WhatsappKannada

WhatsappKannada ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ಸ್ನೇಹಿತರೇ,
ಈ ಗುಂಪಿನಲ್ಲಿ ಹಂಚಿಕೊಳ್ಳಲಿಚ್ಚಿಸುವ ಮಾಹಿತಿಗಳೆಲ್ಲವೂ ಕನ್ನಡ ಭಾಷೆಯಲ್ಲಿರಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.
ತೀರಾ ಅನಿವಾರ್ಯ ಮತ್ತು ಬೇರೆ ಆಯ್ಕೆಗಳಿಲ್ಲ, ಅಥವಾ ಸಮಯದ ಅಭಾವವಿದ್ದಲ್ಲಿ ಇಂಗ್ಲಿಷ್ ಭಾಷೆಯ ಲೇಖನವನ್ನು ಹಾಕಬಹುದು.
ಆದರೆ 100 ಕ್ಕೆ 5 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಾತ್ರ ಉಪಯೋಗಿಸಿ.
ಹಿಂದಿ, ತೆಲುಗು, ತಮಿಳುಗಳು ನಮ್ಮ ಭಾರತೀಯ ಭಾಷೆಗಳಾಗಿದ್ದರೂ ಕೂಡ ಅವುಗಳ ಸ್ಪರ್ಶದ ಅಗತ್ಯವಿಲ್ಲ.
ವಿಚಾರವನ್ನು ಸಮರ್ಥವಾಗಿ ಮಂಡಿಸುವುದಕ್ಕೆ ಒಂದು ಭಾಷೆ ಸಾಕು.
ಅದು ನಮ್ಮ ಮಾತೃ ಭಾಷೆಯೇ ಆಗಿರಲಿ.
ನಮ್ಮದು ಕನ್ನಡ ನಾಡು, ಮಾಹಿತಿ ಹಂಚಿಕೆಯು ಕನ್ನಡದಲ್ಲೇ ಇರಲಿ.
ನಾವು ಕೇವಲ ಕನ್ನಡಿಗರು.

Address

Bangalore
560040

Alerts

Be the first to know and let us send you an email when WhatsappKannada posts news and promotions. Your email address will not be used for any other purpose, and you can unsubscribe at any time.

Contact The Business

Send a message to WhatsappKannada:

Share