Sri Halaveerappajja Swamy Computer Coaching Centre Doni

  • Home
  • India
  • Gadag
  • Sri Halaveerappajja Swamy Computer Coaching Centre Doni

Sri Halaveerappajja Swamy Computer Coaching Centre Doni Sri Halaveerappajja Swamy Computer Coaching Centre Doni

ಶ್ರೀ ಹಾಲವೀರಪ್ಪಜ್ಜ ಸ್ವಾಮಿ ಕಂಪ್ಯೂಟರ್  ತರಬೇತಿ ಕೇಂದ್ರಡಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಕೊಡಲಯಿತ್ತು.
13/03/2016

ಶ್ರೀ ಹಾಲವೀರಪ್ಪಜ್ಜ ಸ್ವಾಮಿ ಕಂಪ್ಯೂಟರ್ ತರಬೇತಿ ಕೇಂದ್ರಡಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಕೊಡಲಯಿತ್ತು.

ಕೋಸ್೯ಗಳ ವಿವರ
18/01/2016

ಕೋಸ್೯ಗಳ ವಿವರ

Admission Form
15/01/2016

Admission Form

ನವೋದಯ ಪತ್ರಿಕೆ11/01/2016
11/01/2016

ನವೋದಯ ಪತ್ರಿಕೆ
11/01/2016

ಶ್ರೀ ಹಾಲವೀರಪ್ಪಜ್ಜಸ್ವಾಮಿ ಕಂಪ್ಯೂಟರ್ ತರಬೇತಿ ಕೇಂದ್ರ ಡೋಣಿಉದ್ಘಾಟನಾ ಕಾರ್ಯಕ್ರಮ (07-01-2016)ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಶ್ರೀ ಸಿದ...
07/01/2016

ಶ್ರೀ ಹಾಲವೀರಪ್ಪಜ್ಜಸ್ವಾಮಿ ಕಂಪ್ಯೂಟರ್ ತರಬೇತಿ ಕೇಂದ್ರ ಡೋಣಿ
ಉದ್ಘಾಟನಾ ಕಾರ್ಯಕ್ರಮ (07-01-2016)

ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಶ್ರೀ ಸಿದ್ದಲಿಂಗಶಿವಾಚಾರ್ಯ ಮಹಾಸ್ವಾಮಿಗಳು(ಅಳವಂಡಿ) ಹಾಗೂ ನೇತೃತ್ವವನ್ನು ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳು, ಶ್ರೀ ವಿಶ್ವರಾಧ್ಯ ಹಾಲಸ್ವಾಮಿಗಳು, ಅಧ್ಯಕ್ಷತೆಯನ್ನು ಜಿ.ಎಸ್.ಪಾಟೀಲ(ಶಾಸಕರು ರೋಣ ಮತಕ್ಷೇತ್ರ) ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತಿ ಅದ್ಯಕ್ಷರು ಹಾಗೂ ಸದಸ್ಯರು ಗ್ರಾಮದ ಗುರು ಹಿರಿಯರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಶ್ರೀ ಹಾಲವೀರಪ್ಪಜ್ಜಸ್ವಾಮಿ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಜಿ.ಎಸ್.ಪಾಟೀಲ(ಶಾಸಕರು ರೋಣ ಮತಕ್ಷೇತ್ರ) ಇವರು ಉದ್ಘಾಟಿಸಿದರು. ಈರಪ್ಪ ಮೆಟ್ಟಿನ ನಿರೂಪಿಸಿದರು. ವಿನಾಯಕ ಬೆಳ್ಳಿ ಸ್ವಾಗತಿಸಿದರು.

Address

Doni Halaswamy Math
Gadag

Alerts

Be the first to know and let us send you an email when Sri Halaveerappajja Swamy Computer Coaching Centre Doni posts news and promotions. Your email address will not be used for any other purpose, and you can unsubscribe at any time.

Share