Anisoft

Anisoft We offer Creative and Innovative Solutions and enable you to keep your website up and functioning.

ದೀಪಗಳ ಹಬ್ಬವು ಬದುಕಿನ ಕತ್ತಲೆ ದೂರವಾಗಲಿ, *ಜ್ಞಾನದ ಜ್ಯೋತಿ* ಬೆಳಗಲಿ, ಎಲ್ಲರ ಮನೆ, ಮನಗಳಲ್ಲಿ ಶಾಶ್ವತವಾದ ಖುಷಿ ನೆಲೆಗೊಳ್ಳಲಿ.  ಎಲ್ಲರ ಬಾಳಿ...
03/11/2021

ದೀಪಗಳ ಹಬ್ಬವು ಬದುಕಿನ ಕತ್ತಲೆ ದೂರವಾಗಲಿ, *ಜ್ಞಾನದ ಜ್ಯೋತಿ* ಬೆಳಗಲಿ, ಎಲ್ಲರ ಮನೆ, ಮನಗಳಲ್ಲಿ ಶಾಶ್ವತವಾದ ಖುಷಿ ನೆಲೆಗೊಳ್ಳಲಿ. ಎಲ್ಲರ ಬಾಳಿಗೆ ಹೊಸ ಬೆಳಕನ್ನು ತರಲಿ. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🌟✨🔥💥

ನಮ್ಮ ನಾಡು, ನಮ್ಮ ನುಡಿ, ನಮ್ಮ ಸಂಸ್ಕೃತಿ.. ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.ಸಿರಿಗನ್ನಡಂ ಗೆಲ್ಗೆ - ಸಿರಿಗನ್ನಡಂ ಬಾಳ್ಗೆ💛❤️ #ಕನ್ನ...
31/10/2021

ನಮ್ಮ ನಾಡು, ನಮ್ಮ ನುಡಿ, ನಮ್ಮ ಸಂಸ್ಕೃತಿ.. ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಸಿರಿಗನ್ನಡಂ ಗೆಲ್ಗೆ - ಸಿರಿಗನ್ನಡಂ ಬಾಳ್ಗೆ💛❤️

#ಕನ್ನಡರಾಜ್ಯೋತ್ಸವ #ಕನ್ನಡ

Happy   !Engineers are the creators and innovators who are shaping the world for a better tomorrow. We salute to the Eng...
14/09/2021

Happy !
Engineers are the creators and innovators who are shaping the world for a better tomorrow. We salute to the Engineers. Your ideas and innovations have truly changed people's lives.

ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನ ವಿನಾಶಕನು ನಮ್ಮ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ನಡೆಯುವಂತೆ ಆಶೀರ್ವದಿಸಲಿ
10/09/2021

ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನ ವಿನಾಶಕನು ನಮ್ಮ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ನಡೆಯುವಂತೆ ಆಶೀರ್ವದಿಸಲಿ

ಸರ್ವರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಪರಮಾತ್ಮನ ಆಶೀರ್ವಾದದಿಂದ ಎಲ್ಲರ ಜೀವನವೂ ಬೆಣ್ಣೆಯಂತೆ ಮಧುರವಾಗಿರಲಿ. ಸುಖ, ಸಂತೋಷ, ನೆಮ್ಮದ...
30/08/2021

ಸರ್ವರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಪರಮಾತ್ಮನ ಆಶೀರ್ವಾದದಿಂದ ಎಲ್ಲರ ಜೀವನವೂ ಬೆಣ್ಣೆಯಂತೆ ಮಧುರವಾಗಿರಲಿ. ಸುಖ, ಸಂತೋಷ, ನೆಮ್ಮದಿಯ ಬದುಕು ನಮ್ಮೆಲ್ಲರದ್ದಾಗಲಿ

Anisoft Infotech is a Mandya based Web designing and Development company. We offer Creative and Innovative Solutions and...
05/06/2020

Anisoft Infotech is a Mandya based Web designing and Development company. We offer Creative and Innovative Solutions and enable you to keep your website up and functioning. Anisoft is trusted by many reputed source in Mandya. We have a great value for customer satisfaction.

Anisoft offers website designing, website development, app development, graphic designing, and social media handle.

Address

#1645 1st Floor, 3rd Cross Vidya Nagar
Mandya
571401

Opening Hours

Monday 10:30am - 1:30pm
2:30pm - 7:30pm
Tuesday 10:30am - 1:30pm
2:30pm - 6:30pm
Wednesday 10:30am - 1:30pm
2:30pm - 8pm
Thursday 10:30am - 1:30pm
2:30pm - 8pm
Friday 10:30am - 1:30pm
2:30pm - 7:30pm

Alerts

Be the first to know and let us send you an email when Anisoft posts news and promotions. Your email address will not be used for any other purpose, and you can unsubscribe at any time.

Contact The Business

Send a message to Anisoft:

Share