Tikota Education Academy

Tikota Education Academy Contact information, map and directions, contact form, opening hours, services, ratings, photos, videos and announcements from Tikota Education Academy, Computer training school, MAIN BAZAR, Tikota.

24/03/2026

ಬೇಸಿಗೆ ರಜೆ ವಿಶೇಷ ಕೋರ್ಸ್ ಗಳು ಏಪ್ರಿಲ್ 1 ರಿಂದ ಪ್ರಾರಂಭವಾಗುತ್ತಿದ್ದು ಕೇವಲ ಒಂದು ₹ 1000/- ಮಾತ್ರ. ನಿಮಗೆ ಕಂಪ್ಯೂಟರ್ ಕಲಿಸಿಕೊಡಲಾಗುವುದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ವಿನಂತಿ

23/03/2026
17/03/2026

Convert to table

ಇವತ್ತಿನ ದಿನಪತ್ರಿಕೆಗಳಲ್ಲಿ ತಿಕೋಟಾ ಶಿಕ್ಷಣ ಸಂಸ್ಥೆಯ ಕಂಪ್ಯೂಟರ್ ತರಬೇತಿ ಕೇಂದ್ರದ ಸಾಧನೆಗಳ ಸಂಕ್ಷಿಪ್ತ ವಿವರ.
15/03/2026

ಇವತ್ತಿನ ದಿನಪತ್ರಿಕೆಗಳಲ್ಲಿ ತಿಕೋಟಾ ಶಿಕ್ಷಣ ಸಂಸ್ಥೆಯ ಕಂಪ್ಯೂಟರ್ ತರಬೇತಿ ಕೇಂದ್ರದ ಸಾಧನೆಗಳ ಸಂಕ್ಷಿಪ್ತ ವಿವರ.

ತಿಕೋಟ ಕಂಪ್ಯೂಟರ್ ತರಬೇತಿ ಕೇಂದ್ರದ ಹಳೆಯ ವಿದ್ಯಾರ್ಥಿ ಮತ್ತು ಇವತ್ತಿನ ಕಂಪ್ಯೂಟರ್ ತರಬೇತಿ ಕೇಂದ್ರದ ಶಿಕ್ಷಕಿ.  ಸುಧಾ ಐಗಳಿ ಅವರು ಪದವಿಯಲ್ಲಿ...
14/03/2026

ತಿಕೋಟ ಕಂಪ್ಯೂಟರ್ ತರಬೇತಿ ಕೇಂದ್ರದ ಹಳೆಯ ವಿದ್ಯಾರ್ಥಿ ಮತ್ತು ಇವತ್ತಿನ ಕಂಪ್ಯೂಟರ್ ತರಬೇತಿ ಕೇಂದ್ರದ ಶಿಕ್ಷಕಿ. ಸುಧಾ ಐಗಳಿ ಅವರು ಪದವಿಯಲ್ಲಿ ಪ್ರಥಮ ರ್ಯಾಂಕ ಹಾಗೂ MA ಸಮಾಜಶಾಸ್ತ್ರದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಐದನೇ ರ್ಯಾಂಕ ಪಡೆದು ತಿಕೋಟಾ ಎಜುಕೇಷನ್ ಅಕಾಡೆಮಿಗೆ ಹಾಗೂ ಕಲಿತ ವಿಶ್ವವಿದ್ಯಾಲಯದ ಗೌರವ ಹೆಚ್ಚಿಸಿದ ಪ್ರಯುಕ್ತ ಅಕಾಡೆಮಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

21/02/2026

Tikota Education Academy, Mob : 9844807275.

Address

MAIN BAZAR
Tikota

Website

Alerts

Be the first to know and let us send you an email when Tikota Education Academy posts news and promotions. Your email address will not be used for any other purpose, and you can unsubscribe at any time.

Share