ನೊಂದ ಮನಸ್ಸಿನ ಮೌನ ಮಾತು

  • Home
  • India
  • Kolar
  • ನೊಂದ ಮನಸ್ಸಿನ ಮೌನ ಮಾತು

ನೊಂದ ಮನಸ್ಸಿನ ಮೌನ ಮಾತು ಈ ನೊಂದ ಮನಸ್ಸಿನ ಮೌನ ಮಾತು
ನೊಂದ ಮನಸ್ಸುಗಳಿಗೆ ಮಾತ್ರ...
ಮನಸ್ಸಿನ ಕವಿತೆಗಳು ಯಾರಿಗೂ ಅನ್ವಯ ಆಗುವುದಿಲ್ಲ...

ಪದಗಳಿಲ್ಲದೆ ಮಾತನಾಡಿದೆ..
ಕಣ್ಣುಗಳಿಲ್ಲದೆ ನೋಡಿದೆ..
ಗಾಳಿ ಇಲ್ಲದೆ ಉಸಿರಾಡಿದೆ..
ಕಷ್ಟಗಳಿಲ್ಲದೆ ಜೀವಿಸಿದೆ..
ಎಲ್ಲಿ,
ನನ್ನ ತಾಯಿಯ ಗರ್ಭದಲ್ಲಿ..!
ನೊಂದ ಮನಸ್ಸಿನ ಮೌನ ಮಾತು...

ನಗಿಸುವವರನ್ನು ಎಂದು ಕೆರ್ ಲೆಸ್ ಮಾಡಬೇಡಿ...
ಅವರ ನಗುವಿನ ಹಿಂದೇ ನಗಲಾರದಷ್ಟು ನೋವ್ ಇರುತ್ತೆ... ಅವರ ಉದ್ದೇಶ ಒಂದೇ... smile for ever in your face ಸ್ನೇಹಿತರೆ ನೀವು ಅಷ್ಟೆ ಎಷ್ಟೇ ಕಷ್ಟ ದುಖಃ ಏನೇ ಬರಲಿ ನಗು ನಗುತಾ ಮುಂದೇ ಸಾಗಿ ಬೇರೆ ಅವರನ್ನು ನಗಿಸಿ ಆಗಾ ನಮ್ಮ ನೋವು ನಮಗೆ ಕಾಣಲ್ಲ ಆದಕ್ಕೆ ಯಾವತ್ತೊ ನೀವು ನಗುತಾ ಇರಬೇಕು ಆದೇ ನನ್ನ ಆಸೆ...
ನೊಂದ ಮನಸ್ಸಿನ ಮೌನ ಮಾತು...

08/06/2026

ತ್ರಿವೇಂಡ್ರಂ ಕೇರಳ Trivandrum Kerala

ಶ್ರೀ ಚಂಪಕಧಾಮ ಸ್ವಾಮಿ ದೇವಾಲಯ ಬೆಂಗಳೂರು
08/06/2026

ಶ್ರೀ ಚಂಪಕಧಾಮ ಸ್ವಾಮಿ ದೇವಾಲಯ ಬೆಂಗಳೂರು

ತಿರುವಣ್ಣ ಮಲೈ Tiruvannamalai
08/06/2026

ತಿರುವಣ್ಣ ಮಲೈ Tiruvannamalai

27/01/2026

15/01/2026

Address

Mounajanu
Kolar
563101

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Telephone

8970001110

Alerts

Be the first to know and let us send you an email when ನೊಂದ ಮನಸ್ಸಿನ ಮೌನ ಮಾತು posts news and promotions. Your email address will not be used for any other purpose, and you can unsubscribe at any time.

Contact The Business

Send a message to ನೊಂದ ಮನಸ್ಸಿನ ಮೌನ ಮಾತು:

Shortcuts

Share

Category