Param Computer Institution Badiadka kasaragod

Param Computer Institution  Badiadka kasaragod Its Education based pages to help unknown fact of Computer education

New step for learning students
05/05/2021

New step for learning students

Summer Course
16/04/2021

Summer Course

Let's talk about prevention
07/04/2021

Let's talk about prevention

A mail stone
02/04/2021

A mail stone

"ಎಳವೆಯಲ್ಲಿಯೇ ಸುಸಂಕೃತ ಪದ್ಧತಿ ಅತ್ಯಗತ್ಯ"- ದಿನೇಶ್ ಕೊಕ್ಕಡ-ಬದಿಯಡ್ಕ : ಎಳೆವೆಯಲ್ಲಿಯೇ ಮಕ್ಕಳಿಗೆ ಆಚಾರ, ವಿಚಾರ ಹಾಗೂ ಸುಸಂಕೃತ ಪದ್ಧತಿಯನ್ನ...
01/04/2021

"ಎಳವೆಯಲ್ಲಿಯೇ ಸುಸಂಕೃತ ಪದ್ಧತಿ ಅತ್ಯಗತ್ಯ"
- ದಿನೇಶ್ ಕೊಕ್ಕಡ-
ಬದಿಯಡ್ಕ : ಎಳೆವೆಯಲ್ಲಿಯೇ ಮಕ್ಕಳಿಗೆ ಆಚಾರ, ವಿಚಾರ ಹಾಗೂ ಸುಸಂಕೃತ ಪದ್ಧತಿಯನ್ನು ಮನೆಯಿಂದಲೇ ಕಲಿಯಬೇಕು.ಭವಿಷ್ಯದ ಕನಸನ್ನು ನನಸಾಗಲು ಬಾಳ್ಯಾದಿಂದಲೇ ತಯಾರಾಗಬೇಕು ಎಂದು ಪರಮ್ ಕಂಪ್ಯೂಟರ್ ಸಂಸ್ಥೆಯ ಪ್ಲಸ್ ಒನ್ ಮಕ್ಕಳ ಉಚಿತ ಕಂಪ್ಯೂಟರ್ ತರಬೇತಿಯ ಮುಖ್ಯ ಅಥಿತಿಯಾಗಿ ನುಡಿದರು. ಕಾರ್ಯಕ್ರಮವ ಶ್ರೀ. ಪಿ. ಸತ್ಯನಾರಾಯಣ ಶರ್ಮ ಉದ್ಘಾಟಿಸಿ ಸಂಸ್ಥೆಯ ಡೈರೆಕ್ಟರ್ ಶ್ರೀ. ಕಿಶೋರ್ ಅಧ್ಯಕ್ಷೆ ತೆಯಲ್ಲಿ ಶ್ರೀಮತಿ ಅನುಷಾ ಸ್ವಾಗತಿಸಿ ನವ್ಯಶ್ರೀ ವಂದಿಸಿದರು.

"ಪರಮ್ ಉಚಿತ ಕಂಪ್ಯೂಟರ್ ತರಬೇತಿ ಉದ್ಘಾಟನೆ "ಬದಿಯಡ್ಕ : ಪರಮ್ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ಇದರ 28 ನೇ ವರ್ಷಚಾರಣೆಯ ಅಂಗವಾಗಿ ಪ್ಲಸ್ ವನ್ ವಿದ್...
01/04/2021

"ಪರಮ್ ಉಚಿತ ಕಂಪ್ಯೂಟರ್ ತರಬೇತಿ ಉದ್ಘಾಟನೆ "

ಬದಿಯಡ್ಕ : ಪರಮ್ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ಇದರ 28 ನೇ ವರ್ಷಚಾರಣೆಯ ಅಂಗವಾಗಿ ಪ್ಲಸ್ ವನ್ ವಿದ್ಯಾರ್ಥಿಗಳಿಗಿರುವ ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿ ಯನ್ನು ಶ್ರೀ ಭಾರತೀಯವಿದ್ಯಾಪೀಠ ಬದಿಯಡ್ಕ ಇದರ ಪ್ರಿನ್ಸಿಪಾಲ್ ರಾದ ಶ್ರೀ.ಪಿ.ಸತ್ಯನಾರಾಯಣ ಶರ್ಮ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಶ್ರೀ. ದಿನೇಶ್ ಕೊಕ್ಕಡ ಸೂಪರ್ವೈಸರ್ ಶ್ರೀ ಕ್ಷೇತ್ರ ಧರ್ಮಸ್ಥಳ ರೂರಲ್ ಡೆವಲಪ್ಮೆಂಟ್ ಪ್ರಾಜೆಕ್ಟ್. ಧರ್ಮಸ್ಥಳ, ಬಡಿಯಡ್ಕ. ಪರಮ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಕಿಶೋರ್ ಕನ್ನೆಪ್ಪಾಡಿ ಅಧ್ಯಕ್ಷೆವಹಿಸಿದರು. ಕುಮಾರಿ ನವ್ಯಶ್ರೀ ಸ್ವಾಗತಿಸಿ, ಶ್ರೀಮತಿ ಅನುಷಾ ಧನ್ಯವಾದಸಮರ್ಪಿಸಿದರು.

PARAMOUTSAVA 2021 Celebration and logo Inaugurated by Honourable Dr. Srinidhisaralaya and interlocution by   suleya   po...
14/03/2021

PARAMOUTSAVA 2021 Celebration and logo Inaugurated by Honourable Dr. Srinidhisaralaya and interlocution by suleya poeter

ಬದಿಯಡ್ಕದ "ಪರಂ ಕಂಪ್ಯೂಟರ್ " 28ನೇ ವರ್ಷಾಚರಣೆಗೆ ಚಾಲನೆಬದಿಯಡ್ಕ: ಮಣಿಪಾಲ್ ಇನ್ಸೂಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್ ನ ಅಧೀನತೆಯ ಬದಿಯಡ್ಕ ಮೇ...
02/03/2021

ಬದಿಯಡ್ಕದ "ಪರಂ ಕಂಪ್ಯೂಟರ್ " 28ನೇ ವರ್ಷಾಚರಣೆಗೆ ಚಾಲನೆ
ಬದಿಯಡ್ಕ: ಮಣಿಪಾಲ್ ಇನ್ಸೂಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್ ನ ಅಧೀನತೆಯ ಬದಿಯಡ್ಕ ಮೇಲಿನ ಪೇಟೆಯ ಆಶೀರ್ವಾದ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುವ ಪರಂ ಕಂಪ್ಯೂಟರ್ 28 ವರ್ಷಕ್ಕೆ ಪಾದರ್ಪಣೆಗೈದಿದೆ. ಇದರ ಸಂಭ್ರಮ ಚಾರಣೆಯ ಅಂಗವಾಗಿ ವಿವಿಧ ಕಂಪ್ಯೂಟರ್ ತರಬೇತು ಕೋರ್ಸುಗಳನ್ನು ಹಾಗೂ ಸಾಹಿತ್ಯ,ಸಾಮಾಜಿಕ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಇದಕ್ಕೆ ಚಾಲನೆಯನ್ನು ನೀಡಲಾಯಿತು. ಸಾಹಿತಿ ,ಪತ್ರಕರ್ತ ಪರಂ ಕಂಪ್ಯೂಟರ್ ಪ್ರಾಂಶುಪಾಲ ವಿರಾಜ್ ಅಡೂರು ದೀಪ ಬೆಳಗಿಸಿ ಶುಭ ಹಾರೈಸಿ ಚಾಲನೆ ನೀಡಿದರು. ಪರಂ ಕಂಪ್ಯೂಟರ್ ನಿರ್ದೇಶಕ ಕಿಶೋರ್ ಕುಮಾರ್, ಮಾಜಿ ಬ್ಲೋಕ್ ಪಂಚಾಯತ್ ಸದಸ್ಯ ಪ್ರದೀಪ್ ಮುಂಡಿತ್ತಡ್ಕ,ಪತ್ರಕರ್ತ ,ಸಂಘಟಕ ಜಯ ಮಣಿಯಂಪಾರೆ ಉಪಸ್ಥಿತರಿದ್ದರು. ಕಂಪ್ಯೂಟರ್ ಶಿಕ್ಷಕಿ ನವ್ಯ ಬದಿಯಡ್ಕ ಸ್ವಾಗತಿಸಿ ಮಾರ್ಕೆಟಿಂಗ್ ಎಕ್ಸಿಟ್ಯೂವ್ ಪ್ರಜೀಶ್ ಕಂಗಿಲ ಗುತ್ತು ವಂದಿಸಿದರು.

02/03/2021

PARAM Computer institution is a place of training the school/ college students, employees, officers, retired persons and housewives.

Address

Kasaragod
671321

Opening Hours

Tuesday 8:30am - 5:30pm
Sunday 8am - 5pm

Telephone

+918606338429

Website

Alerts

Be the first to know and let us send you an email when Param Computer Institution Badiadka kasaragod posts news and promotions. Your email address will not be used for any other purpose, and you can unsubscribe at any time.

Contact The Business

Send a message to Param Computer Institution Badiadka kasaragod:

Share