Tumkur International Tech Park

Tumkur International Tech Park International Tech Park Coming Soon... my selections is a fashion E-commerce Company based India.

personalised shopping experience to Indian shoppers and help them look good, founded on 2015. Value proposition

We are confident of our best-in-class services, where we provide personalised shopping experience, timely delivery. Refund policy

We also have a 30-day refund policy, wherein customers can return or exchange products within 30 days of delivery – with no other reason needed except the p

roducts not helping them look good. Brands

Our catalogue has more than 200+ Indian and international fashion brands, including Adidas, Nike, Puma, Catwalk,Vanheusen, Arrow,Tomtailor, Gap, Tommy Hilfiger, Suoerdy, H&M, Loft, United Colors of Benetton, FCUK, Timberland, Avirate, apart from many others

5 facts why one should shop at my selections

1, Range of products - formal, informal and party wears for men women and kids. Accessories like caps, wallets, hand bags, school and office bags too are available. We always are stocked adequately to meet our customers’ demands

2, Value for money - all brands international and local and prices unheard and unseen off because they are picked off the surpluses of the brand manufacturer's.

3, Quality - As the range of garments are all branded, the quality is more than assured - world class.

4, Updated fashion - since we are tied with some good exporters and importers, the products available are of current updated seasons.

5, Personalised attention: As a motto we do not believe in *selling* - as in nudging and suggesting too much - we always have our staff to guide our customers around and that's that. Specialties
e-commerce, Internet, Retail, Consumer, Online Marketplace, Engineering, Merchandise

ಶ್ರೀ ರಾಮ ರಾಮ ರಾಮ ರಾಮೇತಿ ರಾಮೇ ರಾಮೇ ಮನೋರಮೇ ।ಸಹಸ್ರನಾಮ ತತ್ ತುಲ್ಯಂ ರಾಮನಾಮ ವರನನೇ ॥ಸರ್ವರಿಗೂ ವೈಕುಂಠ ಏಕಾದಶಿ ಶುಭಾಶಯಗಳು.🙏🙏🙏
23/12/2023

ಶ್ರೀ ರಾಮ ರಾಮ ರಾಮ ರಾಮೇತಿ ರಾಮೇ ರಾಮೇ ಮನೋರಮೇ ।

ಸಹಸ್ರನಾಮ ತತ್ ತುಲ್ಯಂ ರಾಮನಾಮ ವರನನೇ ॥

ಸರ್ವರಿಗೂ ವೈಕುಂಠ ಏಕಾದಶಿ ಶುಭಾಶಯಗಳು.

🙏🙏🙏

09/05/2023

ಕಾಂಗ್ರೆಸ್ಸಿಗರೇ ನಾನು ನನ್ನ ಹೆಂಡತಿ 9ವರ್ಷದಿಂದ ಊಟ ನಿದ್ದೆ ಬಿಟ್ಟು ಕಟ್ಟಿಕೊಂಡಿದ್ದ ಜೀವನದ ಆಧಾರವನ್ನು ಧ್ವಂಸ ಮಾಡಿದ್ದು ಯಾಕೆ..?
😡😡😡

08/05/2023

ಕಾಂಗ್ರೆಸ್ಸಿಗರೇ ಇಷ್ಟು ವರ್ಷ ದಲಿತರ ಮೇಲೆ ದೌರ್ಜನ್ಯ ಮಾಡಿ ಅವರ ಆಸ್ತಿಗಳನ್ನು ಕಬಳಿಕೆ ಮಾಡಿದ್ರಿ ಈಗ ಅವರು ತಿನ್ನುವ ಅನ್ನದ ಮೇಲೆ ಮಣ್ಣು ಹಾಕಿದ್ದು ಯಾಕೆ?

07/05/2023

ಕಾಂಗ್ರೆಸ್ ಪಕ್ಷದವರೇ ನೀವು ಸೋಲುವ ಭೀತಿಯಿಂದ ದಲಿತ ಯುವಕರು ಸಾಲ ಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಂಡವರ ಮೇಲೆ ದೌರ್ಜನ್ಯ ಯಾಕೆ ಮಾಡುತ್ತೀರಾ..?

07/05/2023

ಡಿಕೆ ಶಿವಕುಮಾರ್ ಅವರೇ ದಲಿತ ಯುವಕರು ಸಾಲ ಮಾಡಿ ಸ್ವಂತ ಉದ್ಯಮ ಮಾಡಿಕೊಂಡು ಅವರ ಜೀವನ ನಡೆಸುತ್ತಿದ್ದರೆ ಅವರ ಮೇಲೆ ದೌರ್ಜನ್ಯ ಮಾಡುವುದು ಯಾಕೆ..?

04/05/2023

ಸ್ನೇಹಿತರೆ ಈಗ ಅದೆಷ್ಟು ನಿಷ್ಠಾವಂತ ಅಧಿಕಾರಿಗಳು ಮತ್ತು ಅದೆಷ್ಟೋ ಯುವಕರ ಬರ್ಬರ ಹತ್ಯೆಯನ್ನು ನೋಡಿದ್ದೀರಾ ಆದರೂ ನಮ್ಮ ಸಮಾಜ ಬುದ್ಧಿ ಕಲಿತಿಲ್ಲ ಈಗಲಾದರೂ ಎಚ್ಚೆತ್ತುಕೊಳ್ಳಿ ಕಾಂಗ್ರೆಸ್ ಪಕ್ಷದ ಮುಖವಾಡ ಪ್ರತಿಯೊಬ್ಬರಿಗೂ ತಿಳಿಸಿ.

ನಮ್ಮ ಸಾವಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಕಾರಣ ನನ್ನ ಮೇಲೆ ನನ್ನ ಕಂಪನಿಯ ಮೇಲೆ ದಾಳಿ ಮಾಡಿ ನನ್ನ ಸಂಪೂರ್ಣ ಜೀವನ ಸರ್ವನಾಶ ಮಾಡಿದ್ದು ಡಿಕೆ ಶಿವಕುಮಾರ್ ನೀವು ಕಾಂಗ್ರೆಸ್ ಪಕ್ಷಕ್ಕೆ ಹಾಕುವ ಒಂದು ವೋಟು ನಿಮ್ಮ ಸಾವಿಗೆ ನೀವೇ ಡೆಪಾಸಿಟ್ ಮಾಡಿಕೊಂಡ ಹಾಗೆ.

Congress party president DK Shivakumar is the reason for our death, he is the person who attacked me, my company and destroyed my entire life.
Each and every vote you cast for Congress party is like depositing yourself for your own death.

🙏🙏🙏

04/05/2023

ನಮಸ್ತೆ ಸ್ನೇಹಿತರೆ ನನ್ನ ಪ್ರಶ್ನೆಗೆ ಯಾರಾದರೂ ಜೆಡಿಎಸ್ ಪಕ್ಷದ ಸ್ನೇಹಿತರು ಉತ್ತರ ಕೊಡಿ.

ನಮ್ಮ ಹೆಮ್ಮೆಯ ಪುತ್ರ ದೇವೇಗೌಡರು ನಮ್ಮ ದೇಶದ ಪ್ರಧಾನ ಮಂತ್ರಿ ಆದರು ಆದರೆ ಅವರು ಬಡವರ ಮಕ್ಕಳು ಓದುವ ಕನ್ನಡ ಸರ್ಕಾರಿ ಶಾಲೆ ಅಭಿವೃದ್ಧಿ ಮಾಡಲು ಯಾಕೆ ಆಸಕ್ತಿ ತೋರಿಸಲಿಲ್ಲ ಆದರೆ ಅವರೇ ಹೇಳುತ್ತಾರೆ ನಾವು ಉರ್ದು ಶಾಲೆ ಅಭಿವೃದ್ಧಿ ಮಾಡಲು ಸಾವಿರಾರು ಕೋಟಿ ಅನುದಾನ ಕೊಟ್ಟಿದ್ದೇವೆ ಅಂತ ಅಲ್ಪಾವಧಿಯಲ್ಲಿ ಹೇಗೆ ಸಾಧ್ಯ ಆಯಿತು..?

ಕುಮಾರಸ್ವಾಮಿ ಅವರು ಎರಡು ಸತಿ ಮುಖ್ಯಮಂತ್ರಿಯಾದರೂ ಬಡವರು ಮಕ್ಕಳು ಓದುವ ಕನ್ನಡ ಸರ್ಕಾರಿ ಶಾಲೆ ಅಭಿವೃದ್ಧಿ ಮಾಡಲಿಲ್ಲ ಆದರೆ ಅವರು ಸಹ ಉರ್ದು ಶಾಲೆಯ ಅಭಿವೃದ್ಧಿ ಮಾಡಲು ಸಾವಿರಾರು ಕೋಟಿ ಅನುದಾನ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ ಅದು ಅಲ್ಪಾವಧಿಯಲ್ಲಿ ಉರ್ದು ಶಾಲೆಗಳನ್ನು ಅಭಿವೃದ್ಧಿ ಮಾಡಲು ಸಾವಿರಾರು ಕೋಟಿ ಅನುದಾನ ಕೊಡಲು ಹೇಗೆ ಸಾಧ್ಯ ಆಯಿತು..?

ಉರ್ದು ಶಾಲೆ ಅಭಿವೃದ್ಧಿ ಮಾಡುವ ಆಸಕ್ತಿ ಇರುವಂತಹ ಕನ್ನಡಿಗರು ಕನ್ನಡ ಶಾಲೆ ಅಭಿವೃದ್ಧಿ ಮಾಡಲು ಆಸಕ್ತಿ ಯಾಕೆ ತೋರಿಸಲಿಲ್ಲ..?

🤔🤔🤔

03/05/2023

ನಮ್ಮ ದೇಶವನ್ನು ಅತಿ ಹೆಚ್ಚು ವರ್ಷಗಳ ಕಾಲ ಆಳ್ವಿಕೆ ಮಾಡಿದಂತಹ ಕಾಂಗ್ರೆಸ್ ಪಕ್ಷದ ಸ್ನೇಹಿತರು ಯಾರಾದರೂ ನನ್ನ ಪ್ರಶ್ನೆಗೆ ಉತ್ತರ ಕೊಡಿ.

ಸರ್ಕಾರಿ ಶಾಲೆಗಳು ಇದ್ದರೂ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡದೇ ಪ್ರೈವೇಟ್ ಶಾಲೆಗಳಿಗೆ ಅನುಮತಿ ಕೊಟ್ಟಿದ್ದು ಯಾಕೆ..?

ಸರಕಾರಿ ಆಸ್ಪತ್ರೆಗಳು ಇದ್ದರು ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿ ಮಾಡಲಿ ಪ್ರೈವೇಟ್ ಆಸ್ಪತ್ರೆಗಳಿಗೆ ಅನುಮತಿ ಕೊಟ್ಟಿದ್ದು ಏಕೆ..?

ಸರ್ಕಾರಿ ಟೆಲಿಕಾಂ ಬಿಎಸ್ಎನ್ಎಲ್ ಇದ್ದರು ಪ್ರೈವೇಟ್ ಟೆಲಿಕಾಂ ಸಂಸ್ಥೆಗಳಿಗೆ ಅನುಮತಿ ಕೊಟ್ಟಿದ್ದು ಏತಕ್ಕೆ..?

🤔🤔🤔

01/05/2023

ಜೆಡಿಎಸ್ ಕುಮಾರಣ್ಣ ಅವರೇ ನಿಮ್ಮ ನಜ್ಮಾ ಚಿಕ್ಕನೇರಳೆ ಅವರು ಹೇಳಿರುವ ಪ್ರಕಾರ ಯಾವುದೋ ದೇಶದಿಂದ ವಲಸೆ ಬಂದಂತಹ ರೋಹಿಂಗ್ಯ ಮುಸಲ್ಮಾನರಿಗೆ ಕನ್ನಡಿಗರ ಸಾವಿರಾರು ಎಕರೆ ಜಮೀನನ್ನು ಉಚಿತವಾಗಿ ಕೊಟ್ಟಿದ್ದು ಯಾಕೆ..?

ಕನ್ನಡಿಗರ ತೆರಿಗೆ ಹಣ ಸಾವಿರಾರು ಕೋಟಿ ಅವರಿಗೆ ಕೊಟ್ಟಿದ್ದು ಏಕೆ..?

ಕುಮಾರಣ್ಣ ಅವರೇ ಕರ್ನಾಟಕದಲ್ಲಿ ಇರುವ ಕನ್ನಡಿಗರು ಬಡವರು ನಿಮ್ಮ ಕಣ್ಣಿಗೆ ಕಾಣಿಸಲಿಲ್ಲವೇ..?

🤔🤔🤔

21/04/2023

ಡಿಕೆ ಶಿವಕುಮಾರ್ ಸುಳ್ಳು ದಾಖಲೆ ಸೃಷ್ಟಿ ಮಾಡಿ ಎಸ್ಸಿ ಎಸ್ಟಿ ಗಳ ಮೀಸಲಾತಿಯ ಅನುದಾನದ ಸಾವಿರಾರು ಕೋಟಿ ದುಡ್ಡನ್ನು ಕಬಳಿಕೆ ಮಾಡಿದ್ದೀರಾ..?

16/10/2019

Address

Tumkur
560106

Opening Hours

Monday 7am - 6pm
Tuesday 7am - 6pm
Wednesday 7am - 6pm
Thursday 7am - 6pm
Friday 7am - 6pm
Saturday 7am - 6pm

Telephone

9538083415

Website

Alerts

Be the first to know and let us send you an email when Tumkur International Tech Park posts news and promotions. Your email address will not be used for any other purpose, and you can unsubscribe at any time.

Share