Abhinava Computers Koppal

Abhinava Computers Koppal For Public services

RTE...online application start after 20th Feb 2018
06/02/2018

RTE...online application start after 20th Feb 2018

21/11/2017

ಈಶಾನ್ಯ ಪದವೀಧರ ವಿಧಾನ ಪರಿಷತ್ ೨೦೧೮ ರ ಚುನಾವಣಾ ಮತದಾರರ ಪಟ್ಟಿಯಲ್ಲಿ ಪದವಿ ಪೂರೈಸಿದ ಪದವೀಧರರು ನಿಮ್ಮ ಹೆಸರನ್ನು ಸೇರ್ಪಡೆಗೊಳ್ಳಲು ದಿನಾಂಕ ವಿಸ್ತರಣೆ. ಈ ಹಿಂದೆ ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರುಗಳು ಇದ್ದರೂ ಅವುಗಳೆಲ್ಲಾ ರದ್ದಾಗಿವೆ ಹಾಗಾಗಿ ಎಲ್ಲರೂ ಹೊಸದಾಗಿ ನೊಂದಾಯಿಸಲು ತಿಳಿಸಿದೆ. ಆಸಕ್ತರು ಅರ್ಜಿ ನಮೂನೆಗಳಿಗಾಗಿ your home town Thasildar office ಸಂಪರ್ಕಿಸಿ
21-11-17 ರಿಂದ 21-12-17 ರವರಿಗೆ ಸಲ್ಲಿಸಿ. ಅಕ್ಟೋಬರ್ ೨೦೧೪ ರ ಒಳಗೆ ಪದವಿ ಅಥವಾ ಪದವಿ ತತ್ಸಾಮಾನ ಪೂರೈಸಿದವರು ಮಾತ್ರ ಅರ್ಹರು.
Enroll your name in Graduate election voterlist 21-11-2017 to 21-12-2017
Documents required
1.graduate final year passing certificate/final year marks card xerox (attested)
2. Voter ID card Xerox
3.passportsize photo -2 4. Aadhar card xerox
allm graduates don't forget # *

Abhinava Computers Koppal
Amaresh Murali
Cell 8495855556

21/11/2017

ನ. 27 ರಿಂದ ಕೊಪ್ಪಳದಲ್ಲಿ ಆಧಾರ್ ಅದಾಲತ್
****************
ಕೊಪ್ಪಳ ನ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತವು ಇ-ಆಡಳಿತ ಬೆಂಗಳೂರು ಇವರ ಸಹಯೋಗದಲ್ಲಿ ಆಧಾರ್ ಅದಾಲತ್ ಕಾರ್ಯಕ್ರಮವನ್ನು ನ. 27 ರಿಂದ ಡಿ. 02 ರವರೆಗೆ ಕೊಪ್ಪಳ ಜಿಲ್ಲಾಡಳಿತ ಭವನ ಆವರಣದಲ್ಲಿರುವ ಸ್ಪಂದನ ಕೇಂದ್ರದಲ್ಲಿ ಆಯೋಜಿಸಿದ್ದು, ಹೊಸದಾಗಿ ಆಧಾರ್ ನೋಂದಣಿ, ತಿದ್ದುಪಡಿ, ವಿಳಾಸ ಬದಲಾವಣೆ ಇಂತಹ ಕಾರ್ಯ ಚಟುವಟಿಕೆಗಳನ್ನು ಮಾಡಿಕೊಡಲಾಗುವುದು.
ಇದುವರೆಗೂ ಆಧಾರ್ ನೊಂದಣಿ ಮಾಡಿಸದೇ ಇರುವವರು, ಆಧಾರ್ ನೋಂದಣಿ ಮಾಡಿಸಿಕೊಳ್ಳಬಹುದು. ಅಲ್ಲದೆ ಆಧಾರ್ ಕಾರ್ಡ್ ತಿದ್ದುಪಡಿ, ವಿಳಾಸ ಬದಲಾವಣೆ ಮಾಡಿಸಲೂ ಅವಕಾಶ ಇರುತ್ತದೆ. ಈ ವಿಶೇಷ ಕಾರ್ಯಕ್ರಮದ ಪ್ರಯೋಜನ ಪಡೆಯಬಯಸುವವರು, ಸ್ವಯಂ ದೃಢೀಕರಿಸಿದ ದಾಖಲಾತಿಗಳಾದ ಮತದಾರರ ಗುರುತಿನ ಚೀಟಿ, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ವಾಸಸ್ಥಳ ಪ್ರಮಾಣ ಪತ್ರ, ಪಾನ್ ಕಾರ್ಡ್, ಡಿ.ಎಲ್. ಪ್ರತಿ ಮತ್ತು ಇನ್ನಿತರ ಅಧಿಕೃತ ದಾಖಲಾತಿಗಳು ಹಾಗೂ ಈ ಹಿಂದೆ ಪಡೆದ ಆಧಾರ್ ಕಾರ್ಡ್‍ನ ಪ್ರತಿಯನ್ನು ತರಬೇಕು. ಸಾರ್ವಜನಿಕರು ಆಧಾರ್ ಅದಾಲತ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಅAbhinava Computers koppal
Amaresh Murali 8495855556

Abhinava Computers Also Service you .Sakala Service
05/06/2017

Abhinava Computers Also Service you .Sakala Service

LIC Premium Point
05/06/2017

LIC Premium Point

General Insurance  Renewal Premium Payments Hire Amaresh Murali Abhionava Computers Opp Tasildhar Office Koppal Mobil 84...
05/06/2017

General Insurance Renewal Premium Payments Hire
Amaresh Murali
Abhionava Computers
Opp Tasildhar Office
Koppal
Mobil 8495855556 And 7204353136

03/06/2017
21/04/2017

For Public services

Abhinva computers koppal
27/02/2017

Abhinva computers koppal

Age for school admissions for 1 STD and LKG.
17/02/2017

Age for school admissions for 1 STD and LKG.

Address

Vikas Nagar Opp Tasildar Office Koppal
Koppal
583231

Telephone

7204353136

Website

Alerts

Be the first to know and let us send you an email when Abhinava Computers Koppal posts news and promotions. Your email address will not be used for any other purpose, and you can unsubscribe at any time.

Share