KLEIT EC

KLEIT EC KLEIT E&C Page Here you will find the updates of E&C dept.

16/10/2017

https://scilab.io/use-cases/open-source-model-based-system-engineering/

Open-Source Model-based System Engineering Challenge The CLARITY project consists in developing and structuring an ecosystem of major actors (industrials, integrators, technology providers, consultants) centered on the open-source model-based systems engineering solution Capella and its extensions.…

Prof Somashekhar PuranmaTh reception.
24/07/2016

Prof Somashekhar PuranmaTh reception.

LEDs are the major source for present day lighting solutions. How to design the LED circuits? What are the current and v...
25/10/2014

LEDs are the major source for present day lighting solutions. How to design the LED circuits? What are the current and voltage ratings of different colored LEDs? Here is the link.

http://electronicsclub.info/leds.htm

Electronics Club Light Emitting Diodes (LEDs)

31/12/2013

Arehalli
ನಮ್ಮ ಕಂಪನಿ "ಪ್ರೊ ಎಕ್ಸ್ ಕನ್ಸ್ಸಲ್ಟೆನ್ಸಿ ಪ್ರೈ ಲಿ" ಗೆ Internship Traineeಗಳು ಹಾಗೂ Freelancerಗಳು ಬೇಕಾಗಿದ್ದಾರೆ.

ನಮಗೆ ಬೇಕಾಗಿರುವ ಜೊತೆಗಾರರು ಹೀಗಿರಬೇಕು,
೧. ಎಂ.ಸಿ.ಎ, ಬಿ ಇ, ಬಿ.ಎಸ್ಸಿ, ಡಿಪ್ಲೋಮಾ ಅಥವ ಯಾವುದೇ ಡಿಗ್ರೀ ಮುಗಿಸಿರುವ ಅಥವಾ ಕೊನೆ ವರ್ಷದ ಪ್ರಾಜೆಕ್ಟ್ ಹುಡುಕುತ್ತಿರುವವರು.
೨. ಶ್ರದ್ಧೆಯಿಂದ ಕೆಲಸ ಕಲಿಯಲು ಸಿದ್ಧವಿರುವವರು.
೩. ಜಾಣರೇ ಆಗಿರಬೇಕೆಂದಿಲ್ಲ. ಮಾಡುವ ಕೆಲಸಕ್ಕೆ ಸಂಪೂರ್ಣ ಪ್ರಯತ್ನ ಹಾಕುವವರಾಗಿರಬೇಕು.
೪. Dot Net Technologies ಅಥವಾ PHP-MySQLಗಳಲ್ಲಿ ಕಾಲೇಜು ಮಟ್ಟದ ಪ್ರಾಜೆಕ್ಟ್ ಗಳನ್ನು ಮಾಡಿರಬೇಕು ಮತ್ತು ಈ ತಂತ್ರಜ್ಞಾನ ಗಳಲ್ಲಿ ಒಳ್ಳೆಯ ಜ್ಞಾನ ಹೊಂದಿರಬೇಕು. HTML, CSS, Javascript ನ ಪ್ರಾಥಮಿಕ ಜ್ಞಾನ ಮತ್ತು ಅನುಭವ ಇರಬೇಕು.
೫. ಒಂದು ಅಥವಾ ಎರಡು ವರ್ಷ ಎಲ್ಲಾದರೂ ಕೆಲಸ ಮಾಡಿ ಹೊಸತನ ಮತ್ತು ಸವಾಲುಗಳಿಗಾಗಿ ತುಡಿಯುತ್ತಿರುವವರು.

ಸಂಬಳ ಮತ್ತು ಸವಲತ್ತುಗಳು:
೧. ತಂತ್ರಜ್ಞಾನದಲ್ಲಿ ಒಳ್ಳೆಯ ಹಿಡಿತವಿದೆ ಎಂದು ಸಾಬೀತುಪಡಿಸಿದರೆ ತಕ್ಷಣವೇ ಯೋಗ್ಯ ಸಂಬಳವನ್ನು ನಿಗದಿಗೊಳಿಸಲಾಗುವುದು.
೨. ಕಲಿಯುವುದು ಇನ್ನೂ ಇದೆ ಎಂದಾದರೆ ಕಲಿಯುವವರೆಗೂ ಕಿವಿ ಹಿಂಡಿ ಕಲಿಸಲಾಗುವುದು. ಕಲಿಯುವವರೆಗೆ ಸಂಬಳ ಇರುವುದಿಲ್ಲ.
೩. ಕೇವಲ ತಂತ್ರಜ್ಞಾನವಷ್ಟೇ ಅಲ್ಲದೇ ಬದುಕುವ ಕಲೆಗಳನ್ನೂ ನಮಗೆ ಗೊತ್ತಿರುವಷ್ಟು ಧಾರೆಯೆರೆಯಲಾಗುವುದು.

ನಾಲ್ಕೈದು ವರ್ಷ ಅನುಭವವಿದ್ದು Freelancer ಆಗಿ ಕೆಲಸ ಮಾಡಬಯಸುವವರಿಗೂ ಸ್ವಾಗತವಿದೆ.
ಅತ್ಯಂತ ಲಿಮಿಟೆಡ್ ಅವಕಾಶಗಳಿವೆ. ಹುಡುಗ, ಹುಡುಗಿ, ಜಾಣ, ದಡ್ಡ, ಪರ್ಸೆಂಟೇಜು, ಮೊದಲ ಬೆಂಚು, ಕೊನೆ ಬೆಂಚು, ಬಡವ, ಬಲ್ಲಿದ ಯಾವುದೇ ಕೆಟ್ಟ ಸೆಂಟಿಮೆಂಟುಗಳಿಲ್ಲ.
ನಮ್ಮ ಜೊತೆಗಾರರಾಗಲು ತಕ್ಷಣವೇ ನಿಮ್ಮ CV ಕಳಿಸಿ. : careers[at]proex[dot]in

ವಿ.ಸೂ: ನಿಮ್ಮ ಮೇಲ್ ಐಡಿ ಮೂಲಕ ಬೇರೆಯವರ CV ಕಳಿಸಬೇಡಿ. ಕೆಲಸದ ಆಕಾಂಕ್ಷಿಗಳಿದ್ದರೆ ಅವರ ಐಡಿ ಮೂಲಕವೇ CV ಕಳಿಸಲು ತಿಳಿಸಿ. ಬೇರೆ ಮೇಲ್ ಮೂಲಕ ಬಂದ CVಗಳನ್ನು ಪರಿಗಣಿಸಲಾಗುವುದಿಲ್ಲ. Posed on 30-12-2013

26/11/2013

ನಮಸ್ಕಾರ..(ದಿನಾಂಕ: 26 ನವೆಂಬರ್ 2013) ಕನ್ನಡಿಗರಿಗೆ ಆದ್ಯತೆ... ಕೇವಲ ಒಂದು ದಿನ ಕಾಲಾವಕಾಶ ಇದೆ..!!
1) Power Electronicsಮತ್ತು System Languages (C, C++) ಮೇಲೆ ಕೆಲಸ ಮಾಡಿರುವವರು, ATMEL chip ಮೇಲೆ ಕೆಲಸ ಮಾಡಿರುವವರು
2)VLSI - EMBEDED SYSTEMS ಮೇಲೆ ಕೆಲಸ ಮಾಡಿರುವವರು...
ಮೇಲಿನ ಎರಡೂ ವಿಭಾಗಗಳಲ್ಲಿ ಕೆಲಸ ಮಾಡಿರುವ ಫ್ರೆಷೆರ್, ಅಥವಾ 1-2-3 ವರ್ಷ ಅನುಭವ ಇರೋರು ದಯವಿಟ್ಟು ತಮ್ಮ ಪ್ರೊಫೈಲ್ ನನಗೆ ಕಳಿಸಿಕೊಡಿ...[email protected]
ಇಮೇಲ್ ನಲ್ಲಿ ವಿಷಯ digistar energie ಅಂತಾ ಹಾಕಿ
ಬೆಂಗಳೂರಿನಲ್ಲಿ ಹೊಸದಾಗಿ ಆರಂಭವಾಗಿರುವ ಸೋಲಾರ್ ಪ್ರಾಡಕ್ಟ್ (inverter, PCU, Charge controller, Data Monitering)ಗಳ ಕಂಪನಿಗಾಗಿ ಬೇಕಾಗಿದ್ದಾರೆ.. ಡಿಪ್ಲೋಮಾ/ಇಂಜಿನಿಯರಿಂಗ್/ಎಂಟೆಕ್ ಮಾಡಿರುವ ಸೂಕ್ತ ಅಭ್ಯರ್ಥಿಗಳು ಬೇಕು..
ಕಂಪನಿ: digistarenergie pvt ltd

BeagleBone black - Priliminary projects by Adafruit. Useful. http://learn.adafruit.com/category/beaglebone
01/08/2013

BeagleBone black - Priliminary projects by Adafruit. Useful.
http://learn.adafruit.com/category/beaglebone

Adafruit was founded in 2005 by MIT engineer, Limor "Ladyada" Fried. Her goal was to create the best place online for learning electronics and making the best designed products for makers of all ages and skill levels. Learn More.

Address

Hubli

Alerts

Be the first to know and let us send you an email when KLEIT EC posts news and promotions. Your email address will not be used for any other purpose, and you can unsubscribe at any time.

Contact The Business

Send a message to KLEIT EC:

Share

Category