Malnad IT Solutions

Malnad IT Solutions Web Design, Development and Hosting Company

12/05/2026
Proud to share my latest achievement!I’ve successfully completed the Cybersecurity Assessment course from LearnTube.Big ...
10/05/2025

Proud to share my latest achievement!
I’ve successfully completed the Cybersecurity Assessment course from LearnTube.

Big thanks to the mentors Shronit Ladhani & Gargi Ruparelia for their expert guidance.

Excited to apply these skills and take the next step in digital security!

Certificate ID: DJA-B-1-123204-0
Date: May 09, 2025

05/09/2024

ಶಿಕ್ಷಕರ ದಿನಾಚರಣೆಯ ಶುಭಾಶಯಗಳು! 🎉🙏 ನಮ್ಮನ್ನು ಪ್ರೇರೇಪಿಸುವ ಮತ್ತು ಮಾರ್ಗದರ್ಶನ ಮಾಡುವ ಎಲ್ಲಾ ಅದ್ಭುತ ಶಿಕ್ಷಕರಿಗೆ ಧನ್ಯವಾದಗಳು. ನಿಮ್ಮ ಪ್ರಭಾವ ಅಮೂಲ್ಯ! 📚✨

26/01/2021

Happy republic day

06/01/2021

ಅಯ್ಯೋ ಈ ಸಿಂಹ ನಿಮ್ಗೆ ಏನೂ ಮಾಡಲ್ಲ. ಹೆದರಿಕೊಳ್ಬೇಡಿ. ಅಂದ್ರೆ ನಂಬಿಬಿಡ್ತೀರಾ
ಇಡೀ ವಿಶ್ವಕ್ಕೆ ಕರೊನಾ ಕೊಟ್ಟು, ಭಾರತ ಸೇರಿದಂತೆ ಅನೇಕ ದೇಶಗಳ ಜತೆ ಗಡಿ ಕ್ಯಾತೆ ತೆಗೆದು ಕುಖ್ಯಾತಿ ಗಳಿಸಿರೋ ಚೀನಾ ಒಂದೆಡೆಯಾದರೆ, ತಂತ್ರಜ್ಞಾನ ಹಾಗೂ ನಕಲಿ ವಸ್ತು ತಯಾರಿಕೆ ವಿಷಯಕ್ಕೆ ಬಂದರೆ ಚೀನಾಕ್ಕೆ ಸರಿಯಾಟಿಯಾದುದು ಯಾವುದು ಇದೆ ಹೇಳಿ?

ಒಂದು ದೇಶ ಏನಾದರೂ ಹೊಸತು ತಂತ್ರಜ್ಞಾನ ರೂಪಿಸಿತು ಎಂದರೆ ಸಾಕು, ಅದರ ನಕಲಿಯನ್ನು ಯಥಾವತ್ತು ಮಾಡಿ ಅದಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುವಲ್ಲಿ ಚೀನಾದ್ದು ಎತ್ತಿದ ಕೈ ಎನ್ನುವುದು ಹೊಸದಾಗಿ ಹೇಳಬೇಕಿಲ್ಲ.

ಆದರೂ ಏನೇ ಹೇಳಿ ತಂತ್ರಜ್ಞಾನದ ವಿಷಯದಲ್ಲಿ ಚೀನಾಕ್ಕೆ ಚೀನಾನೇ ಸಾಟಿಯೇನೋ ಅನ್ನಬೇಕು. ಅಂಥದ್ದೇ ಒಂದು ಮೋಡಿಗೊಳಿಸುವ ತಂತ್ರಜ್ಞಾನ ಇಲ್ಲಿದೆ ನೋಡಿ.

ಈ ಚಿತ್ರದಲ್ಲಿ ಇರುವುದು ಅಸಲಿಯಲ್ಲ, ಬದಲಿಗೆ ನಕಲಿ ಸಿಂಹ ಎಂದು ಎಲ್ಲರಿಗೂ ಗೊತ್ತಾಗುತ್ತದೆ. ಆದರೆ ನಂಬುವುದಾದರೂ ಹೇಗೆ? ಗ್ಲಾಸ್​ ಒಳಗೆ ಇರುವ ಸಿಂಹ ಅದನ್ನು ಸೀಳಿ ಅತ್ತ ಇತ್ತ ನೋಡುವವರೆಗೆ ಒಹೊ ಪರವಾಗಿಲ್ಲ ಎಂಥ ಸೂಪರ್​ ತಂತ್ರಜ್ಞಾನ ಎಂದು ಅಂದುಕೊಳ್ಳುತ್ತೀರಿ. ಆದರೆ ಅದು ಗ್ಲಾಸ್​ ಒಡೆದು ಮೇಲಿನಿಂದ ಕೆಳಕ್ಕೆ ಹಾರಿದರೆ ಮುಗೀತು ನಿಮ್ಮ ಕಥೆ ಅಷ್ಟೇ!

5ಜಿ ತಂತ್ರಜ್ಞಾನದಿಂದ ರೂಪಿಸಲಾದ 3ಡಿ ಜಾಹೀರಾತೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಸಿಚುವಾನ್​ನಲ್ಲಿ ಚೆಂಗ್​ಡೂ ಮಾಲ್​ನಲ್ಲಿ ಶುರು ಮಾಡಿರುವ ಈ 5ಜಿ ತಂತ್ರಜ್ಞಾನ ಇದೀಗ ಸಕತ್​ ವೈರಲ್​ ಆಗಿದ್ದು, ಚೀನಾವನ್ನು ಭೇಷ್​ ಎನ್ನುವಂತಿದೆ.

ನೀವೂ ಒಮ್ಮೆ ನೋಡಿ ಖುಷಿ ಪಡಿ… ಹೆದರಿಕೊಳ್ಳಬೇಡಿ… ಇದು ನಕಲಿ ಸಿಂಹ… ಆದ್ರೂ….

Address

Prop SYED IRSHAD
Shimoga
577201

Opening Hours

Monday 8am - 11:59pm
Tuesday 8am - 11:59pm
Wednesday 8am - 11:59pm
Thursday 8am - 11:59pm
Friday 8am - 11:59pm
Saturday 8am - 11:59pm
Sunday 8am - 11:59pm

Telephone

9243317143

Alerts

Be the first to know and let us send you an email when Malnad IT Solutions posts news and promotions. Your email address will not be used for any other purpose, and you can unsubscribe at any time.

Contact The Business

Send a message to Malnad IT Solutions:

Share