ಧಾರವಾಡ News

ಧಾರವಾಡ News Contact information, map and directions, contact form, opening hours, services, ratings, photos, videos and announcements from ಧಾರವಾಡ News, Dharwad.

ಸಿ ಎಂ ಸಿದ್ಧ ರಾಮಯ್ಯ ಅವರ ಬಜೆಟ್
16/02/2018

ಸಿ ಎಂ ಸಿದ್ಧ ರಾಮಯ್ಯ ಅವರ ಬಜೆಟ್

ಕರ್ನಾಟಕ ಸರಕಾರದ ತೋಟಗಾರಿಕೆ ಇಲಾಖೆಯು ಧಾರವಾಡ ಜಿಲ್ಲೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಗೆಣಸು ಕ್ರಾಂತಿ ಮಾಡಲು ಇಂದು ಮಹತ್ವದ ಹೆಜ್ಜೆ ಇಟ್ಟಿತು....
26/08/2017

ಕರ್ನಾಟಕ ಸರಕಾರದ ತೋಟಗಾರಿಕೆ ಇಲಾಖೆಯು ಧಾರವಾಡ ಜಿಲ್ಲೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಗೆಣಸು ಕ್ರಾಂತಿ ಮಾಡಲು ಇಂದು ಮಹತ್ವದ ಹೆಜ್ಜೆ ಇಟ್ಟಿತು.

ನೆದರ್ಲ್ಯಾಂಡ್ಸ್ ಮೂಲದ ನರೀಶ್ ಇಂಕ್ ಕಂಪನಿ ಹಾಗೂ ಕಾಯಕಯೋಗಿ ರೈತ ಉತ್ಪಾದಕ ಕಂಪನಿಗಳು ಒಡಂಬಡಿಕೆ ಗೆ ಸಹಿ ಹಾಕಿದವು,

ಗಣಿ,ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಲಕರ್ಣಿ,ತೋಟಗಾರಿಕೆ ವಿ.ವಿ.ಕುಲಪತಿ ಡಾ.ಡಿ.ಎಲ್.ಮಹೇಶ್ವರ್ ಮತ್ತಿತರರು ಇದ್ದರು.

ಶಿಕ್ಷಕರು,ಸಿಬ್ಬಂದಿ ಕಾರ್ಯವೈಖರಿ,ಅತಿಥಿ ಶಿಕ್ಷಕರ ನೇಮಕ ವಿಳಂಬದ ಬಗೆಗೆ ಜಿ.ಪಂ.ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾ ಇಬ್ರಾಹಿಂಪುರ ಅಸಮಾಧ...
23/08/2017

ಶಿಕ್ಷಕರು,ಸಿಬ್ಬಂದಿ ಕಾರ್ಯವೈಖರಿ,ಅತಿಥಿ ಶಿಕ್ಷಕರ ನೇಮಕ ವಿಳಂಬದ ಬಗೆಗೆ ಜಿ.ಪಂ.ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾ ಇಬ್ರಾಹಿಂಪುರ ಅಸಮಾಧಾನ ವ್ಯಕ್ತಪಡಿಸಿದರು

ಜಿಲ್ಲೆಯಲ್ಲಿ ಶಿಥಿಲಗೊಂಡಿರುವ ಶಾಲಾ ಕಟ್ಟಡಗಳ ಬಗೆಗೆ ಆಯಾ ತಾಲ್ಲೂಕಿನ ಬಿಇಓ,ಪಂಚಾಯತರಾಜ್ ಗ್ರಾಮೀಣಾಭಿವೃದ್ಧಿ ಎಇಇ ಹಾಗೂ ತಾ.ಪಂ.ಇಒ ಅವರು ಜಂಟಿ ಸಮೀಕ್ಷೆ ನಡೆಸಿ ಒಂದು ವಾರದೊಳಗೆ ವರದಿ ನೀಡಲು ಉಪಕಾರ್ಯದರ್ಶಿ ಎಸ್.ಜಿ.ಕೊರವರ ಸೂಚನೆ ನೀಡಿದರು

ಧಾರವಾಡ ಜಿ.ಪಂ.೨೦೧೭ -೧೮ ನೇ ಸಾಲಿಗೆ ೨೪೦ ಕೋಟಿ ರೂ.ಗಳ ವಾರ್ಷಿಕ ಕ್ರಿಯಾ ಯೋಜನೆಗೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ

https://www.youtube.com/watch?v=-agIZUu8uzk
12/08/2017

https://www.youtube.com/watch?v=-agIZUu8uzk

TV9 News: 'Kolabedi Keregalana' :- The Lake That Inspired Da. Ra. Bendre now De-notified by State Govt in Dharwad..., ► Download TV9 Kannada Android App: htt...

Address

Dharwad
580001

Website

Alerts

Be the first to know and let us send you an email when ಧಾರವಾಡ News posts news and promotions. Your email address will not be used for any other purpose, and you can unsubscribe at any time.

Share