Kumar Ramachandrappa

Kumar Ramachandrappa State Secretary || BJP OBC Morcha Karnataka || Agriculture || Entrepreneur

51 yrs of Seva,Shri Annamma Utsava, Karesandra, Bengaluru
26/05/2026

51 yrs of Seva,

Shri Annamma Utsava, Karesandra, Bengaluru

Heartiest congratulations to Shri Dr K Laxman ji on being appointed as Chairman of the House Committee by the Hon’ble Ch...
26/05/2026

Heartiest congratulations to Shri Dr K Laxman ji on being appointed as Chairman of the House Committee by the Hon’ble Chairman Rajya Sabha

Your visionary leadership, and commitment towards the nation continue to inspire countless karyakartas across the country.

🎥  https://www.facebook.com/share/v/1Cc346SgRYhttps://youtu.be/a_lq2Z1OQtk?si=5oSMqQMDontF0uOK🔊 ರಾಜಭವನದ ಕಚೇರಿ ಕಪಟ ರಹಸ್ಯ ...
01/07/2025

🎥
https://www.facebook.com/share/v/1Cc346SgRY

https://youtu.be/a_lq2Z1OQtk?si=5oSMqQMDontF0uOK

🔊 ರಾಜಭವನದ ಕಚೇರಿ ಕಪಟ ರಹಸ್ಯ – ಸುಳ್ಳು ಆಡಳಿತದ ವಿರುದ್ಧ ಸತ್ಯದ ಧ್ವನಿ!

🎙️ ಧ್ವನಿಸುರುಳಿಗಳು ಈಗ ಬಯಲಿಗೆ ತರುತ್ತಿವೆ – ಪ್ರಜಾಪ್ರಭುತ್ವವನ್ನು ಕಿತ್ತುಕೊಳ್ಳುವ ಯತ್ನವನ್ನು!

1. "ಧ್ವನಿಸುರುಳಿಯಲ್ಲಿ ಸತ್ಯ ಬಯಲು!"
2. "ರಾಜಭವನ – ನ್ಯಾಯದ ಹೆಸರಿನಲ್ಲಿ ಮೋಸ?"
3. "ಸತ್ಯ ಮುಚ್ಚಿದವರು – ಈಗ ಬಾಯಿಗೆ ಬಿದ್ದಿದ್ದಾರೆ!"
4. "Call Recording Proof – They Lied to the Governor!"

📢 ಈ ವಿಡಿಯೋದಲ್ಲಿ ಬಹಿರಂಗವಾಗುತ್ತಿರುವ ಸತ್ಯ ನಿಮಗೆ ಕಣ್ಣಿಗೆ ಬಿದ್ದರೆ – ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹೇಗೆ ದುರುಪಯೋಗ ಮಾಡಲಾಗುತ್ತಿದೆ ಎಂಬುದರ ನಿಜ ಮುಖ ಬಹಿರಂಗವಾಗುತ್ತದೆ!
ನಾನು ( ಸರ್ವೇಶ ಆರ್ , ಮೋ - 8431576701 ) ದಿನಾಂಕ 10-10-2024ರಂದು ರಾಜ್ಯಪಾಲರನ್ನು ನೇರವಾಗಿ ಭೇಟಿ ಮಾಡಬೇಕೆಂದು ಸಲ್ಲಿಸಿದ ನನ್ನ ಅಪಾಯಿಂಟ್ಮೆಂಟ್ ಅರ್ಜಿಯನ್ನು (ಸ್ವೀಕೃತಿ ಸಂಖ್ಯೆ: 9182) ರಾಜಭವನದ ಅಧಿಕಾರಿಗಳು ಕಳುಹಿಸದೆ ಸುಳ್ಳು ಹೇಳಿ ಮುಚ್ಚಿಟ್ಟಿದ್ದಾರೆ.

{(ನನ್ನ ವಿರುದ್ಧ ಕರ್ನಾಟಕ ಹೈಕೋರ್ಟ್, ಬೆಂಗಳೂರು ಇವರು ದಾಖಲಿಸಿರುವ ಸುಳ್ಳು ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ (Crl.CCC No: 15/2022) ಕುರಿತು ಸಾಕ್ಷ್ಯಾಧಾರಗಳೊಂದಿಗೆ ಸಲ್ಲಿಸಿರುವ ದೂರಿನ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಿ ಎಂದು ಕೋರಿರುವುದರ ಬಗ್ಗೆ)}

⚖️ ನಾನು ನೀಡಿದ ಅರ್ಜಿ ಮೂಲದಲ್ಲಿ ನ್ಯಾಯಾಂಗ ದುರಾಚಾರ, ಸುಳ್ಳು ಆರೋಪಗಳು, ಮತ್ತು ಆಡಳಿತಾತ್ಮಕ ಸಂಚುಗಳ ಕುರಿತು ಸ್ಪಷ್ಟವಾದ ಸಾಕ್ಷ್ಯಗಳನ್ನು ಹೊಂದಿದೆ.

📌 ಆದರೆ… ರಾಜ್ಯಪಾಲರ ಕಚೇರಿ ಈ ಅರ್ಜಿಯನ್ನು ಮುಂದforward ಮಾಡುವ ಬದಲು,ಅದನ್ನು ನಾಶಪಡಿಸುವ ಯತ್ನದಲ್ಲಿ ಮುಂದಾಗಿರುವ ಆಡಳಿತಾಧಿಕಾರಿಗಳಾದ ಪ್ರಸನ್ನ ಕುಮಾರ್ ಮತ್ತು ನಾಗೇಶ್ ಅವರು ನನ್ನ ಅಪಾಯಿಂಟ್ಮೆಂಟ್ ಅನ್ನು ರಾಜ್ಯಪಾಲರ ಬಳಿಗೆ ತಲುಪಿಸದಂತೆ ಮಾಡಿದ್ದು ಮಾತ್ರವಲ್ಲದೆ, ಸುಳ್ಳಾಗಿ ಹೇಳುತ್ತಾರೆ:👇
“ನಾವು ಅರ್ಜಿಯನ್ನು ಸರ್ಕಾರಕ್ಕೆ
ಕಳುಹಿಸಿದ್ದೇವೆ.”

📢 ಆದರೆ ಸರ್ಕಾರದಿಂದ ಸ್ಪಷ್ಟ ಉತ್ತರ:
“ಅದೇನೂ ನಮಗೆ ಬಂದಿಲ್ಲ.”


🎙️ ಈ ವಿಡಿಯೋದಲ್ಲಿ ನೀವು ಕೇಳುವ ಧ್ವನಿಸುರುಳಿಗಳು –
✔️ ರಾಜ್ಯಪಾಲರ ಕಚೇರಿ ಅಧಿಕಾರಿಗಳ ಸುಳ್ಳುಮಾತು
✔️ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂಬ ಮೋಸದ ಮಾತು
✔️ ಸರ್ಕಾರದ ಸ್ಪಷ್ಟನೆ – ನಮಗೆ ಯಾವುದೂ ಬಂದಿಲ್ಲ
✔️ ಹೈಕೋರ್ಟ್‌ನ ಸುಳ್ಳು ಕ್ರಿಮಿನಲ್ ನಿಂದನೆ ಪ್ರಕರಣ (Crl.CCC No:15/2022) ಬಗ್ಗೆ ಸಲ್ಲಿಸಿದ ಅರ್ಜಿ
✔️ ಸರ್ವೇಶ್ ಆರ್ ಅವರ ಧ್ವನಿ ಹಾಗೂ ರಾಜಭವನದ ಅಧಿಕಾರಿಗಳ ನಡುವಿನ ನಿಖರ ಸಂಭಾಷಣೆ

⚠️ ಈ ವಿಡಿಯೋ ಪ್ರಜಾಪ್ರಭುತ್ವಕ್ಕಾಗಿ, ನ್ಯಾಯಕ್ಕಾಗಿ ಮತ್ತು ಸತ್ಯದ ಪರವಾಗಿ ನಡೆಯುತ್ತಿರುವ ಹೋರಾಟದ ಒಂದು ಭಾಗವಾಗಿದೆ.

👇 ವೀಕ್ಷಿಸಿ, ಲೈಕ್ ಮಾಡಿ, ಕಾಮೆಂಟ್ ಮಾಡಿ, ಹಂಚಿಕೊಳ್ಳಿ –
ಸತ್ಯವನ್ನು ಮುಚ್ಚಲು ಯಾರಿಗೂ ಅವಕಾಶ ಕೊಡಬಾರದು!

📞 ದಿನಾಂಕ 06 ನವೆಂಬರ್ 2024 ರಿಂದ 09 ಏಪ್ರಿಲ್ 2025ರ ವರೆಗೆ ನಡೆದ ದೂರವಾಣಿ ಸಂಭಾಷಣೆಗಳಲ್ಲಿ
📞 Call Record Proof:
Sarvesh R – +91 84315 76701
Raj Bhavan – 080-22254102 / 22254106
DPAR – 080-22032746 / 95380 89201

* ಈ ಎಲ್ಲದರಲ್ಲಿ ನಡೆದ ಅಕ್ರಮ, ಸುಳ್ಳುಮಾತು, ಹಾಗೂ ಮುಚ್ಚಿ ಹಾಕುವ ಯತ್ನಗಳ ಧ್ವನಿಸುರುಳಿಗಳು ಇಲ್ಲಿವೆ.

🧾 ಈ ಧ್ವನಿಸುರುಳಿಗಳ ಮೂಲಕ ಬಹಿರಂಗವಾಗುತ್ತದೆ: • ಅಧಿಕಾರದ ದುರುಪಯೋಗ
• ಹೈಕೋರ್ಟ್‌ನ ಕೆಲ ಭ್ರಷ್ಟ ಸಿಬ್ಬಂದಿಗಳು ಹಾಗೂ ರಾಜಭವನದ ಅಧಿಕಾರಿಗಳ ನಡುವೆ ಇರುವ ಸಂಚು
• ಪ್ರಜೆಗಳ ಧ್ವನಿಯನ್ನು ಮೌನಗೊಳಿಸುವ ಯೋಜನೆ
• ಸಂವಿಧಾನಾತ್ಮಕ ಕರ್ತವ್ಯಕ್ಕೆ ಮಣಿಯಾದ ತಡೆ

🚨 ಇದು ನನ್ನ ವೈಯಕ್ತಿಕ ಹೋರಾಟ ಮಾತ್ರವಲ್ಲ!
ಇದು ನಮ್ಮ ಎಲ್ಲರ ನ್ಯಾಯ, ಧ್ವನಿ ಮತ್ತು ಸಂವಿಧಾನದ ಗೌರವಕ್ಕಾಗಿ ಹೋರಾಟ.

🧾 Acknowledgement No: 9182,
October 10, 2024.
(Karnataka Raj Bhavan)
🧑‍⚖️ Case: Crl.CCC No: 15/2022 (Karnataka High Court, Bengaluru)

👇 ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ, ವಿಡಿಯೋವನ್ನು ವೀಕ್ಷಿಸಿ, ಲೈಕ್ ಮಾಡಿ, ಕಾಮೆಂಟ್ ಮಾಡಿ, ಶೇರ್ ಮಾಡಿ, ನಿಮ್ಮ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ (ವ್ಯಾಟ್ಸಪ್, ಫೇಸ್ಬುಕ್, ಟೆಲಿಗ್ರಾಂ, ಯುಟ್ಯೂಬ್, ಇನ್ಸ್ಟಾಗ್ರಾಮ್, ಮೆಸೆಂಜರ್ ಇನ್ನು ಮುಂತಾದ ಸಾಮಾಜಿಕ ಜಾಲತಾಣದಲ್ಲಿ) ಹಂಚಿಕೊಳ್ಳಿ .–
ಸತ್ಯವನ್ನು ಮುಚ್ಚಲು ಯಾರಿಗೂ ಅವಕಾಶ ಕೊಡಬಾರದು!👇🏻

🎥
https://www.facebook.com/share/v/1Cc346SgRY

https://youtu.be/a_lq2Z1OQtk?si=5oSMqQMDontF0uOK

#ರಾಜಭವನದಅಕ್ರಮ









#ಕರ್ನಾಟಕರಾಜಭವನ






.










20/03/2025
24/10/2024

ದಕ್ಷಿಣ ಕನ್ನಡ-ಉಡುಪಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರಿಗೆ ಅಭಿನಂದನೆಗಳು.

30/09/2024

ಸಮಾಜಮುಖಿ ರಾಜಕಾರಣಕ್ಕೂ, ದ್ವೇಷ ರಾಜಕಾರಣಕ್ಕೂ ಇರುವ ವ್ಯತ್ಯಾಸ ಇಷ್ಟೇ!

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ಬಾಯಿಗೆ ಬಂದಂತೆ ನಿಂದಿಸುತ್ತಾ ಬಂದಿರುವ ಕಾಂಗ್ರೆಸ್, ಆದರೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರೂ ಮಾತ್ರ ಶ್ರೀ ಮಲ್ಲಿಕಾರ್ಜುನ್ ಖರ್ಗೆ ಆರೋಗ್ಯ, ಆಯುಷ್ಯ ಚೆನ್ನಾಗಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಮೋದಿಯವರನ್ನು ಅಧಿಕಾರದಿಂದ ಇಳಿಸುವವರೆಗೂ ಸಾಯುವುದಿಲ್ಲ ಎನ್ನುತ್ತಿರುವಾಗಲೇ ಅಸ್ವಸ್ಥಗೊಂಡಿದ್ದರು. ಕೂಡಲೇ ಪ್ರಧಾನಿ ಮೋದಿಯವರು ಕರೆ ಮಾಡಿ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

18/09/2024

ಆತ್ಮೀಯ ಕಾರ್ಯಕರ್ತರೇ,

ಭಾರತೀಯ ಜನತಾ ಪಾರ್ಟಿಯ ಐತಿಹಾಸಿಕ ಸದಸ್ಯತಾ ಅಭಿಯಾನ ದೇಶದಾದ್ಯಂತ ಸಮರೋಪಾದಿಯಲ್ಲಿ ಸಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕದಿಂದ ದಾಖಲೆಯ ಪ್ರಮಾಣದಲ್ಲಿ ಸದಸ್ಯರನ್ನು ಸೇರ್ಪಡೆಗೊಳಿಸಿ ಈ ಅಭಿಯಾನಕ್ಕೆ ಮಹತ್ವದ ಕೊಡುಗೆ ನೀಡಬೇಕೆಂಬುದು ನಮ್ಮ ನಿಮ್ಮೆಲ್ಲರ ಮಹಾ ಸಂಕಲ್ಪವಾಗಿದೆ.

ಈ ನಿಟ್ಟಿನಲ್ಲಿ ಸದಸ್ಯತಾ ಕಾರ್ಯ ಇನ್ನಷ್ಟು ವೇಗ ಪಡೆಯುವಂತಾಗಲು ನಾನು ನಿಮ್ಮೊಂದಿಗೆ ಬೆರೆಯಲು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಈ ಸಂದರ್ಭದಲ್ಲಿ ಈ ಮೂಲಕ ಕಾರ್ಯಕರ್ತ ಬಂಧುಗಳಿಗೆ ವಿನಂತಿಸ ಬಯಸುವುದೇನೆಂದರೆ ನಿಮ್ಮ ಅಭಿಮಾನ, ಉತ್ಸಾಹ ಇವೆಲ್ಲವೂ ಕಾರ್ಯಕ್ರಮಗಳ ಸಂಘಟನೆ ಹಾಗೂ ಸದ್ಯ ನಮ್ಮ ಮುಂದಿರುವ ಸದಸ್ಯತ್ವ ನೋಂದಣಿಯತ್ತ ಪರಿಪೂರ್ಣವಾಗಿ ಕ್ರೋಢೀಕರಣವಾಗಿರಬೇಕೇ ಹೊರತು ಹಾರ, ತುರಾಯಿ, ಶಾಲು ಇತ್ಯಾದಿಗಳನ್ನು ಸಮರ್ಪಿಸುವುದಕ್ಕೆ ಕೇಂದ್ರೀಕೃತವಾಗಬಾರದು, ಇನ್ನುಮುಂದೆ ಇದಕ್ಕೆಲ್ಲ ತಿಲಾಂಜಲಿ ನೀಡುವಂತೆ ಪ್ರೀತಿಪೂರ್ವಕವಾಗಿ ಕೋರುತ್ತೇನೆ.

ನಮ್ಮ ಪಕ್ಷ ಸಂಘಟನೆಯ ಉತ್ಸಾಹ, ಸಂಭ್ರಮವನ್ನು ಭವಿಷ್ಯದ ದಿನಗಳಲ್ಲಿ ಇನ್ನಷ್ಟು ವಿಸ್ತರಿಸುವ ಮೂಲಕ ಬಲ ವೃದ್ಧಿಗೊಳಿಸೋಣ ಈ ನಿಟ್ಟಿನಲ್ಲಿ ಪಕ್ಷದ ಚಿನ್ಹೆ, ಬಾವುಟಗಳು ಎಲ್ಲೆಲ್ಲೂ ರಾರಾಜಿಸಲಿ ಆದರೆ ಹಾರ, ಹೂಗಚ್ಛ ,ರಸ್ತೆಗಳನ್ನು ಅಡ್ಡಗಟ್ಟಿ ಬೃಹತ್ ಪ್ರಮಾಣದ ಹಣ್ಣು ಹಾರಗಳ ಅರ್ಪಣೆ ಹಾಗೂ ಪಟಾಕಿಗಳನ್ನು ಸಿಡಿಸುವುದಕ್ಕೆ ಇನ್ನು ಮುಂದೆ ಕಟ್ಟುನಿಟ್ಟಾಗಿ ಕೊನೆ ಹಾಡಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ.

ಅಭಿಮಾನ, ಪ್ರೀತಿಯ ದ್ಯೋತಕವಾಗಿ ಏನಾದರೂ ನೀಡಲೇಬೇಕೆಂಬ ಅಭಿಲಾಷೆ ಹೊಂದಿರುವ ಕಾರ್ಯಕರ್ತರು ಜ್ಞಾನ ಪಸರಿಸುವ ಅತ್ಯುತ್ತಮ ಪುಸ್ತಕಗಳು ಹಾಗೂ ಪರಿಸರ ರಕ್ಷಿಸುವ ಸಸಿಗಳನ್ನು ನೀಡುವ ಮೂಲಕ ವ್ಯಕ್ತಪಡಿಸಿ. ಈ ಕಾರ್ಯ ನಿಜಕ್ಕೂ ನಮ್ಮ ಪಕ್ಷದ ಧ್ಯೇಯ ಹಾಗೂ ಸಿದ್ಧಾಂತವನ್ನು ಪ್ರತಿಫಲಿಸುತ್ತದೆ, ಜತೆಗೇ ಸಮಾಜ ಸೇವಾ ಕಾರ್ಯದಲ್ಲಿ ನಾವು ಸಮರ್ಪಿಸಿಕೊಳ್ಳಬೇಕೆಂಬ ಪ್ರೇರಣೆ ಇತರರಿಗೆ ರವಾನಿಸಿದಂತಾಗುತ್ತದೆ.

ಮುಂದಿನ ನಮ್ಮ ಗುರಿ ಏನಿದ್ದರೂ ಸಂಘಟನೆ, ಹೋರಾಟಗಳ ಮೂಲಕ ನಾಡಿನ ಜನರ ದನಿಯಾಗಿ ನಿಂತು ರಾಜ್ಯದ ಹಿತ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಸ್ಪಂದಿಸುವುದು, ಆ ಮೂಲಕ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ವಿಕಸಿತ ಭಾರತವನ್ನು ಕಟ್ಟುವುದು. ಇದು ನಮ್ಮ ಧ್ಯೇಯ ಹಾಗೂ ಆದ್ಯತೆ ಎಂಬ ಸಂದೇಶ ಪ್ರತಿಯೊಬ್ಬ ಕಾರ್ಯಕರ್ತರಿಗೂ ತಲುಪಲಿ.

17/09/2024
23/07/2024

This video need to go VIRAL !

Sanju to Preeti--I don't have problem buying from Rashid but why should Rashid call himself Rajdeep!

Address

Bangalore
560028

Telephone

+919880811114

Website

Alerts

Be the first to know and let us send you an email when Kumar Ramachandrappa posts news and promotions. Your email address will not be used for any other purpose, and you can unsubscribe at any time.

Contact The Business

Send a message to Kumar Ramachandrappa:

Share