Bhavani Designs

Bhavani Designs Good

31/07/2021

Contact For

🏵Banner Print
🏵Flex Boards
🏵Vinyl Print
🏵Wedding Cards
🏵Visiting Cards
🏵Invitations
🏵Mementos
🏵Any type of printing and Designs

03/12/2020

Happy Deepavali
14/11/2020

Happy Deepavali

20/06/2020

Thanks to Vishwakumar Joshi
#ನೆತ್ತರಹನಿಕೊಟ್ಟವನೇಧಣಿ #ಯುವಾಬ್ರಿಗೇಡ್_ಹಾವೇರಿ

02/05/2020
13/04/2020

ಇಡಿಯ ಜಗತ್ತು ಕೊರೊನಾ ಮಹಾಮಾರಿಯ ವಿರುದ್ಧ ಹೋರಾಟ ಮಾಡುತ್ತಿದೆ. ಇದೆ ಸಂದರ್ಭದಲ್ಲಿ ಅನೇಕರಿಗೆ #ರಕ್ತದಾನಿಗಳಿರದ ಕಾರಣ #ರಕ್ತದ ವ್ಯತ್ಯಯ ಉಂಟಾಗಿದೆ. ಈ ನಿಟ್ಟಿನಲ್ಲಿ ಯುವಾ ಬ್ರಿಗೇಡ್, ಹಾವೇರಿ, ಯುವಾ ಬ್ಲಡ್ ಡೊನರ್ಸ್, ಹಾವೇರಿ ಮತ್ತು ವಿಶ್ವಧಾರ ರಕ್ತ ಭಂಡಾರ, ಹಾವೇರಿ ಇವರ ಸಂಯುಕ್ತ ಆಶ್ರಯದಲ್ಲಿ " #ನೆತ್ತರ_ಹನಿ_ಕೊಟ್ಟವನೇ_ಧಣಿ" ಎಂಬ ಶಿರ್ಶಿಕೆ ಅಡಿಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ತಾವುಗಳು ಈ‌ ಸಂದರ್ಭದಲ್ಲಿ #ರಕ್ತದಾನ ಮಾಡುವುದರ ಮೂಲಕ #ಕಷ್ಟ_ಕಾಲದ_ಗೆಳೆಯ'ನಾಗುವ ಅವಕಾಶ ನಿಮ್ಮ ಮುಂದಿದೆ

ದಿನಾಂಕ: 16/04/2020
ಸಮಯ: ಬೆಳಿಗ್ಗೆ 9 ರಿಂದ ಸಂಜೆ 6ರ ವರೆಗೆ.
ಸ್ಥಳ: ವಿಶ್ವಧಾರ ರಕ್ತ ಭಂಡಾರ, ವೀರಾಪುರ ಆಸ್ಪತ್ರೆ ಮೇಲ್ಭಾಗ, ರಾಣೇಬೆನ್ನೂರ ರಸ್ತೆ, ಹಾವೇರಿ.

ಸಂಪರ್ಕಿಸಿ: 8553750377, 9449399451, 9972233066

ವಿ.ಸೂ: ರಕ್ತದಾನಿಗಳಿಗೆ ವಾಹನ ವ್ಯವಸ್ಥೆ ಮಾಡಲಾಗುವುದು.

07/04/2020

ರಕ್ತದಾನಿಗಳಲ್ಲಿ ಒಂದು ಮನವಿ
ಕೋವಿಡ್-19 ಕೊರೋನಾ ಸಾಂಕ್ರಾಮಿಕ ರೋಗದ ಕಾರಣ ರಕ್ತದಾನಿಗಳು ಭಯದಿಂದ ರಕ್ತದಾನಕ್ಕೆ ಮುಂದೆ ಬರುತ್ತಿಲ್ಲ ಕಾರಣ ಎಲ್ಲಾ ರಕ್ತ ಭಂಡಾರಗಳಲ್ಲಿ ರಕ್ತದ ಕೊರತೆ ಉಂಟಾಗಿದ್ದು ದಯಮಾಡಿ ಎಲ್ಲರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ದೇಶಸೇವೆ ಮಾಡೋಣ
ವಿಶೇಷವಾಗಿ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ
ಸಧೃಡ ರಾಷ್ಟ್ರಕ್ಕಾಗಿ ನಮ್ಮ ಸೇವೆ ಮಾಡೋಣ
**********************************************
*ಯವಾ ಬ್ಲಡ್ ಡೋನರ್ಸ ಹಾವೇರಿ*
ರಕ್ತದಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪಕ್ರಿಸಿ
9449399451 ದತ್ತಾತ್ರೇಯ
8553750377 ಅಭಿಷೇಕ

Happy Shivaratri 2020
20/02/2020

Happy Shivaratri 2020

Happy Deepavali 2019
26/10/2019

Happy Deepavali 2019

Veera Rani Channamma Jayanti 2019
22/10/2019

Veera Rani Channamma Jayanti 2019

ರಾಮಾಯಣ ಮಹಾಕಾವ್ಯದ ಕರ್ತೃ, ಆದಿಕವಿ ಎಂದು ಪ್ರಖ್ಯಾತರಾದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.
13/10/2019

ರಾಮಾಯಣ ಮಹಾಕಾವ್ಯದ ಕರ್ತೃ, ಆದಿಕವಿ ಎಂದು ಪ್ರಖ್ಯಾತರಾದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.

Address

Haveri
581110

Opening Hours

Monday 10am - 9pm
Tuesday 10am - 9pm
Wednesday 10am - 9pm
Thursday 10am - 9pm
Friday 10am - 9pm
Saturday 10am - 9pm
Sunday 10am - 2pm

Telephone

9449399451

Website

Alerts

Be the first to know and let us send you an email when Bhavani Designs posts news and promotions. Your email address will not be used for any other purpose, and you can unsubscribe at any time.

Contact The Business

Send a message to Bhavani Designs:

Share