Unicks Computer Center Bilgi

Unicks Computer Center Bilgi Dear Students,
Computer isn't just about gaming and chatting. Here are opportunities to upgrade your skill set.

05/09/2024
ಕರ್ನಾಟಕ ಅಂಚೆ ಇಲಾಖೆಯಲ್ಲಿ ನೇಮಕಾತಿಸಂಪರ್ಕಿಸಿ: ಮೋ-9480714057
29/01/2023

ಕರ್ನಾಟಕ ಅಂಚೆ ಇಲಾಖೆಯಲ್ಲಿ ನೇಮಕಾತಿ
ಸಂಪರ್ಕಿಸಿ: ಮೋ-9480714057

ಚಿಕ್ಕಮಗಳೂರು ನ್ಯಾಯಾಲಯದಲ್ಲಿ 12 ಸೇವಕ(PEON) ಹುದ್ದೆಗಳಿಗೆ ನೇಮಕಾತಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿಪತ್ತಾರ ಕಂಪ್ಯೂಟರವಾರ್ಡ ನಂ5, ಕಿಲ್ಲಾ...
17/08/2022

ಚಿಕ್ಕಮಗಳೂರು ನ್ಯಾಯಾಲಯದಲ್ಲಿ 12 ಸೇವಕ(PEON) ಹುದ್ದೆಗಳಿಗೆ ನೇಮಕಾತಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಪತ್ತಾರ ಕಂಪ್ಯೂಟರ
ವಾರ್ಡ ನಂ5, ಕಿಲ್ಲಾ ಗಲ್ಲಿ, ಬೀಳಗಿ
ಮೋ - 9480714057

Govt Job For SSLC PUC DEGREE PASSED STUDENTSFOR MORE INFORMATION CONTACTMOB-9480714057
15/01/2022

Govt Job For SSLC PUC DEGREE PASSED STUDENTS

FOR MORE INFORMATION CONTACT

MOB-9480714057

ತುತ್ತು ಕೆಲಸಕ್ಕೂ ಕರೊನಾ ಕುತ್ತು..!!ಕರೊನಾ ಸೋಂಕು ಆರೋಗ್ಯಕ್ಕೆ ಮಾಡಿದ ಹಾನಿಗಿಂತ ಜನರ ಬದುಕಿಗೆ ಮಾಡಿದ ನಷ್ಟವೇ ಹೆಚ್ಚು. ಕರೊನಾ ಎಂದರೆ ಸಾಕು ...
16/06/2021

ತುತ್ತು ಕೆಲಸಕ್ಕೂ ಕರೊನಾ ಕುತ್ತು..!!
ಕರೊನಾ ಸೋಂಕು ಆರೋಗ್ಯಕ್ಕೆ ಮಾಡಿದ ಹಾನಿಗಿಂತ ಜನರ ಬದುಕಿಗೆ ಮಾಡಿದ ನಷ್ಟವೇ ಹೆಚ್ಚು. ಕರೊನಾ ಎಂದರೆ ಸಾಕು ಸಾಮಾನ್ಯ ಜನರು ಬೆಚ್ಚಿ ಬೀಳುವಂತಾಗಿದೆ. 2 ತಿಂಗಳಲ್ಲಿ ಎರಡೂವರೆ ಕೋಟಿ ಉದ್ಯೋಗ ನಷ್ಟ. ವಿವಿಧ ರಂಗಗಳಲ್ಲಿ ಕೆಲಸ ಮಾಡುವ ಅನೇಕರು ಉದ್ಯೋಗ ನಷ್ಟ ಅನುಭವಿಸಿ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿಗೆ ಬಂದಿದ್ದಾರೆ.

ಬನ್ನಿ ಕಂಪ್ಯೂಟರ ಕಲಿಯಿರಿ..!! ನಿಮ್ಮ ಗ್ರಾಮ, ತಾಲೂಕು, ಜಿಲ್ಲಾವಾರುಗಳಲ್ಲಿ ಬರುವ ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕಂಪ್ಯೂಟರ ಆಪರೇಟರ ಆಗಿ ಕೆಲಸ ನಿರ್ವಹಿಸಿ. ನಿಮ್ಮ ಊರುಗಳಲ್ಲಿ ಬರುವ ಖಾಸಗಿ ಬ್ಯಾಂಕಗಳಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿ, ದೊಡ್ಡ ದೊಡ್ಡ ಅಂಗಡಿಗಳಲ್ಲಿ, ಏಜೆನ್ಸಿಗಳಲ್ಲಿ ಟ್ಯಾಲಿ ಆಪರೇಟರ ಆಗಿ ಕೆಲಸ ನಿರ್ವಹಿಸಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಯುನಿಕ್ಸ್ ಕಂಪ್ಯೂಟರ, ಕಿಲ್ಲಾ ಓಣಿ, ಟಂಕಸಾಲಿ ಬಂಗಾರದ ಅಂಗಡಿಯ ಮೇಲೆ, ಬೀಳಗಿ
ಮೋ-9480714057

ಕೋವಿಡ್-19ರ 2ನೇ ಅಲೆಯ ಲಾಕ್-ಡೌನ್ ಜಾರಿಯ ಹಿನ್ನಲೆಯಲ್ಲಿ 11 ಅಸಂಘಟಿತ ಕಾರ್ಮಿಕರು ಒಂದು ಬಾರಿ ಪರಿಹಾರಕ್ಕಾಗಿ ಅರ್ಜಿ ಪ್ರಾರಂಭವಾಗಿವೆ.ಹೆಚ್ಚಿನ...
08/06/2021

ಕೋವಿಡ್-19ರ 2ನೇ ಅಲೆಯ ಲಾಕ್-ಡೌನ್ ಜಾರಿಯ ಹಿನ್ನಲೆಯಲ್ಲಿ 11 ಅಸಂಘಟಿತ ಕಾರ್ಮಿಕರು ಒಂದು ಬಾರಿ ಪರಿಹಾರಕ್ಕಾಗಿ ಅರ್ಜಿ ಪ್ರಾರಂಭವಾಗಿವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಮೋ-9480714057

06/06/2021

ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಪಿ.ಯು.ಸಿ ಆದವರಿಗೆ

16/01/2021

"New Admissions Started For The Academic Year 2021"

ಕರ್ನಾಟಕ ಲೋಕಸೇವಾ ಆಯೋಗದ ಗ್ರೂಪ್ “ಬಿ” ಮತ್ತು ಗ್ರೂಪ್ “ಸಿ” ತಾಂತ್ರಿಕ ಹುದ್ದೇಗಳ ಆನ್-ಲೈನ್ ಅರ್ಜಿಗಾಗಿ ಸಂಪರ್ಕಿಸಿ ಪತ್ತಾರ ಕಂಪ್ಯೂಟರ ಕಿಲ್ಲ...
16/08/2020

ಕರ್ನಾಟಕ ಲೋಕಸೇವಾ ಆಯೋಗದ ಗ್ರೂಪ್ “ಬಿ” ಮತ್ತು ಗ್ರೂಪ್ “ಸಿ” ತಾಂತ್ರಿಕ ಹುದ್ದೇಗಳ ಆನ್-ಲೈನ್ ಅರ್ಜಿಗಾಗಿ ಸಂಪರ್ಕಿಸಿ
ಪತ್ತಾರ ಕಂಪ್ಯೂಟರ ಕಿಲ್ಲಾ ಓಣಿ, ಬೀಳಗಿ ಮೋ – 9480714057

2020ನೇ ಸಾಲಿನ ಐ.ಟಿ.ಐ ಪ್ರವೇಶದ ಆನ್-ಲೈನ್ ಅರ್ಜಿಗಾಗಿ ಸಂಪರ್ಕಿಸಿ ಪತ್ತಾರ ಕಂಪ್ಯೂಟರ ಕಿಲ್ಲಾ ಓಣಿ, ಬೀಳಗಿ ಮೋ – 9480714057
16/08/2020

2020ನೇ ಸಾಲಿನ ಐ.ಟಿ.ಐ ಪ್ರವೇಶದ ಆನ್-ಲೈನ್ ಅರ್ಜಿಗಾಗಿ ಸಂಪರ್ಕಿಸಿ
ಪತ್ತಾರ ಕಂಪ್ಯೂಟರ ಕಿಲ್ಲಾ ಓಣಿ, ಬೀಳಗಿ ಮೋ – 9480714057

ಪಿ.ಯು.ಸಿ ಮತ್ತು ಡಿಗ್ರಿ ಆದವರಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಹೆಚ್ಚಿನ ಮಾಹಿತಿಗ...
16/08/2020

ಪಿ.ಯು.ಸಿ ಮತ್ತು ಡಿಗ್ರಿ ಆದವರಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪತ್ತಾರ ಕಂಪ್ಯೂಟರ ಕಿಲ್ಲಾ ಓಣಿ, ಬೀಳಗಿ ಮೋ – 9480714057

Address

Bilgi
587116

Alerts

Be the first to know and let us send you an email when Unicks Computer Center Bilgi posts news and promotions. Your email address will not be used for any other purpose, and you can unsubscribe at any time.

Contact The Business

Send a message to Unicks Computer Center Bilgi:

Share