Pro-digi Printing

  • Home
  • Pro-digi Printing

Pro-digi Printing Pro-Digi Printing is a classic blend of traditional skills, creative excellence and modern technology.

ಉಡುಪಿ ನಗರದಲ್ಲಿ ಮೊದಲ ಬಾರಿಗೆ ಡಿಜಿಟಲ್ ಆಫ್ ಸೆಟ್ ಮುದ್ರಣ ಸಂಸ್ಥೆ “ಪ್ರೊ-ಡಿಜಿ ಪ್ರಿಂಟಿಂಗ್” ಆರಂಭಗೊಳ್ಳುತ್ತಿದೆ.
ಜಪಾನಿನ ಕೋನಿಕಾ ಮಿನೋಲ್ಟ ನಿರ್ಮಿತ ಅತ್ಯಾಧುನಿಕ ವರ್ಣ ಹಾಗೂ ಕಪ್ಪು ಬಿಳುಪು ಮುದ್ರಣ ಯಂತ್ರಗಳು ತಮ್ಮ ಸೇವೆಗಾಗಿ ಉಡುಪಿ ನಗರದ ನಡುವಿನಲ್ಲೇ ಈಗ ಲಭ್ಯ. ಮಿಷನ್ ಆಸ್ಪತ್ರೆ ರಸ್ತೆಯಲ್ಲಿರುವ ಕೆನರಾ ಟವರ್ ತಳ ಅಂತಸ್ತಿನಲ್ಲಿ (ಜಿಲ್ಲಾ ಖಜಾನೆಯ ಎದುರು) ಪ್ರೊ-ಡಿಜಿ ಮುದ್ರಣ ಸಂಸ್ಥೆ ಕಾರ್ಯಾರಂಭ ಮಾಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಧಿಕ್ರತವಾಗಿ ಉಧ್ಘಾಟನೆಗೊಳ್ಳಲಿದೆ.

ಮ್ಮ ಎಲ್ಲ ವಿಧದ ಮುದ್ರಣ ಆವಶ್ಯಕತೆಗಳಿಗಾಗಿ ತಾವು “ಪ್ರೊ-ಡಿಜಿ ಪ್ರಿಂಟಿಂಗ್” ಸಂಸ್ಥೆಯನ್ನು ಸಂಪರ್ಕಿಸಬಹುದು. ಸಣ್ಣ ಪ್ರಮಾಣದ ಮುದ್ರಣ ಆವಶ್ಯಕತೆಗಳಿಗೆ ಡಿಜಿಟಲ್ ಮುದ್ರಣ ಹೇಳಿಮಾಡಿಸಿದಂತಿದ್ದು, ಕ್ಷಿಪ್ರವಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಮುದ್ರಣವನ್ನು ಪಡೆಯಬಹುದಾಗಿದೆ. ವಾಣಿಜ್ಯ ಬ್ರೋಷರ್ ಗಳು, ಮಾರಾಟ ಸ್ಥಳದ ಪ್ರದರ್ಶಕಗಳು, ಪ್ರಾಸ್ಪೆಕ್ಟಸ್ ಗಳು, ಗಿಫ್ಟ್ ಓಚರ್ ಗಳು, ಗ್ರಾಹಕಾಕರ್ಷಣ ಸಾಮಗ್ರಿಗಳು, ವಿಸಿಟಿಂಗ್ ಕಾರ್ಡ್ ಗಳು, ಆಮಂತ್ರಣ ಪತ್ರಿಕೆಗಳು ಸೇರಿದಂತೆ ಎಲ್ಲ ವಿಧದ ಮುದ್ರಣಗಳು ನಮ್ಮಲ್ಲಿ ಸಾಧ್ಯ.
ಮಧ್ಯೆ ಗ್ರಾಫಿಕ್ ಡಿಸೈನರ್ ಗಳು, ಕಮಿಷನ್ ಏಜಂಟ್ ಗಳಿಲ್ಲದೆ ನೇರ ಮುದ್ರಣಾಲಯದಲ್ಲೇ ವ್ಯವಹಾರ – ಸಮಯ, ಹಣ ಎರಡರಲ್ಲೂ ಉಳಿತಾಯಕ್ಕೆ ಹಾದಿ. ನಮ್ಮಲ್ಲಿ ಗ್ರಾಫಿಕ್ ಡಿಸೈನ್, ಡಿಸೈನ್ ಕನ್ಸಲ್ಟೇಷನ್ ಸೇರಿದಂತೆ ಎಲ್ಲ ವಿನ್ಯಾಸ-ಮುದ್ರಣ ಸೇವೆಗಳೂ ಒಂದೇ ಸೂರಿನಡಿ ಲಭ್ಯ.

Address

Basement, Canara Towers, Mission Hospital Road & Old Kunjibettu Canara Bank Building, Kunjebettu, Udupi Manipal Road

576101

Opening Hours

Monday 09:00 - 20:00
Tuesday 09:00 - 20:00
Wednesday 09:00 - 20:00
Thursday 09:00 - 20:00
Friday 09:00 - 20:00
Saturday 09:00 - 20:00

Telephone

+918202521791

Alerts

Be the first to know and let us send you an email when Pro-digi Printing posts news and promotions. Your email address will not be used for any other purpose, and you can unsubscribe at any time.

Contact The Business

Send a message to Pro-digi Printing:

Share