುಟಿ ತುಂಬ ಲಿಪ್ಸಟಿಕ್ - ೨
ನಿಜವಾಗಲು ಬ್ಯೂಟಿಪಾರ್ಲರ್ ಹೆಣ್ಮಕ್ಳ ತವರು..॥ಪ॥
ಊರಿಗೂರೇ ಸುಡುಗಾಡು ಬ್ಯೂಟಿ ಪಾರ್ಲರ್ ಒಂದೇ ಸಾವಿಲ್ಲದ ಪ್ಲೇಸು..,
ಬ್ಯೂಟಿ ಪಾರ್ಲರ್ ದಯವಿಟ್ಟು ೨೪ ಅವರ್ಸು ಮುಚ್ಚಬೇಡಿ ಪ್ಲೀಸು..,
ಹುಡುಗೀರ್ ಒಳ್ಳೇಯವರು ಸೇಂಟು ತುಂಬಾ ಕೆಟ್ಟದ್ದು ಡೇಲೀ ಹೊಡೊಕೋಳೋದು ತಮ್ ತಮಗೆ ಬಿಟ್ಟಿದ್ದು
ದುಃಖಕ್ಕೆ ಪೌಡರು ಹಚ್ಚಕೋತಾರೆ ಯಾರು
ನಿಜವಾಗಲು ಉದ್ರಿ ಕೊಟ್ಟೋಳೆ ದೇವ್ರು॥೧॥
॥ಪಲ್ಲವಿ॥
ಸ್ನೋ ಪೌಡರ್ ಎರಡೂ ಅವಳಿ-ಜವಳಿ ಇದ್ಹಂಗೆ
ಸೇಂಟು ಗೀಂಟು ಇತ್ಯಾದಿ ಹಾವು ಬಿಟ್ಟುಕೊಂಡ್ಹಂಗೆ
ಮನೆಗ್ಹೋದರೆ ಅದೇ ಗಂಡ ಬಿಳಿ ಕಲರ್ ಹರಕು ಮುಂಡಾ
ಸಾರಿ ಅಂಗಡಿ ತೆಂಗಿನ ಮಂಡಿ ಕಿತ್ತೋಗಿರೋ ಮಕ್ಕಳ ಗುಂಡಿ
ಅದೇ ಮನೆ ಜೋಳದ ತೆನೆ ಕುದಿಸುವುದೆ ನಮ್ಮ ಹೊಣೆ
ಕೆಲಸ ಇಲ್ಲದ ನನ್ನ ಗಂಡ ಅವನ ಸಾಕೋದು ನಂಗೆ ದಂಡ
ಬಾಳು ಅಂದ್ರೆ ಏನು ಅಂತಾ ಹೇಳಲೇ ಪೌಡರ್ ಡಬ್ಬಿ ಇಲ್ದೇ ಇರೋ ಖಾಯಿಲೆ
ಇಲ್ಲಿಲ್ಲಾ ಯಾರೂ ಸಾಲಾ ಕೊಡೋರು ಸಾಲಾ ಕೊಟ್ಟೋರು ದೇವ್ರಂಥಾ ಮನುಷ್ರು
ನಿಜವಾಗಲು ಬ್ಯೂಟಿಷ್ಯನ್ನು ಸಮಾಜಕ್ಕೆ ಡಾಕ್ಟ್ರು ॥೨॥
by: Prashantkumar. N. B
8904244813
[email protected]

Address

Amritsar

Telephone

+918904244813

Website

Alerts

Be the first to know and let us send you an email when The Back Benchers posts news and promotions. Your email address will not be used for any other purpose, and you can unsubscribe at any time.

Contact The Business

Send a message to The Back Benchers:

Share