27/03/2026
🙏 ಸಮಸ್ತ ಮನಕುಲಕ್ಕೆ ನನ್ನ ನಮನಗಳು
ಬೆಳಗಾವಿ ಜಿಲ್ಲೆ, ಮೂಡಲಗಿ ತಾಲ್ಲೂಕಿನ ಯಾದವಾಡ ಗ್ರಾಮದ
ಶ್ರೀ ಘಟ್ಟಗಿ ಬಸವೆಶ್ವರ ಜಾತ್ರೆ 🎉
📅 02/04/2026 ಸಂಜೆ 5 ಗಂಟೆಗೆ
ರಥೋತ್ಸವದೊಂದಿಗೆ ಭವ್ಯ ಆರಂಭ 🚩
🍛 5 ದಿನಗಳ ಅನ್ನ ಸಂತರ್ಪಣೆ
🎭 ಮನರಂಜನಾ ಕಾರ್ಯಕ್ರಮಗಳು
🐂 ಜಾನುವಾರು ಜಾತ್ರೆ ಸ್ಪರ್ಧೆಗಳು
🔥 ಕುಸ್ತಿ & ಬಂಡಿ ಸ್ಪರ್ಧೆಗಳು
📍 10/04/2026ರವರೆಗೆ ವಿಜೃಂಭಣೆಯಿಂದ ನಡೆಯಲಿದೆ
🙏 ಬನ್ನಿ… ಪ್ರಸಾದ ಸೇವನೆ ಮಾಡಿ ದೇವರ ಕೃಪೆಗೆ ಪಾತ್ರರಾಗಿರಿ