My Car Info

My Car Info One Link. Every Vehicle. Create, manage and share your vehicle’s digital profile.

22/08/2026

🚕 ನೀವು Taxi Driver ಆಗಿದ್ದೀರಾ?
🛺 ಅಥವಾ Auto Driver ಆಗಿದ್ದೀರಾ?
🚐 ನಿಮ್ಮದೇ Travels ಅಥವಾ Vehicle Business ಇದೆಯಾ?

ಪ್ರತಿದಿನ ನಿಮ್ಮ ವಾಹನದಲ್ಲಿ ಎಷ್ಟೋ ಜನ ಪ್ರಯಾಣ ಮಾಡ್ತಾರೆ.

ಆದರೆ ಮುಂದಿನ ಸಲ ಅವರಿಗೆ ವಾಹನ ಬೇಕಾದಾಗ…
ಅವರು ನಿಮ್ಮನ್ನೇ ಮತ್ತೆ ಸಂಪರ್ಕಿಸುತ್ತಾರಾ?

ಅವರಿಗೆ ನಿಮ್ಮ ಹೆಸರು, ನಿಮ್ಮ ಬಿಸಿನೆಸ್, ನಿಮ್ಮ ವಾಹನಗಳು ಮತ್ತು ನೀವು ನೀಡುವ ಸೇವೆಗಳ ಬಗ್ಗೆ ತಿಳಿದಿದೆಯಾ?

ಇದಕ್ಕೇ ಇದೆ MyCarInfo.in 🚗

ನಿಮ್ಮ ವಾಹನಕ್ಕೆ ನಿಮ್ಮದೇ ಆದ Digital Profile + QR Code.

Passenger QR Code scan ಮಾಡಿದ ತಕ್ಷಣ:

✅ ನಿಮ್ಮ ಮಾಹಿತಿ
✅ ನಿಮ್ಮ Business Details
✅ ನಿಮ್ಮ Contact Number
✅ ನಿಮ್ಮ ಬಳಿ ಇರುವ ಇತರೆ ವಾಹನಗಳು
✅ ನೀವು ನೀಡುವ Services
✅ Payment QR Code
✅ Billing ಮತ್ತು ಇನ್ನಷ್ಟು ಉಪಯುಕ್ತ Features

ಎಲ್ಲವನ್ನೂ ಒಂದೇ ಜಾಗದಲ್ಲಿ ನೋಡಬಹುದು.

👀 ಇದು ಹೇಗೆ ಕಾಣುತ್ತೆ ಅಂತ Demo ನೋಡಿ:

MyCarInfo Demo Card

💰 Pricing

₹600 — 1 Profile Page + 1 Vehicle

➕ Additional Vehicle: ₹150 each
🔄 Yearly Renewal: ₹250

ನಿಮ್ಮ ವಾಹನದಲ್ಲಿ ಪ್ರಯಾಣ ಮಾಡುವ ಪ್ರತಿಯೊಬ್ಬ Passenger ಕೂಡ…
ನಿಮ್ಮ ಮುಂದಿನ Customer ಆಗುವ ಅವಕಾಶ ಇದೆ.

📲 ಹೆಚ್ಚಿನ ಮಾಹಿತಿ ಮತ್ತು ನಿಮ್ಮದೇ Profile Pageಗಾಗಿ ಈಗಲೇ WhatsApp ಮಾಡಿ:

MyCarInfo
Powered by South Zone Holidays
📞 96060 69969

Address

1st Floor, Bda Complex
Bangalore
560098

Alerts

Be the first to know and let us send you an email when My Car Info posts news and promotions. Your email address will not be used for any other purpose, and you can unsubscribe at any time.

Shortcuts

Share

Category