Shri datta design & printing service vijaypur

Shri datta design & printing service vijaypur Contact information, map and directions, contact form, opening hours, services, ratings, photos, videos and announcements from Shri datta design & printing service vijaypur, Printing Service, s. s Road opp dharvadkar ayurvedik shop, Bijapur.

ಬಿದ್ದಾಗ ಏಳಬೇಕೆಂಬ ಛಲ,ಸೋಲುವಾಗ ಗೆಲ್ಲಬೇಕೆಂಬ ಛಲ,ಸಾಯುವಾಗ ಬದುಕಬೇಕೆಂಬ ಛಲ,ಇವೆಲ್ಲವನ್ನೂ ತಾಯಿ‌ ನೀಡಬಲ್ಲಳು‌,‌ ಇಲ್ಲ ತಾಯಿ ಭಾಷೆ ನೀಡಬಲ್ಲದು...
01/11/2020

ಬಿದ್ದಾಗ ಏಳಬೇಕೆಂಬ ಛಲ,
ಸೋಲುವಾಗ ಗೆಲ್ಲಬೇಕೆಂಬ ಛಲ,
ಸಾಯುವಾಗ ಬದುಕಬೇಕೆಂಬ ಛಲ,
ಇವೆಲ್ಲವನ್ನೂ ತಾಯಿ‌ ನೀಡಬಲ್ಲಳು‌,‌ ಇಲ್ಲ ತಾಯಿ ಭಾಷೆ ನೀಡಬಲ್ಲದು.

೨೬ ಅಕ್ಷರಗಳು ನಮಗೆ‌ ಮೋಡಿ ಮಾಡಿ,‌ ೫೦ ಅಕ್ಷರಗಳ ಗಟ್ಟಿತನ ಮರೆಸಿಬಿಟ್ಟಿದೆ.‌

ಬದುಕುತ್ತಿರುವ ನೆಲದ ಭಾಷೆಯನ್ನು ಬಿಟ್ಟು ಅನ್ಯ ಭಾಷೆಯನ್ನು ನಾವು 'ಸಹ್ಯ' ಮಾಡಿಕೊಂಡಿದ್ದೇವೆ, ನಮ್ಮ ಭಾಷೆಗೆ ನಾವು 'ಅಸಹ್ಯ'ವಾಗಿದ್ದೇವೆ.

ಅನ್ನ ನೀಡುವ ನೆಲದ ಭಾಷೆಯೂ ಕೂಡ ಅನ್ನವನ್ನೇ ನೀಡುತ್ತದೆ. ಭಾಷೆಯ ಒಳಹೊಕ್ಕು ಬಾಹ್ಯವನ್ನು ಬೆಳೆಸುವ ಬಾಹುಗಳು ನಮದಾಗಬೇಕು ಅಷ್ಟೇ.!

ನಮ್ಮ ಮುನ್ನುಡಿ, ಬೆನ್ನುಡಿ, ಚೆನ್ನುಡಿ, ಕನ್ನಡಿ, ಹೊನ್ನುಡಿ, ಮಣ್‌ನುಡಿ ಅನ್ನದನುಡಿ, ಜೇನ್ನುಡಿ, ಎಲ್ಲವೂ ಕನ್ನಡವಾಗಬೇಕು, ಅಂದಾಗ ಮಾತ್ರ ಕನ್ನಡ ಬಾನಾಡಿಯಾಗಿ ಹಾರಾಡುವುದು.

೬೫ನೇ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.ತಾಯಿ ಜಗನ್ಮಾತೆಯು ಸರ್ವರಿಗೂ ಸಕಲ ಸನ್ಮಂಗಳವನ್ನುಂಟುಮಾಡಿ ಕರುಣ...
25/10/2020

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.
ತಾಯಿ ಜಗನ್ಮಾತೆಯು ಸರ್ವರಿಗೂ ಸಕಲ ಸನ್ಮಂಗಳವನ್ನುಂಟುಮಾಡಿ ಕರುಣಿಸಲಿ ಎಂದು ಪ್ರಾರ್ಥನೆ.
ಸರ್ವೇ ಜನಾಃ ಸುಖಿನೋ ಭವಂತು.

ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೇಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೇ - ಎಂ ಗೋವಿಂದ ಪೈಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್...
01/11/2019

ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೇ
ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೇ - ಎಂ ಗೋವಿಂದ ಪೈ

ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಜಗದ ಸುತ್ತಲು ಬರಿಯ ಕತ್ತಲು ಸರಿಯಲಿ ಮನದ ದುಗುಡ ದುಮ್ಮಾನ ಸುರಿಯಲಿ ಬಳಲಿದ ಮನಗಳಿಗೆ ಬೆಳಕಿನ ಸನ್ಮಾನ…ಸಮಸ್ತ ನಾಡಿನ ಜನತೆಗೂ  ದೀಪಾವಳಿ ಹಬ್ಬದ ಹ...
26/10/2019

ಜಗದ ಸುತ್ತಲು ಬರಿಯ ಕತ್ತಲು ಸರಿಯಲಿ ಮನದ ದುಗುಡ ದುಮ್ಮಾನ ಸುರಿಯಲಿ ಬಳಲಿದ ಮನಗಳಿಗೆ ಬೆಳಕಿನ ಸನ್ಮಾನ…ಸಮಸ್ತ ನಾಡಿನ ಜನತೆಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಜೀವನದ ಎಲ್ಲ ಆಗುಹೋಗುಗಳಿಗೂ ಜೊತೆಯಾಗಿರುವ ಸರ್ವ ಆಯುಧಗಳಿಗೆ ನಮಿಸತ್ತಾ ನಾಡಿನ ಸಮಸ್ತ ಜನತೆಗೆ ಆಯುಧ ಪೂಜಾ ಹಾಗೂ ವಿಜಯದಶಮಿ  ಹಬ್ಬದ ಹಾರ್ದಿಕ ಶು...
19/10/2018

ಜೀವನದ ಎಲ್ಲ ಆಗುಹೋಗುಗಳಿಗೂ ಜೊತೆಯಾಗಿರುವ ಸರ್ವ ಆಯುಧಗಳಿಗೆ ನಮಿಸತ್ತಾ
ನಾಡಿನ ಸಮಸ್ತ ಜನತೆಗೆ ಆಯುಧ ಪೂಜಾ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು

ವಸುದೇವಸುತಂ ದೇವಂ ಕಂಸಚಾಣೂರಮರ್ದಮ್ದೇವಕಿಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ಸಮಸ್ತ ನಾಡಿನ ಜನತೆಗೆ  ಶ್ರೀ ಕೃಷ್ಣ ಜನ್ಮಾಷ್ಠಮಿಯ ಹಾರ್ದಿಕ ಶುಭ...
02/09/2018

ವಸುದೇವಸುತಂ ದೇವಂ ಕಂಸಚಾಣೂರಮರ್ದಮ್
ದೇವಕಿಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್

ಸಮಸ್ತ ನಾಡಿನ ಜನತೆಗೆ
ಶ್ರೀ ಕೃಷ್ಣ ಜನ್ಮಾಷ್ಠಮಿಯ ಹಾರ್ದಿಕ ಶುಭಾಶಯಗಳು

ಧರ್ಮ ಸಂರಕ್ಷಣೆಯ ಸಂಕಲ್ಪ ತೊಡುತ್ತಾ ಪವಿತ್ರ ರಕ್ಷೆಯನ್ನು ಧರಿಸೋಣ ಸಮಸ್ತ ನಾಡಿನ ಜನತೆಗೆ ರಕ್ಷಾ ಬಂಧನ ಹಬ್ಬದ ಶುಭಾಶಯಗಳು
25/08/2018

ಧರ್ಮ ಸಂರಕ್ಷಣೆಯ ಸಂಕಲ್ಪ ತೊಡುತ್ತಾ ಪವಿತ್ರ ರಕ್ಷೆಯನ್ನು ಧರಿಸೋಣ
ಸಮಸ್ತ ನಾಡಿನ ಜನತೆಗೆ ರಕ್ಷಾ ಬಂಧನ ಹಬ್ಬದ ಶುಭಾಶಯಗಳು

ಸೈನಿಕರೆಲ್ಲರ ಆದರ್ಶಗಳು ನಮ್ಮ ಬದುಕಿಗೆ ಸ್ಪೂರ್ತಿ ನಮ್ಮ ದೇಶದಲ್ಲಿ ಇಂದಿಗೂ ಶಾಂತಿ ನೆಲೆಸಿದೆ ಅಂದ್ರೆ ಅದು ನಮ್ಮ ಸೈನಿಕರ ಪರಿಶ್ರಮ ತ್ಯಾಗ ಮತ್ತ...
25/07/2018

ಸೈನಿಕರೆಲ್ಲರ ಆದರ್ಶಗಳು ನಮ್ಮ ಬದುಕಿಗೆ ಸ್ಪೂರ್ತಿ ನಮ್ಮ ದೇಶದಲ್ಲಿ ಇಂದಿಗೂ ಶಾಂತಿ ನೆಲೆಸಿದೆ ಅಂದ್ರೆ ಅದು ನಮ್ಮ ಸೈನಿಕರ ಪರಿಶ್ರಮ ತ್ಯಾಗ ಮತ್ತು ಬಲಿದಾನದಿಂದ ಕಾರ್ಗಿಲ್ ವಿಜಯ ದಿವಸ್ ಒಂದು ದಿನ ಆಚರಿಸುವಂತದಲ್ಲ ಪ್ರತಿದಿನವು ನೆನೆಯುವಂತದ್ದು
ಯುದ್ದದಲ್ಲಿ ಮಡಿದ ಎಲ್ಲ ಚಿರಾಯು ಸೈನಿಕರಿಗೆ ನನ್ನ ನಮನಗಳು

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಹಬ್ಬದ ಹಾರ್ಧಿಕ ಶುಭಾಶಯಗಳು ಈ ಹಬ್ಬವು ನಮ್ಮೊಳಗೆ ಆತ್ಮೀಯ ಬಂಧವನ್ನು ವೃದ್ಧಿಸಿ ಶಾಂತಿ ಸಮಾಧಾನವನ್ನು ನ...
16/06/2018

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಹಬ್ಬದ ಹಾರ್ಧಿಕ ಶುಭಾಶಯಗಳು ಈ ಹಬ್ಬವು ನಮ್ಮೊಳಗೆ ಆತ್ಮೀಯ ಬಂಧವನ್ನು ವೃದ್ಧಿಸಿ ಶಾಂತಿ ಸಮಾಧಾನವನ್ನು ನೆಲೆಗೊಳಿಸಲಿ

ವಿಶ್ವ ಪರಿಸರ ದಿನದ ಶುಭಾಶಯಗಳು ಪರಿಸರ ದಿನ’ ದಂದು ನಾವು ಪ್ರತಿಜ್ಞೆಗೈಯೋಣ “ನಾವು ಇಂದಿನಿಂದ ಪರಿಸರವನ್ನು ಮಾಲಿನ್ಯ ಮಾಡುವುದನ್ನು ನಿಲ್ಲಿಸುತ್ತ...
05/06/2018

ವಿಶ್ವ ಪರಿಸರ ದಿನದ ಶುಭಾಶಯಗಳು

ಪರಿಸರ ದಿನ’ ದಂದು ನಾವು ಪ್ರತಿಜ್ಞೆಗೈಯೋಣ “ನಾವು ಇಂದಿನಿಂದ ಪರಿಸರವನ್ನು ಮಾಲಿನ್ಯ ಮಾಡುವುದನ್ನು ನಿಲ್ಲಿಸುತ್ತೇವೆ. ನಾವು ವಾಸಿಸುವ ಪರಿಸರವನ್ನು ಚೆನ್ನಾಗಿಟ್ಟುಕೊಂಡು ಹೇಗೆ ನಮ್ಮ ಹಿರಿಯರು ಪರಿಸರವನ್ನು ಕಾಪಾಡಿಕೊಂಡು ನಮಗೆ ನೀಡಿದರೋ ಹಾಗೇ ನಾವು ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು ಕೊಡುತ್ತೇವೆ”. “We the People : United for the Global Environment”.. - ವಿಶ್ವದ ಪರಿಸರಕ್ಕಾಗಿ ನಾವೆಲ್ಲ ಒಂದಾಗೋಣ

ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ...
18/04/2018

ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲ ಸಂಗಮದೇವ ..
ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು

ಮರ್ಯಾದ ಪುರುಷೋತ್ತಮ ಶ್ರೀ ರಾಮನು ನಮ್ಮೇಲ್ಲರ ತನು ಮನಗಳನ್ನು ವ್ಯಾಪಿಸಲಿ                        ಸರ್ವರಿಗೂ ಶ್ರೀ ರಾಮ ನವಮಿಯ ಶುಭಾಶಯಗಳು
25/03/2018

ಮರ್ಯಾದ ಪುರುಷೋತ್ತಮ
ಶ್ರೀ ರಾಮನು ನಮ್ಮೇಲ್ಲರ ತನು ಮನಗಳನ್ನು ವ್ಯಾಪಿಸಲಿ

ಸರ್ವರಿಗೂ
ಶ್ರೀ ರಾಮ ನವಮಿಯ ಶುಭಾಶಯಗಳು

Address

S. S Road Opp Dharvadkar Ayurvedik Shop
Bijapur

Telephone

8105858583

Website

Alerts

Be the first to know and let us send you an email when Shri datta design & printing service vijaypur posts news and promotions. Your email address will not be used for any other purpose, and you can unsubscribe at any time.

Share