Niratanka

Niratanka Contact information, map and directions, contact form, opening hours, services, ratings, photos, videos and announcements from Niratanka, #326, 2nd Floor, Opp. Canara Bank, Near Drive AIT College, Kengunte, Mallathahalli, Bangalore.

https://www.youtube.com/watch?v=vAZ32VXmD5Q🏆10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ – 2026https://www.hr...
29/10/2026

https://www.youtube.com/watch?v=vAZ32VXmD5Q

🏆10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ – 2026
https://www.hrkancon.com/10th-kannada-conference-2026.html

ದಿನಾಂಕ : 21-11-2026, ಶನಿವಾರ
ಸ್ಥಳ: ದಿ ಕ್ಯಾಪಿಟೊಲ್ ಹೋಟೆಲ್
ನಂ. 3, ರಾಜಭವನ ರಸ್ತೆ, ವಸಂತನಗರ, ಬೆಂಗಳೂರು-560001

ಹೆಚ್ಚಿನ ಮಾಹಿತಿಗಾಗಿ:
9606085465, 8073067542
www.hrkancon.com, www.niratanka.org



ಶ್ರೀ ಸಿ.ಆರ್. ಚಂದ್ರಶೇಖರ್, ಸಂಸ್ಥಾಪಕರು – ಸಮಾಧಾನ, ಬೆಂಗಳೂರು & ಹಿರಿಯ ಪ್ರಾ...

📕ಸಮಾಜಕಾರ್ಯ ಪರಿಚಯ (AN INTRODUCTION TO SOCIAL WORK)📕ಲೇಖಕರು:ಸದಾಶಿವಯ್ಯಾ ಮ. ಜಿರ್ಲಿಮಠಮುನ್ನುಡಿಈ ಆವೃತ್ತಿಯನ್ನು ಸಾಕಷ್ಟು ಹೊಸ ಅಂಶಗಳೊ...
29/10/2026

📕ಸಮಾಜಕಾರ್ಯ ಪರಿಚಯ (AN INTRODUCTION TO SOCIAL WORK)📕

ಲೇಖಕರು:
ಸದಾಶಿವಯ್ಯಾ ಮ. ಜಿರ್ಲಿಮಠ

ಮುನ್ನುಡಿ
ಈ ಆವೃತ್ತಿಯನ್ನು ಸಾಕಷ್ಟು ಹೊಸ ಅಂಶಗಳೊಂದಿಗೆ ಪ್ರಸ್ತುತ ಪಡಿಸಲಾಗಿದೆ. ಮುಖ್ಯವಾಗಿ ವರ್ತನೆಯ ರೂಪಿಸುವಿಕೆ ಮತ್ತು ಸರಿಪಡಿಸುವಿಕೆಯ ಸಿದ್ಧಾಂತಗಳನ್ನು ಉದಾಹರಣೆಯೊಂದಿಗೆ, ಸಮಾಜಕಾರ್ಯ ಕ್ಷೇತ್ರಗಳಲ್ಲಿ ಇತ್ತೀಚಿನ ಬೆಳವಣಿಗೆ, ಸಮಾಜಕಾರ್ಯ ವಿಧಾನಗಳ ಸರಳ, ಸವಿವರವಾದ ವಿವರಣೆ ಮತ್ತು ಸಮಾಜಕಾರ್ಯ ವಿಧಾನಗಳಲ್ಲಿ ಕಾರ್ಯಕರ್ತರ ಪಾತ್ರ ಸೇರಿಸಲಾಗಿದೆ. ಅದರಲ್ಲಿಯೂ ಸಮುದಾಯ ಸಂಘಟನೆ, ಸಾಮಾಜಿಕ ಕ್ರಿಯೆಯೆ ಮಾದರಿ, ತತ್ವಗಳು, ತಂತ್ರಗಳು, ಪ್ರಕಾರಗಳೊಂದಿಗೆ ಅರ್ಥಿಯ ಮಾಹಿತಿ ಸಂಗ್ರಹಣೆಯ ಸಾಧನಗಳ ಸಂಕ್ಷಿಪ್ತ ವಿವರ ಮತ್ತು ವೃತ್ತಿಯಲ್ಲಿ ಕಂಡುಬರುವ ಕೆಲ ನೈತಿಕ ದ್ವಂದ್ವಗಳನ್ನು ಓದುಗರ ಮಾಹಿತಿಗಾಗಿ ಒದಗಿಸಲಾಗಿದೆ.

ಹೊಸ ಅಂಶಗಳೊಂದಿಗೆ ನವೀಕರಿಸಲ್ಪಟ್ಟ ಮುದ್ರಣವನ್ನು ಓದುಗರಾದ ಸಮಾಜಕಾರ್ಯ ವಿದ್ಯಾರ್ಥಿಗಳಿಗೆ, ವೃತ್ತಿಯಲ್ಲಿ ತೊಡಗಿರುವ ವಿವಿಧ ವರ್ಗದವರಿಗೆ ಸಹಾಯಕವಾಗುವದೆಂಬ ಆಶಯದೊಂದಿಗೆ ಈ ಪ್ರಯತ್ನ ಮಾಡಲಾಗಿದೆ.

ಈ ಪ್ರಯತ್ನದಲ್ಲಿ ಹೆಚ್ಚಿನ ವಿವರಗಳೊಂದಿಗೆ ಓದುಗರನ್ನು ತಲುಪಲು ಸೂಕ್ತ ಸಲಹೆಗಳನ್ನಿತ್ತು ಸಹಕರಿಸಿದ ಸಹೊದ್ಯೋಗಿಗಳಿಗೆ ಮತ್ತು ಪ್ರಸ್ತುತ ವೃತ್ತಿಬಾಂಧವರಾಗಿರುವ ಶಿಷ್ಯ ಮಿತ್ರರಿಗೂ ಧನ್ಯವಾದ ಹೇಳುವದನ್ನು ಮರೆಯಲು ಅಸಾಧ್ಯ. ಭವಿಷ್ಯದಲ್ಲಿ ಹೆಚ್ಚಿನ ಸುಧಾರಣೆಗೆ ಸೂಕ್ತ ವಿಮರ್ಶೆ ಸಲಹೆಗಳನ್ನು ಇವರೆಲ್ಲರಿಂದ ಎದುರು ನೋಡುತ್ತಾ ಪುಟ ವಿನ್ಯಾಸ ಮತ್ತು ಮುದ್ರಣದಲ್ಲಿ ಸಹಕರಿಸಿದ ಶ್ರೀ ಆಫ್ಸೆಟ್ ನವರಿಗೂ ಅಭಿನಂದನೆಗಳು.

ಲೇಖಕರು
ಸದಾಶಿವಯ್ಯಾ. ಮ. ಜಿರ್ಲಿಮಠ.

ಪರಿವಿಡಿ
1. ಸಮಾಜಕಾರ್ಯ
2. ಸಮಾಜಕಾರ್ಯದ ಮೌಲ್ಯಗಳು
3. ಸಮಾಜಕಾರ್ಯದಲ್ಲಿ ಸಂಬಂಧಗಳು
4. ಸಮಾಜಕಾರ್ಯದ ವಿವಿಧ ಮಾದರಿಗಳು
5. ಸಮಾಜಕಾರ್ಯ ಪ್ರಕ್ರಿಯೆಯ ಹಂತಗಳು
6. ಸಮಾಜಕಾರ್ಯದ ಕ್ಷೇತ್ರಗಳು
7. ಸಮಾಜಕಾರ್ಯಕರ್ತರ ಪಾತ್ರಗಳು
8. ಸಮಾಜಕಾರ್ಯ ವಿಧಾನಗಳು
9. ಮಾಹಿತಿ ಸಂಗ್ರಹದ ಸಾಧನ ಮತ್ತು ತಂತ್ರಗಳು
10. ಸಮಾಜಕಾರ್ಯದ ತಂತ್ರಗಳು ಮತ್ತು ಕೌಶಲ್ಯಗಳು
11. ಮೌಲ್ಯಮಾಪನ ಮತ್ತು ದಾಖಲೆ ಬರೆಯುವುದು
12. ಸಮಾಜಕಾರ್ಯ ವೃತ್ತಿ ಮತ್ತು ನೈತಿಕ ದ್ವಂದ್ವಗಳು
13. ಬರ್ನ ಔಟ
14. ಅನುಬಂಧಗಳು
15. ಆಧಾರ ಗ್ರಂಥಗಳು

📕👇To purchase this book, kindly contact us:👇📕
8073067542, 9606085465

🪀Join Our Online Groups by clicking the below link🪀
https://www.nirutapublications.org/join-our-online-groups...

✨Follow us on Instagram ✨
https://www.instagram.com/nirutapublications/



We invite HR professionals and industry experts to join our exclusive LinkedIn group dedicated to HR and Labour Law, wit...
28/10/2026

We invite HR professionals and industry experts to join our exclusive LinkedIn group dedicated to HR and Labour Law, with a strong community of 5,700+ members.

This platform helps you stay updated on the latest HR practices, labour law developments, and regulatory insights. Members can also share job opportunities, publish articles, exchange knowledge, and participate in meaningful discussions with experienced professionals.

Be part of this growing professional network to learn, connect, and contribute to the HR and labour law community.

Join HR and Labour Law LinkedIn Group:
https://www.linkedin.com/groups/4074512/



https://www.youtube.com/watch?v=pwkvQB68u0Q&t=150s🏆10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ – 2026https:/...
27/10/2026

https://www.youtube.com/watch?v=pwkvQB68u0Q&t=150s

🏆10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ – 2026
https://www.hrkancon.com/10th-kannada-conference-2026.html

ದಿನಾಂಕ : 21-11-2026, ಶನಿವಾರ
ಸ್ಥಳ: ದಿ ಕ್ಯಾಪಿಟೊಲ್ ಹೋಟೆಲ್
ನಂ. 3, ರಾಜಭವನ ರಸ್ತೆ, ವಸಂತನಗರ, ಬೆಂಗಳೂರು-560001

ಹೆಚ್ಚಿನ ಮಾಹಿತಿಗಾಗಿ:
9606085465, 8073067542
www.hrkancon.com, www.niratanka.org



9ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2025ಸಮ್ಮೇಳ...

📕ವೃಂದಗತ ಸಮಾಜಕಾರ್ಯ📕ಲೇಖಕರು : ಡಾ. ಸಿ.ಆರ್. ಗೋಪಾಲ್ಭಾರತದಲ್ಲಿ ಸಮಾಜಕಾರ್ಯ ವೃತ್ತಿಶಿಕ್ಷಣ ಪ್ರಾರಂಭವಾಗಿ ಎಂಟು ದಶಕಗಳು ಕಳೆದರೂ ಸಮಾಜಕಾರ್ಯ ವ...
27/10/2026

📕ವೃಂದಗತ ಸಮಾಜಕಾರ್ಯ📕

ಲೇಖಕರು : ಡಾ. ಸಿ.ಆರ್. ಗೋಪಾಲ್

ಭಾರತದಲ್ಲಿ ಸಮಾಜಕಾರ್ಯ ವೃತ್ತಿಶಿಕ್ಷಣ ಪ್ರಾರಂಭವಾಗಿ ಎಂಟು ದಶಕಗಳು ಕಳೆದರೂ ಸಮಾಜಕಾರ್ಯ ವಿಷಯಕ್ಕೆ ಸಂಬಂಧಿಸಿದಂತೆ, ಸ್ಥಳೀಯ ಬಾಷೆಯಲ್ಲಿ ಸಮಾಜಕಾರ್ಯ ಸಾಹಿತ್ಯದ ಅಭಾವ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳಿಗೆ, ಉಪನ್ಯಾಸಕರಿಗೆ ಹಾಗೂ ವೃತ್ತಿಪರ ಕಾರ್ಯಕರ್ತರಿಗೆ ತೊಡಕಾಗಿ ಪರಿಣಮಿಸಿದೆ. ಈ ತೊಡಕನ್ನು ನೀಗಿಸುವ ನಿಟ್ಟಿನಲ್ಲಿ ಉಪನ್ಯಾಸಕರು ಹಾಗೂ ವೃತ್ತಿಪರ ಸಮಾಜಕಾರ್ಯಕರ್ತರನ್ನು ಬೆಸೆಯುವ ದೃಷ್ಟಿಯಿಂದ, ಡಾ. ಸಿ.ಆರ್ ಗೋಪಾಲ್ ಅವರ ಅನುಭವದ ಮೂಸೆಯಿಂದ ಹಲವಾರು ವೃತ್ತಿಪರ ಸಮಾಜಕಾರ್ಯ ಶಿಕ್ಷಣಕ್ಕೆ ಸಂಬಂಧಿಸಿದ ಹೊತ್ತಿಗೆಗಳು ಪ್ರಕಟಗೊಂಡಿವೆ. ಬಹಳ ಮುಖ್ಯವಾಗಿ ಕರ್ನಾಟಕದ ಪ್ರಾದೇಶಿಕ ಚಿಂತನೆಗಳನ್ನು ಸಮಾಜಕಾರ್ಯ ವೃತ್ತಿ ಶಿಕ್ಷಣದೊಂದಿಗೆ ಒರೆಹಚ್ಚುವ ಕಾರ್ಯವನ್ನು ಹಾಗೂ ಸ್ಥಳೀಯ ಸಮಾಜಕಾರ್ಯ ಅನ್ವಯಿಸುವಿಕೆಯನ್ನು ತಮ್ಮ ಕೃತಿಗಳ ಮೂಲಕ ಪ್ರಚುರಪಡಿಸಿದ್ದಾರೆ.

ಪರಿವಿಡಿ
ಅಧ್ಯಾಯ – ಒಂದು - ಪೀಠಿಕೆ
ಅಧ್ಯಾಯ – ಎರಡು - ವೃಂದಗಳ ಅರ್ಥಗ್ರಹಿಕೆ
ಅಧ್ಯಾಯ – ಮೂರು - ವೃಂದಗತ ಸಮಾಜಕಾರ್ಯದ ವ್ಯಾಖ್ಯೆಗಳು, ಗ್ರಹಿಕೆಗಳು, ಲಕ್ಷಣಗಳು, ಉದ್ದೇಶಗಳು
ಅಧ್ಯಾಯ – ನಾಲ್ಕು - ವೃಂದಗತ ಸಮಾಜಕಾರ್ಯ ಬೆಳೆದುಬಂದ ಬಗೆ
ಅಧ್ಯಾಯ – ಐದು - ವೃಂದಗತ ಸಮಾಜಕಾರ್ಯದ ಸಿದ್ಧಾಂತಗಳು
ಅಧ್ಯಾಯ – ಆರು - ವೃಂದಗತ ಸಮಾಜಕಾರ್ಯದ ತತ್ವಗಳು – ಸೂತ್ರಗಳು
ಅಧ್ಯಾಯ – ಏಳು - ವೃಂದ ಪ್ರಕ್ರಿಯೆಗಳು – ಪ್ರೇರಣಾಂಶಗಳು
ಅಧ್ಯಾಯ – ಎಂಟು - ವೃಂದಗತ ಸಮಾಜಕಾರ್ಯದ ಪ್ರಕ್ರಿಯೆ
ಅಧ್ಯಾಯ – ಒಂಭತ್ತು - ವೃಂದಗತ ಸಮಾಜಕಾರ್ಯದ ಕೆಲವು ಪ್ರಮುಖ ಅಂಶಗಳು
ಅಧ್ಯಾಯ – ಹತ್ತು - ವೃಂದಗತ ಸಮಾಜಕಾರ್ಯದ ತಂತ್ರಗಳು – ಕೌಶಲ್ಯಗಳು
ಅಧ್ಯಾಯ – ಹನ್ನೊಂದು - ವೃಂದಗತ ಸಮಾಜಕಾರ್ಯದಲ್ಲಿ ದಾಖಲೀಕರಣ
ಅಧ್ಯಾಯ – ಹನ್ನೆರಡು - ವೃಂದಗತ ಸಮಾಜಕಾರ್ಯದಲ್ಲಿ ಕಾರ್ಯಕರ್ತನ ಪಾತ್ರ
ಅಧ್ಯಾಯ – ಹದಿಮೂರು - ವೃಂದಗತ ಸಮಾಜಕಾರ್ಯದ ವಿವಿಧ ಕಾರ್ಯಕ್ಷೇತ್ರಗಳು

📕👇To purchase this book, kindly contact us:👇📕
8073067542, 9606085465

🪀Join Our Online Groups by clicking the below link🪀
https://www.nirutapublications.org/join-our-online-groups...

✨Follow us on Instagram ✨
https://www.instagram.com/nirutapublications/



📕LEADERS TALK📕Editors: Shekhar Ganagaluru, Dr. Kempegowda B.K, Prakasha R.M, Jayaram Ramaiah, Ramesha M.HB.C. Prabhakar'...
26/10/2026

📕LEADERS TALK📕

Editors: Shekhar Ganagaluru, Dr. Kempegowda B.K, Prakasha R.M, Jayaram Ramaiah, Ramesha M.H

B.C. Prabhakar's Message

“The speed of the boss is the speed of the team.”

In this quote, the famous American automobile executive, Lee Lacocca, points out the importance of a leader. The success of families, societies, organizations and enterprises rests on the vision of a few key people. Some of these people create the future and set a model example for the future with remarkable feats. Today, society, industry, and nation are witnessing a lot of strategic-developmental changes, and these changes are the creations of visionaries. Visionaries are change agents, and they are the LEADERS. Knowing about them and understanding their thoughts is paramount for strengthening the foundation of a developmental society. In turn, knowledge sharing will motivate and inspire the present and future generations to become strong leaders.

It is a great pleasure to write this message as our Kannada HR Conference founding members, Shekhar Ganagaluru, Kempegowda, Ramesh M.H. Prakash R.M. and Jayaram Ramaiah interviewed many LEADERS and publishing the same in the form of a book as “Leaders Talk.”

📕👇To purchase this book, kindly contact us:👇📕
8073067542, 9606085465

🪀Join Our Online Groups by clicking the below link🪀
https://www.nirutapublications.org/join-our-online-groups...

✨Follow us on Instagram ✨
https://www.instagram.com/nirutapublications/


🏆10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ – 2026ಹತ್ತನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ...
24/10/2026

🏆10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ – 2026

ಹತ್ತನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನದ ಭಾಗವಾಗಿ ಈ ಕೆಳಕಂಡ ಪ್ರಶಸ್ತಿಗಳನ್ನು ನೀಡಲು ತೀರ್ಮಾನಿಸಿ ಅರ್ಜಿಗಳಿಗಾಗಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಈ ಕೆಳಗೆ ನೀಡಿರುವ ಲಿಂಕ್ ಗಳನ್ನು ಕ್ಲಿಕ್ ಮಾಡಿ:

1. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2026 (CSR EXCELLENCE AWARD)
[ನವೀನ ಮತ್ತು ಸುಸ್ಥಿರ ಸಿಎಸ್ಆರ್ ಉಪಕ್ರಮಗಳನ್ನು ಗುರುತಿಸುವುದರ ಮೂಲಕ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವಿಕೆ]
https://www.hrkancon.com/csr-excellence-award-2026.html

2. ಮಹಿಳಾ ಸಬಲೀಕರಣ (PoSH) ಪ್ರಶಸ್ತಿ- 2026 (THE BEST WOMEN EMPOWERMENT ORGANISATION AWARD)
[ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳದ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ 2013ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕ್ರಿಯಾಶೀಲ ಮತ್ತು ನವೀನ ಉಪಕ್ರಮಗಳನ್ನು ಗುರುತಿಸುವುದು]
https://www.hrkancon.com/the-best-women-empowerment-organisation-award-2026.html

3. ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ-2026
https://www.hrkancon.com/hr-talent-award-2026.html

ಸಮ್ಮೇಳನದ ದಿನಾಂಕ :
21-11-2026, ಶನಿವಾರ

ಸ್ಥಳ:
ದಿ ಕ್ಯಾಪಿಟೊಲ್ ಹೋಟೆಲ್
ನಂ. 3, ರಾಜಭವನ ರಸ್ತೆ, ವಸಂತನಗರ, ಬೆಂಗಳೂರು-560001

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 25-10-2026

ಹೆಚ್ಚಿನ ಮಾಹಿತಿಗಾಗಿ:
9606085465, 8073067542
www.hrkancon.com, www.niratanka.org

Address

#326, 2nd Floor, Opp. Canara Bank, Near Drive AIT College, Kengunte, Mallathahalli
Bangalore
560056

Alerts

Be the first to know and let us send you an email when Niratanka posts news and promotions. Your email address will not be used for any other purpose, and you can unsubscribe at any time.

Contact The Business

Send a message to Niratanka:

Shortcuts

Share

Nearby computer & electronics services