MRgraphics

MRgraphics ನಮ್ಮಲ್ಲಿ ಎಲ್ಲಾ ತರಹದ ಫೋಟೋ ಎಡಿಟಿಂಗ್ ಗಳನ್ನು ವಿಡಿಯೋ ಸಾಮಾಜಿಕ ಪೋಸ್ಟ್ ಕಡಿಮೆ ದರದಲ್ಲಿ ಮಾಡಿ ಕೊಡಲಾಗುವುದು

ಐಸಿಸಿ ಟಿ 20 ವಿಶ್ವಕಪ್ ಪಂದ್ಯಾಟದಲ್ಲಿ ತನ್ನ ರಣರೋಚಕ ಪ್ರದರ್ಶನದ ಮೂಲಕ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಮೂರನೇ ಬಾರಿಗೆ ಚಾಂಪಿಯನ್ಶಿಪ್ ಟ್ರೋಫಿ...
09/03/2026

ಐಸಿಸಿ ಟಿ 20 ವಿಶ್ವಕಪ್ ಪಂದ್ಯಾಟದಲ್ಲಿ ತನ್ನ ರಣರೋಚಕ ಪ್ರದರ್ಶನದ ಮೂಲಕ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಮೂರನೇ ಬಾರಿಗೆ ಚಾಂಪಿಯನ್ಶಿಪ್ ಟ್ರೋಫಿ ಮುಡಿಗೇರಿಸಿಕೊಂಡು ವಿಶ್ವ ವೇದಿಕೆಯಲ್ಲಿ ಅತ್ಯುದ್ಭುತ ಸಾಧನೆಗೈದ ಟೀಂ ಇಂಡಿಯಾಗೆ ಹಾರ್ದಿಕ ಅಭಿನಂದನೆಗಳು.

ತಮ್ಮ ಅಸಾಧಾರಣ ಕೌಶಲ್ಯದ ಮೂಲಕ ಐತಿಹಾಸಿಕ ಜಯ ಸಾಧಿಸಿ ಮೆನ್ ಇನ್ ಬ್ಲೂ ತಂಡದ ಆಟಗಾರರ ಸಂಯಮ, ಶ್ರದ್ಧೆ, ತಾಳ್ಮೆ ಹಾಗೂ ಬದ್ಧತೆ ನಿಜಕ್ಕೂ ಶ್ಲಾಘನೀಯ. ಭವಿಷ್ಯದಲ್ಲಿಯೂ ನಮ್ಮ ಆಟಗಾರರಿಗೆ ಜಯ ಇದೇ ಒಲಿದು ಬರಲಿ ಎಂದು ಶುಭ ಹಾರೈಸುವೆ.

Address

Naragund
Hubli
582207

Alerts

Be the first to know and let us send you an email when MRgraphics posts news and promotions. Your email address will not be used for any other purpose, and you can unsubscribe at any time.

Shortcuts

Share