Shree Maruteshwar Computers K.Chandargi

Shree Maruteshwar Computers K.Chandargi na

07/09/2023

*ಆಧಾರ್ ಕಾರ್ಡ್ ನಲ್ಲಿ ಡಾಕ್ಯುಮೆಂಟ್ ಅಪ್ ಡೇಟ್ ಮಾಡುವ ಬಗ್ಗೆ ಸ್ಪಷ್ಟನೆ.*
🛑🛑🛑🛑🛑🛑🛑(ಶ್ರೀ.ಮಾರುತೇಶ್ವರ ಕಂಪ್ಯೂಟರ್ ಸಿ.ಎಸ್.ಸಿ. ಡಿಜಿಟಲ್ ಸೇವಾ ಕೇಂದ್ರ ಕೆ.ಚಂದರಗಿ (9900206454)
Help desk 08335200154

ಆಧಾರ್ ಕಾರ್ಡ್ ಮಾಡಿಸಿ ಕಳೆದ ಹತ್ತು ವರ್ಷದಿಂದ ಅಪ್ ಡೇಟ್ ಮಾಡದಿದ್ರೆ ಈಗ *ಕಡ್ಡಾಯವಾಗಿ ಆಧಾರ್ ಅಪ್ ಡೇಟ್ ಮಾಡಬೇಕು.*

ಅಥವಾ

ಕೇವಲ ಹೆಸರು ಅಥವಾ ಕೇವಲ ವಿಳಾಸ ತಿದ್ದುಪಡಿ ಮಾಡಿದವರು ಕೂಡ ಈಗ *ಕಡ್ಡಾಯವಾಗಿ ಅಪ್ ಡೇಟ್ ಮಾಡಬೇಕು.*

ಅಥವಾ

ಜನ್ಮ ದಿನಾಂಕವನ್ನು ಮಾತ್ರ ತಿದ್ದುಪಡಿ ಮಾಡಿದವರು ಕೂಡ *ಕಡ್ಡಾಯವಾಗಿ ಅಪ್ ಡೇಟ್ ಮಾಡಬೇಕು*

ಅಥವಾ

ಮೊಬೈಲ್ ನಂಬರ್ ಅನ್ನು ಮಾತ್ರ ಅಪ್ ಡೇಟ್ ಮಾಡಿದವರು ಕೂಡ ಈಗ *ಕಡ್ಡಾಯವಾಗಿ ಅಪ್ ಡೇಟ್ ಮಾಡಬೇಕು*

ಮೇಲೆ ತಿಳಿಸಿದ ನಿಯಮಗಳಿಗೆ ಅನುಸಾರವಾಗಿ ಉಳಿದ ಎಲ್ಲರೂ ಕಡ್ಡಾಯವಾಗಿ ಆಧಾರನ್ನು ಅಪ್ ಡೇಟ್ ಮಾಡಬೇಕಾಗುತ್ತದೆ.

*ಸೆಪ್ಟೆಂಬರ್ 14 - 2023 ರ ಮೊದಲು ಮಾಡಿಸಿಕೊಳ್ಳಿ*

*Aadhaar Document Update ಗೆ ಬೇಕಾಗುವ ಕೆಲವು ದಾಖಲೆಗಳು ಹೀಗಿವೆ:*

1. ಪಡಿತರ ಚೀಟಿ(Ration Card)
2. ಚುನಾವಣಾ ಗುರುತಿನ ಚೀಟಿ(Voting Card)
3. ಪ್ಯಾನ್ ಕಾರ್ಡ(Pan Card)
4. ಬ್ಯಾಂಕ್ ಪಾಸ್ ಬುಕ್ (Bank Passbook)

**ಶ್ರೀ.ಮಾರುತೇಶ್ವರ ಕಂಪ್ಯೂಟರ್ ಸಿ.ಎಸ್.ಸಿ. ಡಿಜಿಟಲ್ ಸೇವಾ ಕೇಂದ್ರ ಕೆ.ಚಂದರಗಿ (9900206454)
Help desk 08335200154*

Free free
03/09/2021

Free free

26/08/2020
Coming soon
09/04/2020

Coming soon

*ಆತ್ಮೀಯ ಸ್ನೇಹಿತರೆ* Plz ಇದನ್ನು ಡೌನ್‌ಲೋಡ್ ಮಾಡಿ * AROGYA SETU * APP ಈ ಅಪ್ಲಿಕೇಶನ್ ಕೋವಿಡ್ 19 ಅನ್ನು ಒಳಗೊಂಡಿರುವ ಅಪಾಯಗಳು, ಉತ್ತ...
08/04/2020

*ಆತ್ಮೀಯ ಸ್ನೇಹಿತರೆ*

Plz ಇದನ್ನು ಡೌನ್‌ಲೋಡ್ ಮಾಡಿ * AROGYA SETU * APP

ಈ ಅಪ್ಲಿಕೇಶನ್ ಕೋವಿಡ್ 19 ಅನ್ನು ಒಳಗೊಂಡಿರುವ ಅಪಾಯಗಳು, ಉತ್ತಮ ಅಭ್ಯಾಸಗಳು ಮತ್ತು ಸಂಬಂಧಿತ ಸಲಹೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ

ಸೂಚನೆ: ದಯವಿಟ್ಟು ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ತಿಳಿಸಿ

* ನಮಗೆ ನಮ್ಮ ಕುಟುಂಬ ಮತ್ತು ಸ್ನೇಹಿತರ ಸುರಕ್ಷತೆ ಹೆಚ್ಚು ಮುಖ್ಯವಾಗಿದೆ *

ದಯವಿಟ್ಟು ಈ ಲಿಂಕ್ ಬಳಸಿ ಡೌನ್‌ಲೋಡ್ ಮಾಡಿ ಮತ್ತು ಹಂಚಿಕೊಳ್ಳಿ

ಆಂಡ್ರಾಯ್ಡ್:
https://play.google.com/store/apps/details?id=nic.goi.aarogyasetu

ಐಒಎಸ್:
https://apps.apple.com/in/app/aarogyasetu/id1505825357

* ಫೈಟ್ ಎಗೈಸ್ಟ್ ಕೋವಿಡ್ 19 *
ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಈ Google ಲಿಂಕ್ ಅನ್ನು ಭರ್ತಿ ಮಾಡಿ👇🏻👇🏻👇🏻

https://forms.gle/121KmsD1WRN72fHz6

*👆🏻👆🏻ಭರ್ತಿ ಮಾಡವುದನ್ನು ಮರಿಯಬೇಡಿ ..*
*Csc Team*
*ಧನ್ಯವಾದಗಳು*

18/03/2017

CBSCಯವರು JEE MAIN NIIT, IIT, IIIT ADIMISSIONನ ಪರೀಕ್ಷಾ ಹಾಲ್ ಟಿಕೇಟ್ online ನಲ್ಲಿ ಲಭ್ಯವಿದೆ

Address

K. Chandargi
Belgaum
591114

Alerts

Be the first to know and let us send you an email when Shree Maruteshwar Computers K.Chandargi posts news and promotions. Your email address will not be used for any other purpose, and you can unsubscribe at any time.

Contact The Business

Send a message to Shree Maruteshwar Computers K.Chandargi:

Share