SRI SUMA CYBER ZONE

SRI SUMA CYBER ZONE ವೋಟ್

25/02/2023

ಸುಪ್ರಸಿದ್ಧ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಹೇಮಾವತಿ ಶ್ರೀ ಹೆಂಜೇರು ಸಿದ್ದೇಶ್ವರ ಸ್ವಾಮಿ ಜಾತ್ರಾಮಹೋತ್ಸವದಲ್ಲಿ ಜಾನಪದ ಕಲೆಯಲ್ಲಿ ಒಂದಾದ ನಂದಿ ಕೋಲು ಕುಣಿತ nandi kolu kunitha dwaja

18/02/2023

#ತುಮಕೂರು ಜಿಲ್ಲೆಯ #ಮಧುಗಿರಿ ತಾಲ್ಲೂಕು #ಶ್ರೀ_ದಂಡಿನ_ಮಾರಮ್ಮ ತಾಯಿಯ ಜಾತ್ರಾ ಮಹೋತ್ಸವ ಆಹ್ವಾನ ಪತ್ರಿಕೆ 🌺🙏🏼🪷🙏🏼🌺🙏🏼🌹

10/02/2023

ಶ್ರೀಮಠದಿಂದ ಅನುಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯವೆಂದರೆ ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಶ್ರೀಮಠದ ಸುತ್ತಮುತ್ತಲ ಹಳ್ಳಿಗಳಲ್ಲಿ ಭಿಕ್ಷಾಟನೆ ಮಾಡುವ ಸಂಪ್ರದಾಯವಿದೆ. ಒಂದಾನೊಂದು ಕಾಲದಲ್ಲಿ ಶ್ರೀಮಠದ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಈ ಸುತ್ತಲಿನ ಹಳ್ಳಿಯಲ್ಲಿರುವ ರೈತಾಪಿ ವರ್ಗದವರು ತಾವು ಬೆಳೆದ ಬೆಳೆಯಲ್ಲಿ ಒಂದು ಭಾಗವನ್ನು ಶ್ರೀಮಠದ ದಾಸೋಹಕ್ಕೆ ಅರ್ಪಿಸುತ್ತಿದ್ದರು. ಅಂದು ಶ್ರೀಗಳು ಹಾಕಿಕೊಟ್ಟ ಪರಂಪರೆಯನ್ನು ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗಮಹಾಸ್ವಾಮಿಗಳವರು ಅದನ್ನು ಯಥಾವತ್ತಾಗಿ ಅನುಸರಿಸಿಕೊಂಡು ಬರುತ್ತಿದ್ದಾರೆ. ಸಹೃದಯದ ಗ್ರಾಮಸ್ಥರಿಗೆಲ್ಲರಿಗೂ ಧನ್ಯವಾದಗಳು. ಗುರುಪರಂಪರೆಯ ಆಶೀರ್ವಾದ ಸದಾ ಇರಲಿ...

09/02/2023

ಕಲರ್ ಕಲರ್ ಪಕ್ಷಿಗಳ ಕಲರವ ಸದ್ದು.

08/02/2023

ಜೀನಿಗಾಗಿ ಸಂಪರ್ಕಿಸಿ 6364888427/7624931166 Welcome to JEENI MILLET HEALTH MIX. 🙏🏻Order : www.jeenimillethealthmix.com

15/01/2023

ಸದಸ್ಯರೆಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏.!

08/03/2020

KTET HALL TICKET ಬಿಟ್ಟಿದ್ದಾರೆ.

25/12/2019
NATIONAL SCHOLARSHIP SCHEME
21/08/2019

NATIONAL SCHOLARSHIP SCHEME

Address

Tumkur

Website

Alerts

Be the first to know and let us send you an email when SRI SUMA CYBER ZONE posts news and promotions. Your email address will not be used for any other purpose, and you can unsubscribe at any time.

Share