SRI Vishnu CYBER ZONE

SRI Vishnu CYBER ZONE hello...

best service my shop online service
online application
xerox
printing....

2022– 1048ಸಂಕ್ಷಿಪ್ತ ಮಾಹಿತಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ (HFW), ಕರ್ನಾಟಕವು ಸಮುದಾಯ ಆರೋಗ್ಯ ಅಧಿಕಾರಿ (CHO) ಹುದ್ದೆಯ ನೇಮಕಾತಿಗಾಗಿ ...
03/11/2022

2022– 1048
ಸಂಕ್ಷಿಪ್ತ ಮಾಹಿತಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ (HFW), ಕರ್ನಾಟಕವು ಸಮುದಾಯ ಆರೋಗ್ಯ ಅಧಿಕಾರಿ (CHO) ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅನ್ವಯಿಸಬಹುದು.
ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27-10-2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-11-2022
ಪ್ರವೇಶ ಕಾರ್ಡ್ ಬಿಡುಗಡೆ ದಿನಾಂಕ: 17-11-2022
ಪರೀಕ್ಷೆಯ ದಿನಾಂಕ: 19-11-2022...

ಹೆಚ್ಚಿನ ಮಾಹಿತಿಗಾಗಿ.
ಶ್ರೀ ವಿಷ್ಣು ಕಂಪ್ಯೂಟರ್ ಚಿತ್ರದುರ್ಗ

ಸಂಕ್ಷಿಪ್ತ ಮಾಹಿತಿ: ಕರ್ನಾಟಕ ರಾಜ್ಯ ಪೊಲೀಸ್ (KSP) ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) (ಪುರುಷ ಮತ್ತು ಮಹಿಳಾ) ಹುದ್ದೆಯ ನೇಮಕಾತಿಗಾಗಿ ಅಧಿಸೂಚ...
03/11/2022

ಸಂಕ್ಷಿಪ್ತ ಮಾಹಿತಿ: ಕರ್ನಾಟಕ ರಾಜ್ಯ ಪೊಲೀಸ್ (KSP) ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) (ಪುರುಷ ಮತ್ತು ಮಹಿಳಾ) ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ನೀಡಿದೆ. ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅನ್ವಯಿಸಬಹುದು.

ಹೆಚ್ಚಿನ ಮಾಹಿತಿಗಾಗಿ ನಮ್ಮ
ಶ್ರೀ ವಿಷ್ಣು ಕಂಪ್ಯೂಟರ್ ಚಿತ್ರದುರ್ಗ
ಕಂಪ್ಯೂಟರ್ ಸೆಂಟರ್ ಗೆ ಭೇಟಿ ಕೊಡಿ...

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಿಎಆರ್ ಮತ್ತು ಡಿಎಆರ್ ರೆಕ್ವೈರ್ಮೆಂಟ್ 3484 ಹುದ್ದೆಗಳು.ವಿದ್ಯಾರ್ಥಿ ಎಸ್ ಎಲ್ ಸಿ ಪಾಸ್..ಅರ್ಜಿ ಸಲ್ಲಿಸುವ ಕ...
03/11/2022

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಿಎಆರ್ ಮತ್ತು ಡಿಎಆರ್ ರೆಕ್ವೈರ್ಮೆಂಟ್ 3484 ಹುದ್ದೆಗಳು.
ವಿದ್ಯಾರ್ಥಿ ಎಸ್ ಎಲ್ ಸಿ ಪಾಸ್..
ಅರ್ಜಿ ಸಲ್ಲಿಸುವ
ಕೊನೆಯ ದಿನಾಂಕ 30-11-2022...
ಹೆಚ್ಚಿನ ಮಾಹಿತಿಗಾಗಿ ನಮ್ಮ ಕಂಪ್ಯೂಟರ್ ಸೆಂಟರ್ ಗೆ ಭೇಟಿ ಕೊಡಿ....

ನಮಸ್ತೆ ಶ್ರೀ ವಿಷ್ಣು ಸೈಬರ್ ಗ್ರೂಪ್ ಗೆಳೆಯರ ಬಳಗಕ್ಕೆ.. ತುಂಬಾ ವರ್ಷಗಳೇ ಆಯ್ತು ನಾವು ಯಾವುದೇ ಪೋಸ್ಟ್ ಮಾಡಿಲ್ಲ ನಮ್ಮ ಫೇಸ್ ಬುಕ್ ಪೇಜ್ ನಲ್ಲ...
03/11/2022

ನಮಸ್ತೆ ಶ್ರೀ ವಿಷ್ಣು ಸೈಬರ್ ಗ್ರೂಪ್ ಗೆಳೆಯರ ಬಳಗಕ್ಕೆ.. ತುಂಬಾ ವರ್ಷಗಳೇ ಆಯ್ತು ನಾವು ಯಾವುದೇ ಪೋಸ್ಟ್ ಮಾಡಿಲ್ಲ ನಮ್ಮ ಫೇಸ್ ಬುಕ್ ಪೇಜ್ ನಲ್ಲಿ ಇದಕ್ಕೆ ನಿಮ್ಮಲ್ಲಿ ಕ್ಷಮೆ ಇರಲಿ.. ಇನ್ನು ಮುಂದೆ ಬರುವ ಎಲ್ಲಾ ರೆಕ್ರಿಮೆಂಟ್ ಮತ್ತು ಆನ್ಲೈನ್ ಸೇವೆಗಳ ಬಗ್ಗೆ ನನ್ನ ಈ facebook ಪೇಜ್ ನಲ್ಲಿ ಹಾಕಿ ನಿಮ್ಮಲ್ಲಿ ಹಂಚಿಕೊಳ್ಳುತ್ತೇನೆ...
ಸಮಸ್ತ ವಿಷ್ಣು ಸೈಬರ್ ಗ್ರೂಪ್ ಗೆಳೆಯರಿಗೆ... ಕನ್ನಡ ರಾಜ್ಯೋತ್ಸವದ ಶುಭಾಶಯಗಳು....

ಜೈ ಹಿಂದೂ ಮಹಾ ಗಣಪತಿ....
10/09/2021

ಜೈ ಹಿಂದೂ ಮಹಾ ಗಣಪತಿ....

07/07/2021
07/07/2021

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
Karnataka Building and Other Construction Worker's Welfare Board
ಶೈಕ್ಷಣಿಕ(ಕಲಿಕಾ ಭಾಗ್ಯ)ಸಹಾಯಧನಕ್ಕಾಗಿ ಅರ್ಜಿ .........

ಬೇಕಾಗುವ ದಾಖಲೆಗಳು..
1. ತಂದೆ ಅಥವಾ ತಾಯಿ ಯ ಲೇಬರ್ ಕಾರ್ಡ್ ,
2.ಆಧಾರ್ ಕಾರ್ಡ್..
3.ಬ್ಯಾಂಕ್ ಪಾಸ್ ಬುಕ್ ..
4.ರೇಷನ್ ಕಾರ್ಡ್..
5.ಮಗ ಅಥವಾ ಮಗಳು ಇದ್ದಲ್ಲಿ..
6.ಅವರು ಮಾಡುತ್ತಿರುವ ಮಾಡುತ್ತಿರುವ ಕೋರ್ಸ್, 7.ಓದುತ್ತಿರುವ ತರಗತ,
8.ಶಾಲಾ ಕಾಲೇಜಿನ ಹೆಸರು,
9.ಶಾಲಾ ಕಾಲೇಜಿನ ವಿಳಾಸ,
10.ಶಾಲಾ-ಕಾಲೇಜಿನ ದೂರವಾಣಿ ಸಂಖ್ಯೆ,
11.ಕಾಲೇಜಿನ ವಾರ್ಷಿಕ ವೆಚ್ಚ,
12.ಶೈಕ್ಷಣಿಕ ವರ್ಷದ ಆರಂಭ ದಿನಾಂಕ,

ಈ ಎಲ್ಲಾ ದಾಖಲೆಗಳ ಜೆರಾಕ್ಸ್ ಪ್ರತಿ ಎಲ್ಲಿ ಇರಬೇಕು...🙏👍..

Shri Vishnu seva zone 4th year anniversary....
13/04/2020

Shri Vishnu seva zone 4th year anniversary....

25/07/2018
25/08/2017

Address

KSRTC DEPO Road
Chitradurg
577501

Opening Hours

Monday 9am - 9:30pm
Tuesday 9am - 9:30pm
Wednesday 9am - 9:30pm
Thursday 9am - 9:30pm
Friday 9am - 9:30pm
Saturday 9am - 9:30pm
Sunday 9am - 9:30pm

Telephone

+918194225532

Website

Alerts

Be the first to know and let us send you an email when SRI Vishnu CYBER ZONE posts news and promotions. Your email address will not be used for any other purpose, and you can unsubscribe at any time.

Share

Category