I Love Karnataka

I Love Karnataka Positive Thinking's
Social thoughts
Graphics Designer
Writers
Personal Blogs
(2)

ಇದರಲ್ಲಿ ನಿಜ–ನಕಲಿ ನೋಟು ಯಾವುದು ಎಂದು ಧೈರ್ಯ ಇದ್ದರೆ ಹೇಳು.
29/08/2025

ಇದರಲ್ಲಿ ನಿಜ–ನಕಲಿ ನೋಟು ಯಾವುದು ಎಂದು ಧೈರ್ಯ ಇದ್ದರೆ ಹೇಳು.

ಬಿಸಿ ರಾಗಿಮುದ್ದೆಯೊಟ್ಟಿಗೆ ಹುರುಳಿಕಾಳು ಹಾಗೆ ಹೊನಗೊನೆ ಸೊಪ್ಪಿನ ಬಸ್ಸಾರು ಯಾರಿಗೆಲ್ಲಾ ಇಷ್ಟ ಕಾಮೆಂಟ್ ಮಾಡಿ 😋😍
27/06/2025

ಬಿಸಿ ರಾಗಿಮುದ್ದೆಯೊಟ್ಟಿಗೆ ಹುರುಳಿಕಾಳು ಹಾಗೆ ಹೊನಗೊನೆ ಸೊಪ್ಪಿನ ಬಸ್ಸಾರು ಯಾರಿಗೆಲ್ಲಾ ಇಷ್ಟ ಕಾಮೆಂಟ್ ಮಾಡಿ 😋😍

ಇದು ಯಾವ ಉಂಡೆ ಅಂತ ಊಹಿಸಿ ಹೇಳಿ ನೋಡೋಣ 😍😍😍
26/06/2025

ಇದು ಯಾವ ಉಂಡೆ ಅಂತ ಊಹಿಸಿ ಹೇಳಿ ನೋಡೋಣ 😍😍😍

ಇದು ಯಾವ ತರಕಾರಿ ಗುರುತಿಸಿ ಕಮೆಂಟ್ ಮಾಡಿ
26/06/2025

ಇದು ಯಾವ ತರಕಾರಿ ಗುರುತಿಸಿ ಕಮೆಂಟ್ ಮಾಡಿ

ಇದು ಯಾವ ತಳಿಯ ಮಾವು? ನರ್ಸರಿಯೊಂದರಲ್ಲಿ ಬಾದಾಮಿ ಮಾವು ಎಂದು ಖರೀದಿಸಿದ್ದು. ಐದಾರು ವರ್ಷದ ಗಿಡ. ಈ ವರ್ಷವೇ ಮೊದಲು ಕಾಯಿ ಬಿಟ್ಟಿದೆ. ಆದರೆ ಬಾದ...
15/06/2025

ಇದು ಯಾವ ತಳಿಯ ಮಾವು? ನರ್ಸರಿಯೊಂದರಲ್ಲಿ ಬಾದಾಮಿ ಮಾವು ಎಂದು ಖರೀದಿಸಿದ್ದು. ಐದಾರು ವರ್ಷದ ಗಿಡ. ಈ ವರ್ಷವೇ ಮೊದಲು ಕಾಯಿ ಬಿಟ್ಟಿದೆ. ಆದರೆ ಬಾದಾಮಿ ರೀತಿ ಕಾಣುತಿಲ್ಲ. ಬಲ್ಲವರು ಉತ್ತರಿಸಿ.

ತೆಂಗಿನಕಾಯಿ ಒಡೆದ ನಂತರ ಅದರ ನೀರನ್ನು ಕುಡಿಯಲು ಇಷ್ಟಪಡುವವರು ಲೈಕ್ ಕೊಡಿ
15/06/2025

ತೆಂಗಿನಕಾಯಿ ಒಡೆದ ನಂತರ ಅದರ ನೀರನ್ನು ಕುಡಿಯಲು ಇಷ್ಟಪಡುವವರು ಲೈಕ್ ಕೊಡಿ

ಚೀನಿನಲ್ಲಿ ನಿರ್ಮಿಸಲಾದ 2000 ವರ್ಷ ಹಳೆಯದಾದ ಅಶೋಕ ಸ್ತಂಭವು ಭಾರತ ಸಂಸ್ಕೃತಿಯ ಪ್ರತಿಧ್ವನಿ ಯಾವಾಗಲೂ ಅದರ ಗಡಿಗಳನ್ನು ಮೀರಿ ಹರಡಿದ್ದುದಕ್ಕೆ ಸ...
01/06/2025

ಚೀನಿನಲ್ಲಿ ನಿರ್ಮಿಸಲಾದ 2000 ವರ್ಷ ಹಳೆಯದಾದ ಅಶೋಕ ಸ್ತಂಭವು ಭಾರತ ಸಂಸ್ಕೃತಿಯ ಪ್ರತಿಧ್ವನಿ ಯಾವಾಗಲೂ ಅದರ ಗಡಿಗಳನ್ನು ಮೀರಿ ಹರಡಿದ್ದುದಕ್ಕೆ ಸಾಕ್ಷಿಯಾಗಿದೆ. ನಮ್ಮ ಇತಿಹಾಸವು ಕೇವಲ ಹಳೆಯದಷ್ಟೇ ಅಲ್ಲ, ಅದ್ಭುತವೂ ಹೌದು.

2,500 ವರ್ಷಗಳ ಇತಿಹಾಸ ಇರುವ ಕರ್ನಾಟಕ ವಿಶ್ವದ ಲಿಪಿಗಳ ರಾಣಿ
01/06/2025

2,500 ವರ್ಷಗಳ ಇತಿಹಾಸ ಇರುವ ಕರ್ನಾಟಕ ವಿಶ್ವದ ಲಿಪಿಗಳ ರಾಣಿ

ಊಟ ಮಾಡೋಣ ಬನ್ನಿಯಾರೆಲ್ಲಾ ಹೊಲದಲ್ಲಿ ಸೇರಿಕೊಂಡು ಊಟ ಮಾಡಿರಿ ಕಮೆಂಟ್ ಮಾಡಿ
31/05/2025

ಊಟ ಮಾಡೋಣ ಬನ್ನಿ
ಯಾರೆಲ್ಲಾ ಹೊಲದಲ್ಲಿ ಸೇರಿಕೊಂಡು ಊಟ ಮಾಡಿರಿ ಕಮೆಂಟ್ ಮಾಡಿ

ಭಾರತದ ಲಡಾಖ್ ಪ್ರದೇಶದಲ್ಲಿ ಇರುವ ಹನ್ಲೆ ವೀಕ್ಷಣಾಲಯವು ವಿಶ್ವದ ಅತ್ಯಂತ ಎತ್ತರದ ಖಗೋಳ ವೀಕ್ಷಣಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಇರುವ ಶುದ್ಧ ಮತ್ತ...
31/05/2025

ಭಾರತದ ಲಡಾಖ್ ಪ್ರದೇಶದಲ್ಲಿ ಇರುವ ಹನ್ಲೆ ವೀಕ್ಷಣಾಲಯವು ವಿಶ್ವದ ಅತ್ಯಂತ ಎತ್ತರದ ಖಗೋಳ ವೀಕ್ಷಣಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಇರುವ ಶುದ್ಧ ಮತ್ತು ಸ್ವಚ್ಚ ವಾತಾವರಣವು ಬಾಹ್ಯಾಕಾಶದ ಅದ್ಭುತ ಮತ್ತು ಸ್ಪಷ್ಟ ಚಿತ್ರಗಳನ್ನು ತೆಗೆಯಲು ಆದರ್ಶವಾಗಿವೆ.

Address

Bangalore

Website

Alerts

Be the first to know and let us send you an email when I Love Karnataka posts news and promotions. Your email address will not be used for any other purpose, and you can unsubscribe at any time.

Share