21/09/2026
🔧⚠️ ಗಾರೆ ಕೆಲಸ ಮಾಡುವಾಗ ಕೇಬಲ್ ಕಟ್ ಆಯ್ತಾ? ಚಿಂತೆ ಬೇಡ!
ಇಂದು Imperio Hotel, Hassan ನಲ್ಲಿ ಸರ್ವಿಸ್ ಕೆಲಸಕ್ಕೆ ಭೇಟಿ ನೀಡಿದಾಗ, ಟೈಲ್ ಫಿಟ್ಟಿಂಗ್ ಕೆಲಸದ ವೇಳೆ LAN ಕೇಬಲ್ ಹಾನಿಯಾಗಿತ್ತು. 🔌
ಅದನ್ನು Smartplus Technology ತಂಡ ಪರಿಶೀಲಿಸಿ ಸರಿಪಡಿಸಿದೆ. ✅
ನಿಮ್ಮ CCTV, LAN Networking ಅಥವಾ ಯಾವುದೇ ಟೆಕ್ನಿಕಲ್ ಸಮಸ್ಯೆಗೆ ನಮ್ಮನ್ನು ಸಂಪರ್ಕಿಸಿ. 🛠️
📹 CCTV Sales & Service
🌐 Computer Networking
⚙️ Automation Solutions
🔥 Fire Alarm Systems
📞 8217311413
📍 Smartplus Technology, Hunsur