CRUST Web Designing Institute

CRUST Web Designing Institute Crust offers services for Web Designing & Development, Web Design Training, Income Tax & PAN Consult Web Designing Basic Certificate Course - 3.5 Months
2.

CRUST CENTRE FOR RESEARCH & DEVELOPMENT
Courses for College Students:
1. Web Designing Certificate Course - 6 Months
3. Web Designing Diploma Course - 12 Months
4. Web Designing - Sunday Special Batch - 3 Months

Courses For Open Category:
1. Web Design Professional Basic Course - 3 Months
2. Web Design Advanced Professional Course - 6 Months
3. Web Design Professional Diploma Course - 8 Months
4. Web Design - Professional Course - 12 Months
ALL COURSES ARE AT THE CORPORATE STANDARDS.

We're now ISO 9001:2015 Certified Organization. Quality service is the most priority of us..Visit us: https://www.crusti...
23/12/2023

We're now ISO 9001:2015 Certified Organization. Quality service is the most priority of us..
Visit us: https://www.crustindia.com

29/03/2022

CRUST offers custome made services at an affordable prices.

Google us for our quality services!

19/07/2021

ನಿಮ್ಮ ಉತ್ಪನ್ನಗಳಿಗೆ ಜಗತ್ತಿನಾದ್ಯಂತ ಮಾರುಕಟ್ಟೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದೀರಾ?

ಕ್ರಸ್ಟ್ ನಿಮಗಾಗಿ ವಿಶ್ವದರ್ಜೆಯ ಾಮರ್ಸ್ ವೆಬ್ ಸೈಟ್ ನಿರ್ಮಾಣವನ್ನು ಕೈಗೆಟುಕುವ ದರದಲ್ಲಿ ಅಭಿವೃದ್ಧಿ ಮಾಡಿ ಕೊಡುವ ಸಾಮರ್ಥ್ಯ ಹೊಂದಿದೆ.

ನೀವು ಡೆವಲಪರ್ ಅನ್ನು ಅಂತಿಮವಾಗಿ ಆಯ್ಕೆ ಮಾಡುವ ಮೊದಲು ನಮ್ಮ Pricing ಮತ್ತು Features ಗಮನಿಸಲು ಮರೆಯದಿರಿ!

ಹೆಚ್ಚಿನ ಮಾಹಿತಿ
www.crustindia.com

🚨 ದಯವಿಟ್ಟು ಗಮನಿಸಿ 🚨ನೀವು  #ಕ್ರಸ್ಟ್ ಆಫೀಸ್ ಗೆ ಭೇಟಿ ನೀಡುವುದಾದಲ್ಲಿ, ಸೇವೆಗಳಲ್ಲಿ ಈ ಕೆಳಗಿನ ಬದಲಾವಣೆಗಳನ್ನು ದಯವಿಟ್ಟು ಗಮನಿಸಿ.1. ಎಲ್ಲ...
25/06/2021

🚨 ದಯವಿಟ್ಟು ಗಮನಿಸಿ 🚨

ನೀವು #ಕ್ರಸ್ಟ್ ಆಫೀಸ್ ಗೆ ಭೇಟಿ ನೀಡುವುದಾದಲ್ಲಿ, ಸೇವೆಗಳಲ್ಲಿ ಈ ಕೆಳಗಿನ ಬದಲಾವಣೆಗಳನ್ನು ದಯವಿಟ್ಟು ಗಮನಿಸಿ.

1. ಎಲ್ಲಾ ಕನ್ಸಲ್ಟಿಂಗ್ ಸೇವೆಗಳಿಗೆ ಮುಂಚಿತವಾಗಿ #ಅಪಾಯಿಂಟ್ಮೆಂಟ್ ಪಡೆಯುವುದು ಅಗತ್ಯ

2. ನೀವು ಅಪಾಯಿಂಟ್ ಮೆಂಟನ್ನು ಉಚಿತವಾಗಿ ಆನ್ಲೈನ್ ಮೂಲಕ ಪಡೆದುಕೊಳ್ಳಬಹುದಾಗಿದೆ.

3. #ಮಾಸ್ಕ್ ಧರಿಸುವುದು ಕಡ್ಡಾಯ ಮತ್ತು ಮೂಗು ಹಾಗೂ ಬಾಯಿಯನ್ನು ಮುಚ್ಚುವಂತೆ ಮಾಸ್ಕ್ ಧರಿಸಿಯೇ ವ್ಯವಹರಿಸುವುದು.

👇👇👇👇👇
----- STEP BY STEP -----

ಅಪಾಯಿಂಟ್ ಮೆಂಟ್ ಬುಕ್ ಮಾಡುವುದು ಹೇಗೆ?

1. ಈ ಲಿಂಕ್ ಕ್ಲಿಕ್ ಮಾಡಿ: https://www.crustindia.com/appointment/

2. ಭೇಟಿಯ ದಿನಾಂಕ ಕ್ಲಿಕ್ ಮಾಡಿ ಮತ್ತು ಲಭ್ಯವಿರುವ ಸಮಯದ ಸ್ಲಾಟ್ ಕ್ಲಿಕ್ ಮಾಡಿ.

3. ನಿಮ್ಮ ವಿವರ ಟೈಪಿಸಿ, Book Appointment ಬಟನ್ ಕ್ಲಿಕ್ ಮಾಡಿ.

4. ಕೆಲವೇ ಕ್ಷಣಗಳಲ್ಲಿ, ನಿಮ್ಮ ಇಮೇಲ್ ಇನ್ ಬಾಕ್ಸ್ (ಅಥವಾ ಸ್ಪಾಮ್ ಫೋಲ್ಡರ್) ನಲ್ಲಿ ಅಪಾಯಿಂಟ್ ಮೆಂಟ್ ನ #ಟೋಕನ್ ನೊಂದಿಗೆ ಕನ್ಫರ್ಮೇಶನ್ ಇಮೇಲ್ ಬಂದಿರುವ ಬಗ್ಗೆ ಪರೀಕ್ಷಿಸಿ.

ಇಷ್ಟೇ ಮಾಡಬೇಕಾಗಿರುವುದು!

#ಗಮನಿಸಿ: ಭೇಟಿಯ ಕನಿಷ್ಟ 12 ಗಂಟೆಗಳ ಮುಂಚಿತವಾಗಿ ಮಾತ್ರ ಅಪಾಯಿಂಟ್ ಮೆಂಟ್ ಬುಕ್ ಮಾಡಬಹುದು

ಸಹಾಯ ಬೇಕೇ?
ಅಪಾಯಿಂಟ್ ಮೆಂಟ್ ಬುಕ್ ಮಾಡಲು ಸಾಧ್ಯವಾಗದಿದ್ದರೆ, +91-9483570056 ಗೆ ಆಫೀಸ್ ಸಮಯದಲ್ಲಿ ಕರೆ ಮಾಡಿ ಸಹಾಯ ಪಡೆಯಬಹುದು.

28/04/2021

services for your website now with up to 60% discount. Book today and get maximum benefits.

www.crustindia.com

ತುಳುನಾಡಿನ  #ಬಿಸು ( #ವಿಷು) ಹಬ್ಬದ ಹಾರ್ದಿಕ ಶುಭಾಶಯಗಳು  Festival of
13/04/2021

ತುಳುನಾಡಿನ #ಬಿಸು ( #ವಿಷು) ಹಬ್ಬದ ಹಾರ್ದಿಕ ಶುಭಾಶಯಗಳು

Festival of

ಬದಲಾದ ವಿಳಾಸದಲ್ಲಿ  #ಕ್ರಸ್ಟ್ ಪುತ್ತೂರು ಸಂಸ್ಥೆ #ಪುತ್ತೂರು ಬಸ್ ನಿಲ್ದಾಣದ ಕೆಳಗಿನ ಮುಖ್ಯ ರಸ್ತೆಯಲ್ಲಿರುವ ಶಾಫಿ ಬಿಲ್ಡಿಂಗ್ ನ 2ನೇ ಮಹಡಿ (...
17/07/2020

ಬದಲಾದ ವಿಳಾಸದಲ್ಲಿ #ಕ್ರಸ್ಟ್ ಪುತ್ತೂರು ಸಂಸ್ಥೆ

#ಪುತ್ತೂರು ಬಸ್ ನಿಲ್ದಾಣದ ಕೆಳಗಿನ ಮುಖ್ಯ ರಸ್ತೆಯಲ್ಲಿರುವ ಶಾಫಿ ಬಿಲ್ಡಿಂಗ್ ನ 2ನೇ ಮಹಡಿ
(ಪೂರ್ವಿಕಾ ಮೊಬೈಲ್ ಶೋರೂಂನ ಮೇಲ್ಗಡೆ)

#ಗೂಗಲ್ ಮ್ಯಾಪ್
https://g.page/crustindia

Address

#3-474, 2nd Floor, Shaafi Complex, Above Poorvika Mobile Showroom, Main Road
Puttur
574201

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 10am - 6pm

Telephone

+919901520223

Alerts

Be the first to know and let us send you an email when CRUST Web Designing Institute posts news and promotions. Your email address will not be used for any other purpose, and you can unsubscribe at any time.

Contact The Business

Send a message to CRUST Web Designing Institute:

Share

Category