CAT EduTech Karnataka

CAT EduTech Karnataka Software Training Institute

05/09/2026

ಸಮಾಜದ ಭವಿಷ್ಯವನ್ನು ರೂಪಿಸುವ ರೂವಾರಿಗಳಾದ ನಾಡಿನ ಸಮಸ್ತ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಅಜ್ಞಾನದ ಅಂಧಕಾರವನ್ನು ಕಳೆದು ಜ್ಞಾನದ ಜ್ಯೋತಿಯನ್ನು ಬೆಳಗುವ ನಿಮ್ಮ ನಿಸ್ವಾರ್ಥ ಸೇವೆಗೆ ಹಾಗೂ ಶಿಕ್ಷಣವೇ ರಾಷ್ಟ್ರದ ಪ್ರಗತಿಗೆ ಬುನಾದಿ ಎಂದು ನಂಬಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳಿಗೆ ನನ್ನ ಅನಂತ ನಮನಗಳು. ಸುಭದ್ರ ಹಾಗೂ ಸುಶಿಕ್ಷಿತ ಸಮಾಜ ನಿರ್ಮಾಣಕ್ಕಾಗಿ ದುಡಿಯುತ್ತಿರುವ ಪ್ರತಿಯೊಬ್ಬ ಗುರುವಿಗೂ ನಾವೆಲ್ಲರೂ ಸದಾ ಗೌರವ ಸಲ್ಲಿಸೋಣ

04/09/2026

"ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ।"
ಫಲಾಪೇಕ್ಷೆಯಿಲ್ಲದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂಬ ಭಗವದ್ಗೀತೆಯ ಈ ಶ್ರೇಷ್ಠ ಸಾರವೇ ಬದುಕಿಗೆ ದಾರಿದೀಪ. ನಾಡಿನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಜನಸೇವೆಗಾಗಿ ನಿರಂತರವಾಗಿ ಶ್ರಮಿಸಲು ಕೃಷ್ಣನ ಈ ಕರ್ಮಸಿದ್ಧಾಂತ ನಮಗೆ ಸ್ಫೂರ್ತಿ.
ತುಂಟ ನಗುವಿನಿಂದ ಎಲ್ಲರ ಮನಸೂರೆಗೊಳ್ಳುವ ಶ್ರೀಕೃಷ್ಣನ ಜನ್ಮದಿನದ ಹರ್ಷ ಎಲ್ಲೆಡೆ ಮೊಳಗಲಿ. ಮುದ್ದು ಕೃಷ್ಣನ ಹೆಜ್ಜೆಗುರುತುಗಳು ಎಲ್ಲರ ಮನೆಯಲ್ಲಿ ಸದಾ ನೆಲೆಸಿರಲಿ. ಭಗವದ್ಗೀತೆಯ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರೇರಣೆ ಈ ಹಬ್ಬ ನಮಗೆ ನೀಡಲಿ. ಸಮಸ್ತ ನಾಡಿನ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.

26/08/2026

Heartfelt greetings to all on the auspicious occasion of Milad-un-Nabi. May this blessed occasion fill our homes and hearts with peace and prosperity.
Eid Mubarak!

26/08/2026

Happy Onam! 🌼🌸✨ Wishing you and your family a beautiful Onam filled with happiness, love, delicious sadya, and lots of beautiful memories. May this festive season bring prosperity and joy into your life. 💛🪷

25/08/2026

🎉 Congratulations Asha H..! 💐

On successfully receiving your DAP Course Certificate from CAT EduTech Bangalore Computer Institute. ✨🌟
Your dedication and hard work have led you to this achievement. 💫

Wishing you all the very best for a bright and successful future! 🎉🌟

💐 Welcome to CAT EduTech Bangalore
📚 Select your course and brighten your future! 🌟

21/08/2026

🌼 ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು! 💐
ಶ್ರೀ ಮಹಾಲಕ್ಷ್ಮಿಯ ಆಶೀರ್ವಾದದಿಂದ ನಿಮ್ಮ ಮನೆ ಸಂಪತ್ತಿನಿಂದ ಮತ್ತು ಸಂತೋಷದಿಂದ ತುಂಬಿರಲಿ.
Happy Varamahalakshmi to you and your family! 🌸
May Goddess Lakshmi bring health, wealth, and happiness into your life. ✨💫

10/08/2026

🎉 Congratulations Chethana & Lakshmidevamma ..! 💐

On successfully receiving your DAP Course Certificate from CAT EduTech Bangalore Computer Institute. ✨🌟
Your dedication and hard work have led you to this achievement. 💫

Wishing you all the very best for a bright and successful future! 🎉🌟

💐 Welcome to CAT EduTech Bangalore
📚 Select your course and brighten your future! 🌟

29/07/2026

|| ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ || || ಗುರುಸಾಕ್ಷಾತ್‌ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ ||
ನಾಡಿನ ಸಮಸ್ತ ಜನತೆಗೆ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು

10/07/2026

🚀 Computer Education – Best Quality, Lowest Fee!
📍 Cat Edutech Bangalore
https://share.google/OKSPDgJQEMqoeu2Ro
📞 9886059482 / 8884570482

🎯 Your Bright Future Starts Here!
💥 Flat 50% OFF – Special Offer on ANY Course!

✨ Master the latest computer skills with top-quality training at prices you’ll love. Don’t miss out – limited time only!

27/06/2026

ಬೆಂಗಳೂರಿನ ಪ್ರತಿ ಗಲ್ಲಿಯ ಇತಿಹಾಸದಲ್ಲೂ ನಾಡಪ್ರಭು ಕೆಂಪೇಗೌಡರ ಹೆಸರಿದೆ, ಇಲ್ಲಿ ಅರಳುವ ಪ್ರತಿ ತಂತ್ರಜ್ಞಾನದ ಕನಸಿನಲ್ಲೂ ಅವರ ದೂರದೃಷ್ಟಿಯ ಬೆಳಕಿದೆ.
ವ್ಯಾಪಾರ, ಕಲೆ ಮತ್ತು ಸಂಸ್ಕೃತಿಯ ನೆಲೆವೀಡಾಗಿ ಅಂದು ಅಡಿಪಾಯ ಕಂಡ‌ ಮಹಾನಗರಿ, ಇಂದು ಗಡಿಗಳನ್ನು ದಾಟಿ ಜಾಗತಿಕ ಆರ್ಥಿಕತೆಯ ನಾಡಿಮಿಡಿತವಾಗಿದೆ. ವೈವಿಧ್ಯತೆಯನ್ನೇ ಶಕ್ತಿಯಾಗಿಸಿಕೊಂಡು, ಜಗತ್ತಿನ ಮೂಲೆ ಮೂಲೆಗಳಿಂದ ಬಂದ ಪ್ರತಿಭೆಗಳಿಗೆ ತಾಯಿಯಂತೆ ಆಸರೆಯಾಗಿರುವ ಬೆಂಗಳೂರು, ಕೆಂಪೇಗೌಡರ ಅಪ್ರತಿಮ ಆಡಳಿತ ಕೌಶಲ್ಯಕ್ಕೆ ಹಿಡಿದ ಕನ್ನಡಿ.
ನಾಡಿನ ಸಮಸ್ತ ಜನತೆಗೆ ಯುಗಪುರುಷ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಶುಭಾಶಯಗಳು.

Address

Sunkadakatte
Bangalore
560091

Alerts

Be the first to know and let us send you an email when CAT EduTech Karnataka posts news and promotions. Your email address will not be used for any other purpose, and you can unsubscribe at any time.

Shortcuts

Share