23/06/2023
*ಐದು ಗ್ಯಾರಂಟಿ ಭಾಗ್ಯಗಳನ್ನು ಕೊಡುವುದರಿಂದ ಕರ್ನಾಟಕ ದಿವಾಳಿಯಾಗಿ ಹೋಗುತ್ತೆ ಎಂದು ಹುಯಿಲೆಬ್ಬಿಸುತ್ತಿರುವ ದರಿದ್ರ ಬಿಜೆಪಿಯ ಅಯೋಗ್ಯ ಸಗಣಿ ತಲೆ ಭಕ್ತರು, ಒಮ್ಮೆ ನೆರೆ ರಾಜ್ಯ ತಮಿಳುನಾಡಿನ ಕಡೆ ನೋಡಬೇಕು. ಅಲ್ಲಿ, ಡಿಎಂಕೆ ಸರ್ಕಾರ ಈ ಕೆಳಕಂಡ ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಿದೆ.*😀😄
1.ಬಿಪಿಎಲ್ ಕಾರ್ಡ್ ದಾರರಿಗೆ 20 ಕಿಲೋ
ಅಕ್ಕಿ.
2.ಬಿಪಿಎಲ್ ಕಾರ್ಡ್ ಹೊಂದಿರುವ ಮನೆಯ ಯಜಮಾನಿಗೆ1500 ತಿಂಗಳಿಗೆ.
3.16ಗ್ರಾಂ ತಾಳಿ,5ಗ್ರಾಂ ಉಂಗುರ50ಸಾವಿರ ಹಣ ಮದುವೆಯಾಗುವ ಹೆಣ್ಣುಮಕ್ಕಳಿಗೆ.
4.ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲರಿಗೂ 50% ರಿಯಾಯಿತಿ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ.
5.ರಾಜ್ಯಾದ್ಯಂತ ಹೆಣ್ಣು ಮಕ್ಕಳಿಗೆ ಫ್ರೀ ಸರ್ಕಾರಿ ಬಸ್ ಪ್ರಯಾಣ.
6.ಪದವೀಧರರಿಗೆ 1500 ಪ್ರೋತ್ಸಾಹ ಧನ.
7.ಎಲ್ಲಾ ಭಾಷೆಗಳ ಕೇಬಲ್ ಚಾನಲ್ ಗಳಿಗೆ 250ರೂಪಾಯಿ. ತಮಿಳು ಭಾಷೆಯೊಂದೇ ಸಾಕೆಂದರೆ ಕೇವಲ70ರೂಪಾಯಿ!
8.ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಟಿವಿ.
ಇಷ್ಟೆಲ್ಲಾ ಕೊಟ್ಟರೂ ತಮಿಳುನಾಡಿನ ಆರ್ಥಿಕತೆ ಕರ್ನಾಟಕಕ್ಕಿಂತಲೂ ಚೆನ್ನಾಗಿದೆ!
ಅದೇ ರೀತಿ ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರ, ವಿದ್ಯುತ್, ಬಸ್, ಆಸ್ಪತ್ರೆ, ವಿಧ್ಯಾಭ್ಯಾಸ ಗಳನ್ನು ಉಚಿತವಾಗಿ ನೀಡಿಯೂ ಏಳು ವರ್ಷಗಳಿಂದ ಅದ್ಬುತವಾಗಿ ಆಡಳಿತ ನಡೆಸುತ್ತಿದೆ.
ಇದೇ ರೀತಿ ಆಂದ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳೂ ಹಲವು ಉಚಿತ ಕೊಡುಗೆ ಗಳನ್ನು ನೀಡಿಯೂ ಆರ್ಥಿಕವಾಗಿ ಸುಭದ್ರವಾಗಿವೆ.
ಆದರೆ, ಯಾವ ಭಾಗ್ಯಗಳನ್ನೂ ನೀಡದ ಸರ್ಕಾರ, ಎಲ್ಲಾ ಸಬ್ಸಿಡಿಗಳನ್ನೂ ಕಿತ್ತು ಹಾಕಿ, ಮಜ್ಜಿಗೆಯಿಂದ ಮಂಡಕ್ಕಿಯವರೆಗೂ ಜಿಎಸ್ಟಿ ತೆರಿಗೆ ವಸೂಲಿ ಮಾಡಿಯೂ ಸಹ, 9 ವರ್ಷಗಳಲ್ಲಿ 100 ಲಕ್ಷ ಕೋಟಿ ಸಾಲ ಮಾಡಿದೆ! ಅಷ್ಟೇ ಅಲ್ಲ. ಬಡತನದಲ್ಲಿ ಭಾರತ ಜಗತ್ತಿನಲ್ಲೇ ನಂ.1 ಸ್ಥಾನಕ್ಕಿಳಿದಿದೆ !! ಇನ್ನೂ ಅಚ್ಚರಿಯೆಂದರೆ, ದೇಶದಲ್ಲಿ ಅತಿ ಹೆಚ್ಚು ಬಡತನವಿರುವ ಮೊದಲ ಹತ್ತು ರಾಜ್ಯಗಳು ಉತ್ತರ ಭಾರತದಲ್ಲೇ ಇವೆ!!ಇವುಗಳಲ್ಲಿ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಮತ್ತು ಬಡಜನರಿಗೆ ಉಚಿತ ಸೌಲಭ್ಯ ಗಳನ್ನು ನೀಡುತ್ತಿರುವ ದಕ್ಷಿಣದ ಯಾವ ರಾಜ್ಯವೂ ದೇಶದ ಬಡತನ ರೇಖೆಗಿಂತ ಕೆಳಗಿರುವ ಮೊದಲ ಹತ್ತು ರಾಜ್ಯಗಳ ಪಟ್ಟಿಯಲ್ಲಿಲ್ಲ..
ಹರೀಶ್ ಕೆ.ಎಲ್
ಅಸಂಟಿತ ಕಾರ್ಮಿಕರ ತಾಲೋಕು ಅದ್ಯಕ್ಷರು