Sahana Electronics & Home Appliances

Sahana Electronics & Home Appliances 1999 ರಿಂದ ಗುಣಮಟ್ಟದ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉಪಕರಣಗಳನ್ನು ಒದಗಿಸುತ್ತಿದ್ದೇವೆ.

ಸಹನ ಸೇಲ್ಸ್ & ಹೋಂ ಅಪ್ಲೈಯನ್ಸಸ್ ಪ್ರಾರಂಭವಾಗಿ ಇಲ್ಲಿಗೆ 21 ವರ್ಷಗಳನ್ನು ಪುರೈಸಿ ಯಶಶ್ವಿಯಾಗಿ ಮುನ್ನಡೆಯುತಿದೆ

1999 ರಲ್ಲಿ 10*10 ಸುತ್ತಳೆತೆಯ ಚಿಕ್ಕ ಆಂಗಡಿಯಲ್ಲಿ ತನ್ನ ವ್ಯಾಪಾರವನ್ನು ಅಶೋಕ ರಸ್ತೆ ಮಂಡ್ಯ ಟೌನ್ ನಲ್ಲಿ ಪ್ರಾರಂಬಿಸಿ,

ಈಗ ಹೊಸ 3 ಅಂತಸ್ತಿನ ಕಟ್ಟಡದಲ್ಲಿ ಎಲ್ಲಾ ಮಾದರಿಯ ಎಲೆಕ್ಟ್ರಾನಿಕ್ಸ್ ಮತ್ತು ಗೃಹಉಪಯೋಗಿ ಹಾಗು ಎಲ್ಲಾ ಮಾದರಿಯ commercial , Residential ACs ಗಳು ಮತ್ತು Smart Phones ಗಳು Small kitchen ಅಪ್ಲೈಯನ್ಸಸ್ ಗಳು ಅತ್ಯಂತ ಕಡಿಮೆ

ಬೆಲೆಯಲ್ಲಿ ಗ್ರಾಹಕರಿಗೆ ತಲುಪಿಸುತಿದ್ದರೆ

ಇಲ್ಲಿಯವರೆಗೂ ಸುಮಾರು 50000 ಕೂ ಅಧಿಕ ಸಂತೃಪ್ತ ಗ್ರಾಹಕರನು ಮಂಡ್ಯ ಟೌನ್ ನಲ್ಲಿ ಹೊಂದಿದ್ದೇವೆ

ಇಲ್ಲಿಯವರೆಗೂ, ONIDA, HAIER, voltas, IFB, Bosch, BPL, Godrej , Sony, Samsung, panasonic ಮತ್ತು, LG ಮುಂತಾದ ಪ್ರತಿಷ್ಠಿತ ಬ್ರಾಂಡ್ಗಳ್ಳು ಕಡಿಮೆ ಬೆಲೆಗೆ ಇಲ್ಲಿ ಲಭ್ಯವಿರುತ್ತದೆ

ONIDA, voltas, LG, Samsung ಮುಂತಾದ ಕಂಪನಿಗಳಿಂದ ಅತ್ಯುತ್ತಮ ಮಾರಾಟಗಾರರಂದು ಸಹನ ಸೇಲ್ಸ್ & ಹೋಂ ಅಪ್ಪ್ಲೈಯನ್ಸ ಗೇ ಪ್ರಶಸ್ತಿಗಳು ಲಭಿಸಿವೆ

ಮೇಲೆ ಆಂಗಡಿಯ ವಿಳಾಸವನ್ನು ನೀಡಲಾಗಿದೆ
ದಯವಿಟ್ಟು ಎಲ್ಲಾ ಪ್ರೀತಿಯ ಗ್ರಾಹಕರು ಬರಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳುತಿದ್ದೇವೆ

Address

Sahana Sales And Service, 1st Cross Road, #1127, 2nd Main Rd, Madhuvan Complex, Mandya
Mandya
571401

Opening Hours

Monday 9:30am - 8:30pm
Tuesday 9:30am - 8:30pm
Wednesday 9:30am - 8:30pm
Thursday 9:30am - 8:30pm
Friday 9:30am - 8:30pm
Saturday 9:30am - 8:30pm
Sunday 9:30am - 8:30pm

Telephone

+917829804236

Website

Alerts

Be the first to know and let us send you an email when Sahana Electronics & Home Appliances posts news and promotions. Your email address will not be used for any other purpose, and you can unsubscribe at any time.

Contact The Business

Send a message to Sahana Electronics & Home Appliances:

Shortcuts

Share